ಪರೀಕ್ಷಾ ಶುಲ್ಕ ದಿನಾಂಕ ವಿಸ್ತರಿಸಲು ಅಗ್ರಹಿಸಿ NSUI ವತಿಯಿಂದ ಪ್ರತಿಭಟನೆ…
ಶಂಕರಘಟ್ಟ ನ್ಯೂಸ್… ಕುವೆಂಪು ವಿಶ್ವವಿದ್ಯಾಲಯ ಪರೀಕ್ಷಾ ಶುಲ್ಕವನ್ನು ಹೆಚ್ಚಳ ಮಾಡಿದ್ದು, ಇದರಿಂದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದೆ. ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷಾ ಶುಲ್ಕ ಕಡಿಮೆ ಇದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಕುವೆಂಪು ವಿವಿಯಲ್ಲಿ ದುಬಾರಿ ಪರೀಕ್ಷಾ…