Author: Nuthan Moolya

ದೇಶದ ಪ್ರಧಾನ ಮಂತ್ರಿ ಯವರಿಂದ ವರ್ಚುಯಲ್ ಮೂಲಕ ಹಲವು ಕಾರ್ಯಕ್ರಮ ಗಳ ಉದ್ಘಾಟನೆ…

ನೈನೃತ್ಯ ರೈಲ್ವೆ ಯ 1192.86 ಕೋಟಿಯ ವಿವಿಧ ಯೋಜನೆಗಳು ಸೇರಿದಂತೆ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 554 ರೈಲ್ವೆ ನಿಲ್ದಾಣಗಳು ದೇಶದ್ಯಂತ 1500 ರಸ್ತೆ ಮೇಲ್ಸೇತುವೆ ಗಳು ರಸ್ತೆ ಕೆಲಸ ಸೇತುವೆಗಳ ರಾಷ್ಟ್ರ ಸಮರ್ಪಣೆ ಸೇರಿದಂತೆ ಶಂಕು ಸ್ಥಾಪನೆ ಯನ್ನು ವಿಡಿಯೋ…

ಕೊಳವೆ ಬಾವಿಗೆ ಜಲ ಪೂರ್ಣ ಮತ್ತು ಅಂತರ್ಜಲ ಪುನಶ್ಚೇತನ ಕಾರ್ಯಗಾರ-ಗೋ ರಮೇಶ್ ಗೌಡ…

ನವ ಕರ್ನಾಟಕ ನಿರ್ಮಾಣ ವೇದಿಕೆ ಹಾಗೂ ಶಿವಮೊಗ್ಗ ಜಿಲ್ಲಾ ವಕ್ಕಲಿಗರ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ದಿನಾಂಕ 1.3.2024 ರಂದು ಶಿವಮೊಗ್ಗ ನಗರದ ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಕೊಳವೆ ಬಾವಿಗೆ ಜಲ ಮರುಪೂರ್ಣ ಮತ್ತು ಅಂತರ್ಜಲ ಪುನಶ್ಚೇತನ ಕಾರ್ಯಗಾರ ಮತ್ತು ಪ್ರಾತ್ಯಕ್ಷತೆಯನ್ನು…

ಬಂಟರ ಸಂಘ ಮುಂಬೈ ರೀಜನಲ್ ಕಮೀಟಿ ಪದಗ್ರಹಣ ಸಮಾರಂಭ…

ಬಂಟರ ಸಂಘ ಮುಂಬೈ… ಬಂಟರ ಸಂಘ ಮುಂಬೈ ರಿಜನಲ್ ಕಮಿಟಿಗಳ ಪದಗ್ರಹಣ ಸಮಾರಂಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಹಾಗೂ ಉಪಾಧ್ಯಕ್ಷರಾದ ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿಯವರು ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಶ್ರೀ…

ಜಿಲ್ಲಾ ಕುರುಬ ಸಂಘದಿಂದ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಸನ್ಮಾನ…

ಶಿವಮೊಗ್ಗ ಜಿಲ್ಲಾ ಕುರುಬ ಸಂಘದ ವತಿಯಿಂದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಕುರುಬರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಈ ಸಾಲಿನ ಬಜೆಟ್ ನಲ್ಲಿ ಮೂರು ಕೋಟಿ ರೂಪಾಯಿಗಳನ್ನು ಘೋಷಣೆ…

ಶಿವಮೊಗ್ಗ ಪೊಲೀಸರಿಂದ ಪ್ರಮುಖ ಸ್ಥಳದಲ್ಲಿ ವಿಶೇಷ ಗಸ್ತು (Foot Patrolling)…

ಶಿವಮೊಗ್ಗ-ಎ ಉಪ ವಿಭಾಗ ವ್ಯಾಪ್ತಿಯ ಅಶೋಕ ವೃತ್ತ, ಎಸ್. ಪಿ. ಎಂ ರಸ್ತೆ, ಅಶೋಕ ರಸ್ತೆ, ಸೂಳೆಬೈಲು, ಶಿವಮೊಗ್ಗ-ಬಿ ಉಪ ವಿಭಾಗ ವ್ಯಾಪ್ತಿಯ ಸೋಮಿನಕೊಪ್ಪ ರಸ್ತೆ, ರಾಗಿಗುಡ್ಡ, ಕನಕ ನಗರ, ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಒಎಸ್ಎಂ ರಸ್ತೆ, ಭೂತನ ಗುಡಿ,…

