ಪೌರಾಣಿಕ ಪ್ರಸಂಗ…

ಶ್ರೀ ಕ್ಷೇತ್ರ ಮಂದಾರ್ತಿ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಿಂದ ಪೌರಾಣಿಕ ಪ್ರಸಂಗ ಎಂಬ ವಿಶೇಷ ಯಕ್ಷಗಾನ ಏರ್ಪಡಿಸಲಾಗಿದೆ.


ಪ್ರತಿ ವರ್ಷದಂತೆ ಈ ವರ್ಷವೂ ಸಹ ಕೊಪ್ಪ ಕುದುರೆಗುಂಡಿ ರಾಮನಹಡ್ಲು ಶ್ರೀನಾಥ್ ಹೆಗ್ಡೆ ರವರ ತೋಟದಲ್ಲಿ ಸಂಜೆ 5:30 ರಿಂದ ಗಣಪತಿ ಪೂಜೆ ಮತ್ತು ವಿಶೇಷ ಯಕ್ಷಗಾನ ಏರ್ಪಡಿಸಲಾಗಿದೆ. ಯಕ್ಷಗಾನ ಪ್ರೇಮಿಗಳು ಸ್ನೇಹಿತರು ಹಿತೈಷಿಗಳು ಸಮಾಜ ಬಾಂಧವರು ಕಾರ್ಯಕ್ರಮಕ್ಕೆ ಬಂದು ಯಶಸ್ವಿಯಾಗಿ ನಡೆಸಿಕೊಡಬೇಕು.


ಇಂತಿ ಶ್ರೀನಾಥ್ ಹೆಗ್ಡೆ ಮತ್ತು ಚಂದ್ರಕಲಾ ಹೆಗ್ಡೆ ಶ್ರೀ ಸಾಯಿ ಇಂಟರ್ನ್ಯಾಷನಲ್ ಹೋಟೆಲ್ ಮಾಲೀಕರು ಶಿವಮೊಗ್ಗ

Leave a Reply

Your email address will not be published. Required fields are marked *