Author: Nuthan Moolya

ರಾಮಾಯಣ ಗ್ರಂಥದ ಮೂಲಕ ಮಹರ್ಷಿ ವಾಲ್ಮೀಕಿ ನೀಡಿದ ಕೊಡುಗೆ ಅನನ್ಯ : ಶಾಸಕ ಎಸ್.ಎನ್.ಚನ್ನಬಸಪ್ಪ…

ಮೊಟ್ಟ ಮೊದಲ ಮೌಲ್ಯಯುತ ಮಹಾಕಾವ್ಯ ರಾಮಾಯಣ ರಚಿಸುವ ಮೂಲಕ ಭಾರತೀಯ ಕಾವ್ಯ, ಸಾಹಿತ್ಯ, ಜನಪದ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ಆದಿಕವಿ ಮಹರ್ಷಿ ವಾಲ್ಮೀಕಿ ಅವರು ನೀಡಿರುವ ಕೊಡುಗೆ ಅನನ್ಯವಾದುದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಹೇಳಿದರು. ಅವರು ಜಿಲ್ಲಾಡಳಿತ, ಜಿಲ್ಲಾ…

ಶಿವಮೊಗ್ಗದ ವಿಮಾನ ನಿಲ್ದಾಣ ಬಳಿ ಹೋಟೆಲ್ ಮಾಲ್ ವಾಣಿಜ್ಯ ಸಂಕಿರಣ ನಿರ್ಮಾಣ-    ನಂಜಯ್ಯನಮಠ್…

ಪ್ರಸ್ತುತ ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ಹಗಲು ಮಾತ್ರ ವಿಮಾನಯಾನ ಸೇವೆ ಲಭ್ಯವಿದ್ದು ಮುಂದಿನ ನಾಲ್ಕಾರು ತಿಂಗಳಲ್ಲಿ ರಾತ್ರಿ ವಿಮಾನ ಸಂಚಾರಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ್ ಅವರು ಹೇಳಿದರು. ಅವರು…

ಸಮೀಕ್ಷೆಗೆ ಒಳಗೊಳ್ಳಲು ತಾಲ್ಲೂಕಿನದ್ಯಾಂತ ಸಹಾಯವಾಣಿ ತೆರೆಯಲಾಗಿದೆ: ಡಿಸಿ ಗುರುದತ್ತ ಹೆಗಡೆ…

ಜಿಲ್ಲೆಯಲ್ಲಿ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಗೆ ಒಳಪಡದ ಕುಟುಂಬಗಳು ಹಾಗೂ ಸದಸ್ಯರು ಸಮೀಕ್ಷೆಗೆ ಒಳಗೊಳ್ಳಲು ಆಯಾ ತಾಲ್ಲೂಕಿನಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಹಮ್ಮಿಕೊಂಡಿರುವ ಕರ್ನಾಟಕ…

ಒಡಿಶ್ಶಾ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ಗೆ ಜಿಲ್ಲಾ ಕ್ರೀಡಾಪಟುಗಳ ಆಯ್ಕೆ…

ಒಡಿಶ್ಸಾದ ಭುವನೇಶ್ವರದಲ್ಲಿ ಅ.10 ರಿಂದ 14 ರವರೆಗೆ ನಡೆಯುವ 40ನೇ ನ್ಯಾಷನಲ್ ಜೂನಿಯರ್ ಅಥ್ಲೆಟಿಕ್ ಚ್ಯಾಂಪಿಯನ್ ಶಿಪ್-2025ರ ಕ್ರೀಡಾಕೂಟಕ್ಕೆ ಶಿವಮೊಗ್ಗ ಜಿಲ್ಲೆಯ ವಸತಿಶಾಲೆ/ಕ್ರೀಡಾಶಾಲೆಯ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಸಂಜಯ್ ಸುನೀಲ್ ಹಂಚಿನಮನೆ -60 ಮೀ ಓಟ ಹಾಗೂ ಮಿಡ್ಲ್ ರಿಲೇ, ಶರತ್ ಕೆ.ಜೆ.-…

ಶಿವಮೊಗ್ಗ ಬಂಟರ ವಾರ್ಷಿಕ ಅದ್ದೂರಿ ಕ್ರೀಡಾಕೂಟ 2025…

BUNTS TROPHY 2025… ಶಿವಮೊಗ್ಗ ಬಂಟರ ವಾರ್ಷಿಕ ಅದ್ದೂರಿ ಕ್ರೀಡಾಕೂಟ 2025 ಅದ್ದೂರಿಯಾಗಿ ನಡೆಯಿತು.ನಗರದ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ಬಂಟರ ಯಾನೆ ನಾಡವರ ಸಂಘದ ವಾರ್ಷಿಕ ಕ್ರೀಡಾಕೂಟವನ್ನು ಅಧ್ಯಕ್ಷರಾದ ಡಾ ಸತೀಶ್ ಕುಮಾರ್ ಶೆಟ್ಟಿ ಮತ್ತು ಸಂಘದ ಪದಾಧಿಕಾರಿಗಳು ಉದ್ಘಾಟಿಸಿದರು.ಈ ಸಮಯದಲ್ಲಿ ಕಾರ್ಯದರ್ಶಿ…

