ಶಿ ಜು ಪಾಶ ರವರು ಶಿವಮೊಗ್ಗದ ಅಗ್ರ ಪತ್ರಿಕೆಗಳಲ್ಲೊಂದಾದ ಮಲ್ನಾಡ್ ಎಕ್ಸ್ಪ್ರೆಸ್ ಸಂಪಾದಕರಾಗಿದ್ದು ಒಳ್ಳೆಯ ಬರಹಗಾರರು. ಪತ್ರಿಕೋದ್ಯಮದಲ್ಲಿ ಬಿಡುವಿಲ್ಲದೆ ತೊಡಗಿದ್ದರೂ ಕೂಡ ಲಾಕ್‌ ಲಾಕ್ ಡೌನ್ ವೇಳೆಯಲ್ಲಿ ನಿರಾಶ್ರಿತರಿಗೆ ಹಾಗೂ ಕರೋನ ವಾರಿಯರ್ಸ್ ಗೆ ಸಹಾಯ ಹಸ್ತ ಚಾಚಿದ ಇವರ ಮಾತೃ ಹೃದಯ ಎಲ್ಲರಿಗೂ ಮಾದರಿ.
ಹುಟ್ಟಿದ ಹಬ್ಬದ ಸಂಭ್ರಮ ಆಚರಣೆಯಲ್ಲಿರುವ ಶಿ ಜು ಪಾಶ ಅವರಿಗೆ ಪ್ರಜಾಶಕ್ತಿಯ ವತಿಯಿಂದ ಶುಭಾಶಯಗಳು
ಟೀಮ್ ಪ್ರಜಾಶಕ್ತಿ