ಶಿಕ್ಷಣ ಇಲಾಖೆಯ ಶಿವಮೊಗ್ಗ ಜಿಲ್ಲಾ ಉಪಾನಿರ್ದೇಶಕರನ್ನು ಮತ್ತು ಶಿವಮೊಗ್ಗ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ತಕ್ಷಣ ಅಮಾನತ್ತು ಮಾಡಿ – ಜಿಲ್ಲಾ ಯುವ ಕಾಂಗ್ರೆಸ್ ಆಗ್ರಹ…
ಪುರಲೆಯ ಸರ್ಕಾರಿ ಶಾಲೆಯಲ್ಲಿ 2 ನೂತನ ಕೊಠಡಿ ಸುಮಾರು 15 ಲಕ್ಷ ರೂಗಳ ಸರ್ಕಾರದ ವಿಶೇಷ ಅನುದಾನದಲ್ಲಿ ಶಾಲೆ ಅಭಿವೃದ್ದಿ ಪಡಿಸಿದ್ದು, ಈ ಅಭಿವೃದ್ದಿ ಪಡಿಸಿರುವ ಕಟ್ಟಡವನ್ನು ಮಾನ್ಯ ಶಿವಮೊಗ್ಗ ಕ್ಷೇತ್ರದ ಶಾಸಕರ ಪುತ್ರರಾದ ಕೆ.ಈ.ಕಾಂತೇಶ್ ರವರುವ ಉದ್ಗಾಟನೆ ಮಾಡಿರುತ್ತಾರೆ. ಮಾನ್ಯ…