ಶಿವಗಂಗಾ ಯೋಗ ಕೇಂದ್ರ ಮತ್ತು ಶಿವಮೊಗ್ಗ ಬಂಟರ ಸಂಘ ಸಹಯೋಗದಲ್ಲಿ 15 ದಿನಗಳ ಉಚಿತ ಯೋಗ ಶಿಬಿರ…

ಸ್ಥಳ ಶಿವಮೊಗ್ಗ ಬಂಟರ ಭವನ… 5-10-2025 ರಿಂದ 15 ದಿನಗಳು… ಬೆಳಗ್ಗೆ 6 ರಿಂದ 7 ಗಂಟೆಯವರೆಗೆ ಶಿವಗಂಗಾ ಯೋಗ ಕೇಂದ್ರ ಮತ್ತು ಶಿವಮೊಗ್ಗ ಬಂಟರ ಸಂಘ ಸಹಯೋಗದಲ್ಲಿ ಉಚಿತ ಯೋಗ ಶಿಬಿರವನ್ನು ಅಧ್ಯಕ್ಷರಾದ ಡಾ ಸತೀಶ್ ಕುಮಾರ್ ಶೆಟ್ಟಿ ಡಾ…

ಕಾಂತಾರ ಚಾಪ್ಟರ್ 1ಗೆ ಪ್ರೇಕ್ಷಕರಿಂದ ಅದ್ದೂರಿ ರೆಸ್ಪಾನ್ಸ್…

DIVINE STAR ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಹೊಂಬಾಳೆ ಫಿಲಂಸ್ ನಿರ್ಮಿಸಿರುವ ಕಾಂತಾರ ಚಾಪ್ಟರ್ 1 ಪ್ರೇಕ್ಷಕರಿಂದ ಅದ್ದೂರಿ ರೆಸ್ಪಾನ್ಸ್… ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಹೊಂಬಾಳೆ ಸಂಸ್ಥೆ ನಿರ್ಮಿಸಿರುವ ಕಾಂತರಾ ಚಾಪ್ಟರ್-1 ಸಿನಿಮಾವೂ ವಿಶ್ವಾದ್ಯಂತ ತೆರೆಗೆ ಬಂದಿದೆ.ಸಿನಿಮಾದಲ್ಲಿ…

ಶಿವಮೊಗ್ಗ ಬಂಟರ ಭವನದಲ್ಲಿ 15 ದಿನಗಳು ಉಚಿತ ಯೋಗ ಶಿಬಿರ…

ಆತ್ಮೀಯ ಸಮಾಜ ಬಾಂಧವರೇ,ದಿನಾಂಕ 5-10-2025 ರ ಭಾನುವಾರ ಬೆಳಿಗ್ಗೆ 6:00 ಗಂಟೆಗೆ ಪ್ರಾರಂಭಿಸಿ ಹದಿನೈದು ದಿನಗಳ ಕಾಲ ಶಿವಮೊಗ್ಗ ಬಂಟರ ಭವನದಲ್ಲಿ ಪ್ರತಿನಿತ್ಯ ಯೋಗಾಸನ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗದ ಪ್ರತಿಷ್ಠಿತ ಶ್ರೀ ಶಿವಗಂಗಾ ಯೋಗ ಕೇಂದ್ರದ ವತಿಯಿಂದ ರಾಷ್ಟ್ರಪ್ರಶಸ್ತಿ ವಿಜೇತ ಯೋಗಾಚಾರ್ಯರಾದ…

ಸ್ವಾತಂತ್ರ್ಯ ಹೋರಾಟದ ದ್ರುವತಾರೆಯಾಗಿದ್ದ ಭಗತ್ ಸಿಂಗ್-ಶಾಸಕ ಚೆನ್ನಬಸಪ್ಪ…

ಸ್ವಾತಂತ್ರ್ಯ ಹೋರಾಟದ ಧೃವತಾರೆಯಾಗಿದ್ದ ಭಗತ್ ಸಿಂಗ್ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಯುವಕರನ್ನು ಒಗ್ಗೂಡಿಸಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಶಿವಮೊಗ್ಗ ಶಾಸಕ ಚನ್ನಬಸಪ್ಪ ಹೇಳಿದರು. ಶಿವಮೊಗ್ಗದ ಗಾಂಧಿ ಬಜಾರ್ ನ ಉಪ್ಪಾರ ಕೇರಿಯಲ್ಲಿ, ಭಗತ್ ಸಿಂಗ್ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ…