ಅಮೃತ ಅನ್ನದಾಸೋಹ ಪ್ರತಿಷ್ಠಾನದ ಅನ್ನದಾನಕ್ಕೆ 100 ದಿನದ ಸಂಭ್ರಮ-ದಾನಿಗಳಿಗೆ ಕಾರ್ಯಕರ್ತರಿಗೆ ಭಗವಂತ ಒಳ್ಳೇದು ಮಾಡಲಿ-ಡಾ.ಬಸವ ಮರುಳಸಿದ್ದ ಸ್ವಾಮೀಜಿ…
100 ದಿನದ ಸಂಭ್ರಮ… ದೇವರು ನಮಗೆ ನೀಡಿದ್ದನ್ನು ಬೇರೆಯವ ರಿಗೆ ನೀಡುತ್ತಾ ಇದ್ದೇವೆ ಎಂಬ ವಿನೀತ ಮನೋಭಾವನೆಯೇ ದಾಸೋಹ. ಅಗತ್ಯ ಇರುವವರಿಗೆ ಸೇವೆ ಮಾಡಿದರೆ ನಮ್ಮಲ್ಲಿನ ಅಹಂಕಾರ ತೊಲಗುತ್ತದೆ. ಹಂಚಿ ಕೊಂಡು ಉಣ್ಣುವುದರಲ್ಲಿ ಇರುವ ತೃಪ್ತಿ ಕೋಟಿ ಹಣ ಕೊಟ್ಟರೂ ಸಿಗುವುದಿಲ್ಲ…