Author: Nuthan Moolya

ತುಂಗಾ ನಗರ ಪೊಲೀಸ್ ಇನ್ಸ್ಪೆಕ್ಟರ್ ದೀಪಕ್ ರವರಿಂದ ಮಹಿಳಾ ರಕ್ಷಣೆಗೆ ಇರುವ ಕಾನೂನು ಬಗ್ಗೆ ಮಾಹಿತಿ…

ಶಿವಮೊಗ್ಗ ನಗರದ ತುಂಗಾ ನಗರ ಪೊಲೀಸ್ ಇನ್ಸ್ಪೆಕ್ಟರ್ ಅದ ದೀಪಕ್ ರವರಿಂದ ಕಾನೂನಿನ ಬಗ್ಗೆ ಅರಿವು ಮೂಡಿಸಲಾಯಿತು. ನಗರದ ಟಿಪ್ಪು ನಗರ 2 ಕ್ರಾಸ್ ನಲ್ಲಿರುವ ದಿ ಮಿಲತ ಪ್ರೌಢ ಶಾಲೆಯ ಮಕ್ಕಳಿಗೆ ಬಾಲ ಕಾರ್ಮಿಕ ಪದ್ಧತಿ ಪೋಕ್ಸೋ ಕಾಯ್ದೆ ಮಾದಕ…

ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಜನರಲ್ ಬಿಪಿನ್ ರಾವತ್ ರಿಗೆ ಶ್ರದ್ಧಾಂಜಲಿ…

ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ನಿನ್ನೆ ಗೋಪಿ ವೃತ್ತದಲ್ಲಿ ಹೆಲಿಕಾಫ್ಟರ್ ಅಪಘಾತ ದುರಂತದಲ್ಲಿ ಸಾವನ್ನಪ್ಪಿದ ಬಿಪಿನ್ ರಾವತ್ ಮತ್ತು ಸೈನಿಕರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಮ್ಮ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಆದ ಬಸವರಾಜ್ ಜೀ ,…

ಲೆಕ್ಕ ಪರಿಷೋಧಕರು ಜಿ ಎಸ್ ಟಿ ಕುರಿತು ಕಾಲ ಕಾಲಕ್ಕೆ ಪರಿಷ್ಕೃತಗೊಳ್ಳಬೇಕು : ಭೋಜರಾಜ ಟಿ. ಶೆಟ್ಟಿ…

ಭಾರತೀಯ ಚಾರ್ಟೆಡ್ ಅಕೌಂಟೆಂಟ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿಯ ಬೆಂಗಳೂರು ಶಾಖೆಯು ನಗರದ ಕೆ.ಜಿ. ರಸ್ತೆಯಲ್ಲಿರುವ ಎಫ್ ಕೆಸಿಸಿಐ ಸಭಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಸರಕು ಸೇವಾ ತೆರಿಗೆ (ಜಿಎಸ್ ಟಿ) ಕುರಿತ ರಾಷ್ಟ್ರೀಯ ಸಮಾವೇಶಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.…

ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮಿಯವರ ಜನ್ಮದಿನದ ಪ್ರಯುಕ್ತ ಹಿಂದೂ ಉತ್ಸವ ಸಮಿತಿಯಿಂದ ಗೌರವ ಸಮರ್ಪಣೆ…

ಶಿವಮೊಗ್ಗ: ಡಾ. ಶ್ರೀ. ಬಸವಮರುಳಸಿದ್ದ ಸ್ವಾಮಿಗಳವರ ಜನ್ಮದಿನೋತ್ಸವದ ಪ್ರಯುಕ್ತ ಹಿಂದೂ ಉತ್ಸವ ಸಮಿತಿ ವತಿಯಿಂದ ಇಂದು ಬಸವಕೇಂದ್ರದಲ್ಲಿ ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಎಂ. ಶಂಕರ್, ಆಮಾ ಪ್ರಕಾಶ್,ಎಸ್.ಎಸ್. ಸತೀಶ್, ಎಸ್.ಪಿ. ದಿನೇಶ್, ಸತ್ಯನಾರಾಯಣ್…

ಶನೇಶ್ವರ ದೇವಾಲಯ ಸಮಿತಿ ವತಿಯಿಂದ ಆಶ್ಲೇಷ ಬಲಿ ಕಾರ್ಯಕ್ರಮ…

ಶಿವಮೊಗ್ಗ: ಶ್ರೀ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್ ವತಿಯಿಂದ ಶುಭಮಂಗಳ ಸಮುದಾಯ ಭವನದ ಬಳಿ ಇರುವ ಶ್ರೀ ಶನೈಶ್ಚರ ದೇವಾಲಯ ಆವರಣದಲ್ಲಿ ನಿನ್ನೆ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಸಾಮೂಹಿಕ ಆಶ್ಲೇಷ ಬಲಿ ಹಾಗೂ ಸಹಸ್ರಾಧಿಕ ದೀಪೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಕೆ.ಇ.…

