ವಿವಿಧ ದೇಸಿ ಕ್ರೀಡೆ ಆಡಿಸುವ ಮೂಲಕ SWEEP ವತಿಯಿಂದ ಮತದಾನ ಜಾಗೃತಿ…
ಶಿವಮೊಗ್ಗ ನಗರದ ವಿನೋಬನಗರದ ಚೇತನ ಪಾರ್ಕ್ ನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಸ್ವ ಸಹಾಯ ಸಂಘದ ಮಹಿಳೆಯರಿಗೆ ಮತದಾನದ ಹಬ್ಬ ಕಾರ್ಯಕ್ರಮದ ಅಡಿಯಲ್ಲಿ ಸ್ಕಿಪಿಂಗ್ ಗಿರ್ಗಿಟ್ಟಳೆ ಮುಂತಾದ ಹಲವು ದೇಸಿ ಕ್ರೀಡೆ ಗಳನ್ನು ಆಡಿಸಿದರು. ಈ ಸಂದರ್ಭದಲ್ಲಿ ಮತದಾನ ಜಾಗೃತಿ…