ದೇಶ ಗಟ್ಟಿಯಾಗಬೇಕಾದರೆ ಎಲ್ಲಾ ಸಮುದಾಯಗಳು ಬಲಿಷ್ಠವಾಗಬೇಕು-ಡಿ. ಎಸ್. ಅರುಣ್…
ಶಿವಮೊಗ್ಗ: ದೇಶ ಗಟ್ಟಿಯಾಗಬೇಕಾದರೇ ಎಲ್ಲಾ ಸಮುದಾಯಗಳು ಬಲಿಷ್ಠವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಕರೆ ನೀಡಿದರು. ನಗರದ ಜೆಎನ್‌ಎನ್‌ಸಿಇ ಕ್ರೀಡಾಂಗಣದಲ್ಲಿ ಇಂದು ಆರಂಭವಾದ ರಾಜ್ಯಮಟ್ಟದ ಭೋವಿ ಪ್ರೀಮಿಯರ್ ಲೀಗ್-2022 ಗೆ ಚಾಲನೆ ನೀಡಿ ಅವರು ಮಾತನಾಡಿದರು.ಭಾರತದಲ್ಲಿ ಕ್ರಿಕೆಟ್ ಭಾವನಾತ್ಮಕ ಕ್ರೀಡೆಯಾಗಿದೆ.…