ವಿಧಾನ ಪರಿಷತ್ ಚುನಾವಣೆಯ ಮತದಾನದಲ್ಲಿ ಎಲ್ಲಾ ಕಡೆ ಉತ್ತಮ ಸ್ಪಂದನೆ ಸಿಕ್ಕಿದೆ-ಆರ್.ಪ್ರಸನ್ನಕುಮಾರ್…

ಶಿವಮೊಗ್ಗ: ಇಂದು ಮೊದಲನೇ ಮತ ಪಾಲಿಕೆ ಬೂತ್ ನಲ್ಲಿ ನಾನೇ ಹಾಕಿದ್ದು, ಪಕ್ಷದ ಪಾಲಿಕೆ ಸದಸ್ಯರು ನನ್ನ ಜೊತೆಗೆ ಬಂದು ಮತ ಹಾಕಿದ್ದಾರೆ. ಎಲ್ಲಾ ಕಡೆ ಉತ್ತಮ ಸ್ಪಂದನೆ ಸಿಕ್ಕಿದೆ. ಕೊನೆ ಕ್ಷಣದ ಸಿದ್ಧತೆ ಏನೂ ಇಲ್ಲ. ನಾನು ಮೊದಲಿನಿಂದಲೂ ಸಂಪರ್ಕದಲ್ಲಿದ್ದೇನೆ…

ಮತಂತರ ಕಾಯ್ದೆ ಜಾರಿಗೆ ತರಲು ನಮ್ಮ ಸರ್ಕಾರ ಬದ್ಧ-ಸಚಿವ ಕೆ.ಎಸ್. ಈಶ್ವರಪ್ಪ…

ಶಿವಮೊಗ್ಗ: ಮತಾಂತರ ಕಾಯ್ದೆ ಜಾರಿಗೆ ತರಲಿಕ್ಕಾದರೂ ವಿಧಾನ ಪರಿಷತ್ ನಲ್ಲಿ ಬಿಜೆಪಿಗೆ ಬಹುಮತ ಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಅವರು ಇಂದು ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಡಿ.ಎಸ್. ಅರುಣ್ ಗೆಲುವಿಗೆ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ…

ಒಕ್ಕಲಿಗ ಚುನಾವಣೆ ಪ್ರಯುಕ್ತ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಒಕ್ಕಲಿಗರ ಫೌಂಡೇಶನ್ ಎಂ.ಶಂಕರ್ ಅವರ ಸುದ್ದಿಗೋಷ್ಠಿ…

ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ವರ್ಗವೇ ನಮ್ಮ ಧ್ಯೇಯ ಎಂದು ತಿಳಿಸಿದರು. ಸಮಾಜದ ಪ್ರಮುಖ ನ್ಯಾಯಾಧೀಶರು ಧುರೀಣರು ಬುದ್ಧಿಜೀವಿಗಳನ್ನೊಳಗೊಂಡ ಮಾರ್ಗದರ್ಶಕ ಮಂಡಳಿಯ ನೇತೃತ್ವದಲ್ಲಿ ಮತ್ತು ಶ್ರೀ ಬಿಜ್ಜವರ ಹೆಚ್ ಲೋಕೇಶ್ ಹಾಗೂ ನಾಗರಾಜ್ ಬಿ ಪುಟ್ಟಸ್ವಾಮಿ ಅವರ ಸಂಚಾಲಕತ್ವದಲ್ಲಿ ಸ್ಪರ್ಧಿಸಿರುವಎಲ್ಲಾ…

ಸಾಗರ ಪೊಲೀಸರಿಂದ ಅನಿಲ್ ಡಿಸೋಜ ಬಂಧನ…

ದಿನಾಂಕ 17-04-2017 ರಂದು ಆರೋಪಿಯಾದ ಅನಿಲ್ @ ಅನಿಲ್ ಡಿಸೋಜಾ, 26 ವರ್ಷ, ರಾಮನಗರ, ಸಾಗರ ಟೌನ್ ಈತನು ಸಾಗರ ಟೌನ್ ವಾಸಿಯಾದ ಮಹಿಳೆಯೊಬ್ಬರನ್ನು ಆಕೆ ಕೆಲಸ ಮಾಡುತ್ತಿದ್ದ ಹೋಟೆಲ್ ನಲ್ಲಿ ರಾತ್ರಿ ಕರ್ತವ್ಯಕ್ಕೆ ಕರೆದಿದ್ದಾರೆ ಬನ್ನಿ ಎಂದು ಹೇಳಿ ಆಕೆಯನ್ನು…

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಮತದಾನ…

ಇಂದು ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಬೆಳಗ್ಗೆ ವಿಧಾನಪರಿಷತ್ ಅಭ್ಯರ್ಥಿ ಅರುಣ್.ಡಿ.ಎಸ್.ಅವರು ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರ ಶಿಕಾರಿಪುರದ ಸ್ವ ಗೃಹದಲ್ಲಿ ಆಶೀರ್ವಾದ ಪಡೆದುಕೊಂಡು ಶಿಕಾರಿಪುರದ ಶ್ರೀ ಹುಚ್ಚುರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಂತರ ಮತದಾನ ಮಾಡಿದರು. ಈ ಸಂದರ್ಭದಲ್ಲಿ…