ಬಿಜೆಪಿ ಯುವ ಮುಖಂಡ ಕೆ.ಇ.ಕಾಂತೇಶ್ ಹುಟ್ಟುಹಬ್ಬ ಪ್ರಯುಕ್ತ ವಿವಿಧ ಕಾರ್ಯಕ್ರಮ…
ಶಿವಮೊಗ್ಗ ಯುವ ಮುಖಂಡರಾದ ಶ್ರೀ ಕೆಇ ಕಾಂತೇಶ್ವರ ಜನ್ಮ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಕಾಂತೇಶ್ ಸ್ನೇಹಿತರ ಬಳಗ ವತಿಯಿಂದ ನಿರ್ಧರಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇದರ ಅಂಗವಾಗಿ ಶಿವಮೊಗ್ಗ ನಗರದ ಮಂಜುನಾಥ ಬಡಾವಣೆ ರಾಜೀವ್ ಗಾಂಧಿ ಬಡಾವಣೆ ಗುಂಡಪ್ಪ ಶೆಡ್ಡು ಅಂಬೇಡ್ಕರ್…