ಮಾನವೀಯತೆ ಮೆರೆದ ಮಾಜಿ ಶಾಸಕಿ ಶಾರದಾ ಪೂರ್ಯನಾಯ್ಕ್…
ಶಿವಮೊಗ್ಗ ತಾಲೂಕು ಹೊಳಲೂರು ಹೋಬಳಿ ಸೋಮಿನಕೊಪ್ಪ ಗ್ರಾಮದಲ್ಲಿ ಅಗ್ನಿ ಅನಾಹುತಕ್ಕೆ ಬಡ ರೈತರಾದ ಕುಮಾರಪ್ಪ, ನರಸಿಂಹಪ್ಪ ಹಾಗು ಸರಸ್ವತಮ್ಮ ನವರ ಮೆಕ್ಕೆಜೋಳದ ತೆನೆಯ ರಾಶಿ ಸಂಪೂರ್ಣ ಸುಟ್ಟು ಕರಕಲಾಗಿತ್ತು. ವಿಷಯ ತಿಳಿದ ಕೂಡಲೆ ತಕ್ಷಣ ಸೋಮಿನಕೊಪ್ಪ ಗ್ರಾಮಕ್ಕೆ ಬೇಟಿ ನೀಡಿದ ಮಾಜಿ…