ಕರ್ನಾಟಕದಲ್ಲಿ ಕೇಂದ್ರೀಕೃತ ಡೆಮೋಕ್ರ್ಯಾಟಿಕ್ ಜರ್ನಲಿಸ್ಟ್ ಯೂನಿಯನ್…

ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಕಚೇರಿ (ನವದೆಹಲಿ) ಯಲ್ಲಿ ಸ್ಥಾಪಿತವಾದ “ಡೆಮೋಕ್ರಟಿಕ್ ಜರ್ನಲಿಸ್ಟ್ ಯೂನಿಯನ್” ಸಂಸ್ಥೆ ಯು ಕರ್ನಾಟಕ ರಾಜ್ಯದಲ್ಲಿ ತನ್ನದೇ ಛಾಪು ಮೂಡಲು ಸಜ್ಜಾಗಿದೆ. ಈ ಸಂಸ್ಥೆಯು 2023 ನೇ ಅಕ್ಟೊಬರ್ 18ರಂದು ನೆರೆ ರಾಜ್ಯದ ತೆಲಂಗಣದ ಹೈದರಾಬಾದ್ ನಲ್ಲಿ ಸ್ಥಾಪಿತವಾಗಿದ್ದು…

ಯಕ್ಷ ಕಲಾವಿದನಿಗೆ ನೂತನ ಗೃಹ ಹಸ್ತಾಂತರ-ಪಟ್ಲ ಸತೀಶ್ ಶೆಟ್ಟಿ…

ಪಟ್ಲ ಫೌಂಡೇಶನ್ 16ನೇ ಮನೆ… ಕರಾವಳಿ ಕರ್ನಾಟಕದ ಕಲಾವಿದರ ಪಾಲಿಗೆ (ಯಕ್ಷಗಾನ / ನಾಟಕ ರಂಗಭೂಮಿ / ದೈವಾರಾದನೆ) ಸಹಕರಿಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಢೇಶನಿನ ಹತ್ತು ಹಲವು ಯೋಜನೆಗಳಲ್ಲಿ ಪಟ್ಲ ಯಕ್ಷಾಶ್ರಯ ಯೋಜನೆಯು ಪ್ರಸ್ತುತ ಯಶಸ್ವಿಯಾಗುತ್ತಿದ್ದು 22ರಂದು ಪಟ್ಲ ಯಕ್ಷಾಶ್ರಯ ಯೋಜನೆಯಡಿ…

ನೀತಿಯುತ ಯೋಜನೆಗಳ ಮೂಲಕ ಭದ್ರತೆ ಒದಗಿಸುವುದು ಸರ್ಕಾರದ ಬದ್ಧತೆ-ಡಿ.ಕೆ.ಶಿವಕುಮಾರ್…

ನೀತಿಯುತ ಯೋಜನೆಗಳ ಮೂಲಕ ಬಡತನ ನರ್ಮೂಲನೆ ಮಾಡಿ, ಭದ್ರತೆ ಒದಗಿಸುವುದು ನಮ್ಮ ಸರ್ಕಾರದ ಹೋರಾಟವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಇಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ ಏರ್ಪಡಿಸಿದ್ದ ಸರ್ಕಾರದ ಗ್ಯಾರಂಟಿ…

ಬೆಂಗಳೂರು ಮಹಾನಗರ ಪಾಲಿಕೆ ಅಡಿಷನಲ್ ಕಮಿಷನರ್ ಯಾಗಿ ಶಾನಾಡಿ ಅಜಿತ್ ಹೆಗ್ಡೆ…

ರಾಜಧಾನಿ ನ್ಯೂಸ್… ಪ್ರತಿಷ್ಠಿತ ಬೆಂಗಳೂರು ಮಹಾನಗರ ಪಾಲಿಕೆಯ “ಅಡಿಷನಲ್ ಕಮಿಷನರ್” ಆಗಿ ಶಾನಾಡಿ ಅಜಿತ್ ಹೆಗ್ಡೆ ಅಧಿಕಾರ ಸ್ವೀಕರಿಸಿದ್ದಾರೆ. ವಿಶೇಷವೇನೆಂದರೆ ಮೊಟ್ಟಮೊದಲ ಬಾರಿಗೆ ಬಂಟರ ಅಧಿಕಾರಿ ಶಾನಾಡಿ ಅಜಿತ್ ಹೆಗ್ಡೆಯವರು ವಿಶೇಷ ಆಸನವನ್ನು ಅಲಂಕರಿಸಿದ್ದಾರ.ಸಮಸ್ತ ಸಮಾಜ ಬಾಂಧವರು ಅಭಿನಂದನೆ ತಿಳಿಸಿದ್ದಾರೆ.

ಗ್ಯಾರಂಟಿ ಸಮಾವೇಶಕ್ಕೆ ಬನ್ನಿ-ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್…

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯ ಪ್ರತಿ ಅರ್ಹರಿಗೆ ತಲುಪಿಸುವ ಉದ್ದೇಶದಿಂದ ನಡೆಸುತ್ತಿರುವ ಗ್ಯಾರಂಟಿ ಸಮಾವೇಶಕ್ಕೆ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ ಸರ್ಕಾರದ…