ಶಿವಮೊಗ್ಗ ಬಂಟರ ಸಂಘಕ್ಕೆ 50 ಲಕ್ಷ ದೇಣಿಗೆ ನೀಡಿದ ಮಹಾದಾನಿ ಶ್ರೀ ಪ್ರಕಾಶ್ ಶೆಟ್ಟಿ ರವರಿಗೆ ಕೃತಜ್ಞತೆಗಳು-ಅಧ್ಯಕ್ಷರು ಡಾ.ಸತೀಶ್ ಕುಮಾರ್ ಶೆಟ್ಟಿ…
ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ಸುಮಾರು 8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶಿವಮೊಗ್ಗ ಬಂಟರ ಸಮುದಾಯ ಭವನ ಕಟ್ಟಡಕ್ಕೆ 50 ಲಕ್ಷ ದೇಣಿಗೆ ನೀಡಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ , ಎಂ ಆರ್ ಜಿ ಗ್ರೂಪಿನ ಚೇರ್ಮನ್ , ಗೋಲ್ಡ್ ಫಿಂಚ್ ಪ್ರಕಾಶ್…