ಹೊಳೆಹೊನ್ನೂರಿನಲ್ಲಿ ಕಿಡಿಗೇಡಿಗಳಿಂದ ಅಡಿಕೆ ಮರ ಕಡಿತ…
ಶಿವಮೊಗ್ಗದ ಜಿಲ್ಲೆಯ ಹೊಳೆಹೊನ್ನೂರು ಹತ್ತಿರ ಅರದೋಟ್ಲು ಗ್ರಾಮದಲ್ಲಿ ನರಸಿಂಹಪ್ಪ ಎಂಬುವರಿಗೆ ಸೇರಿದ ತೋಟದಲ್ಲಿ ಅಡಿಕೆ ಮರಗಳನ್ನು ಕಿಡಿಗೇಡಿಗಳು ರಾತ್ರಿ ಸಮಯದಲ್ಲಿ ಕಡಿದು ಹಾಕಿದ್ದಾರೆ. ಸುಮಾರು ಐದು ಎಕರೆ ಜಾಗದಲ್ಲಿ ಅಡಿಕೆ ಮರಗಳಿದ್ದು ಸರಿ ಸುಮಾರು ಮರಕ್ಕೆ ಹಾನಿ ಹಾನಿಯಾಗಿದೆ.