ಪ್ರಸ್ತುತ ರಾಜಕೀಯಕ್ಕೆ ಬರುವ ಚಿಂತನೆಯಿಲ್ಲ-ಸಿ.ಎಸ್. ಷಡಕ್ಷರಿ…
ಕಾರವಾರ ನ್ಯೂಸ್… ಕಾರವಾರ: ಸದ್ಯದ ಮಟ್ಟಿಗೆ ರಾಜಕೀಯಕ್ಕೆ ಬಂದು ಚುನಾವಣೆಗೆ ನಿಲ್ಲುವ ಯಾವುದೇ ಚಿಂತನೆಯಿಲ್ಲ, ರಾಜ್ಯಾಧ್ಯಕ್ಷನಾಗಿ ನೌಕರರ ಸೇವೆ ಮಾಡುತ್ತೇನೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಹೇಳಿದ್ದಾರೆ. ಕಾರವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾನು ರಾಜಕೀಯಕ್ಕೆ…