Author: Nuthan Moolya

BIG BREAKING: ರಾಜ್ಯದಲ್ಲಿ ಕಡಿಮೆಯಾದ ಕೊರೊನಾ, ಪಾಸಿಟಿವಿಟಿ ದರ ಭಾರೀ ಇಳಿಕೆ – ಇನ್ನೇನು ಲಾಕ್ ಡೌನ್ ತೆರವು ಸಾಧ್ಯತೆ..

ಕಳೆದ 24 ಗಂಟೆಯ ಅವಧಿಯಲ್ಲಿ ರಾಜ್ಯದಲ್ಲಿ 12,209 ಮಂದಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ವರದಿ ಬಂದಿದೆ.ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡ 7.71 ರಷ್ಟು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 10,224 ಜನ ಗುಣಮುಖರಾಗಿದ್ದು, ರಾಜ್ಯದಲ್ಲಿ ಇವತ್ತು 25,659 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 24,09,417…

ಕರೋನಾ ಕರಿನೆರಳಲ್ಲಿ ಕೆರೆಗಳಲ್ಲಿ ಆಂಬ್ಯುಲೆನ್ಸ್ ತೊಳೆಯುವವರು ವಿವೇಕಿಗಳೇ ?

ಓದುಗರೇ ನಿಮ್ಮ ಮುಂದೆ ಮತ್ತೊಂದು ಸಮಾಜಮುಖಿ ಪ್ರಶ್ನೆಯೊಂದಿಗೆ , ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರುವ ಕೆರೆಯೊಂದರಲ್ಲಿ ಆಂಬ್ಯುಲೆನ್ಸ್ ಗಳನ್ನು ತೊಳೆಯುತ್ತಿರುವುದು ಕಂಡುಬಂದಿದೆ. ಬತ್ತಿ ಹೋಗಿರುವ ಕೆರೆಗಳ ಮಧ್ಯೆ ಇನ್ನೂ ನೀರು ಇರುವ ಕೆಲವು ಕೆರೆಗಳು ಮರುಭೂಮಿಯಲ್ಲಿರುವ ಓಯಸಿಸ್. ಈಗಿನ ಕರೋನಾ ಸಮಯದಲ್ಲಿ…

ಸಿಂಪಲ್*ರಕ್ಷಿತ್ ಶೆಟ್ಟಿಯ ಹುಟ್ಟುಹಬ್ಬವನ್ನು ಸಿಂಪಲ್ ಆಗಿ ಆಚರಿಸಿದ ಶಿವಮೊಗ್ಗ ಅಭಿಮಾನಿ ಬಳಗ …

ತಾರೆಯರ ಹುಟ್ಟುಹಬ್ಬ ಎಂದರೆ ಅಭಿಮಾನಿಗಳು ಬಹಳ ಸಂಭ್ರಮದಿಂದ ಆಚರಿಸುವುದು ವಾಡಿಕೆ . ಆದರೆ ಶಿವಮೊಗ್ಗದ ಸಿಂಪಲ್* ರಕ್ಷಿತ್ ಶೆಟ್ಟಿ ಅಭಿಮಾನಿ ಬಳಗದ ಸದಸ್ಯರು ತಮ್ಮ ಪ್ರಿಯ ನಟನ ಹುಟ್ಟುಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಈ ಲಾಕ್ ಡೌನ್ನಲ್ಲಿ ಯಾವುದೇ ತರಹದ ಕೇಕ್…

ಶಿವಮೊಗ್ಗ ಮಹಿಳಾ ಜಯಕರ್ನಾಟಕದಿಂದ ನಿರಾಶ್ರಿತರಿಗೆ ಇಂದು ಬಿರಿಯಾನಿ

ಜಯಕರ್ನಾಟಕ ಸಂಘಟನೆ ಶಿವಮೊಗ್ಗ ಮಹಿಳಾ ವಿಭಾಗವು ಸತತವಾಗಿ 33 ನೇ ದಿನವಾದ ಇಂದು ನಿರಾಶ್ರಿತರಿಗೆ ಊಟ ಹಂಚಿದರು. ಇಂದು ಭಾನುವಾರವಾದ್ದರಿಂದ ಮಹಿಳೆಯರು ಬಿರಿಯಾನಿ ಮಾಡಿ ತಂದಿದ್ದು ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಜಿಲ್ಲಾಧ್ಯಕ್ಷೆ ನಾಜಿಮಾ ಅವರು ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಿ…

ಯುವಕಾಂಗ್ರೆಸ್ ವತಿಯಿಂದ ಸರ್ಕಾರದಿಂದ ಸಹಾಯಧನ ಪಡೆಯಲು ಉಚಿತವಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಕೇಂದ್ರ ಸ್ಥಾಪನೆ ; ಶ್ರೀಯುತ ಕಿಮ್ಮನೆ ರತ್ನಾಕರ್ ರವರಿಂದ ಚಾಲನೆ….

ಅಗಸರು, ಕ್ಷೌರಿಕರು, ಗೃಹಕಾರ್ಮಿಕರು, ಟೈಲರ್ ಗಳು, ಮೆಕಾನಿಕ್, ಚಿಂದಿ ಆಯುವವರು, ಆಟೋರಿಕ್ಷಾ ಚಾಲಕರು, ಟಾಕ್ಸಿ ಕ್ಯಾಬ್, ಚಾಲಕರು ಹಮಾಲರು ಅಕ್ಕಸಾಲಿಗರು, ಕಮ್ಮಾರರು ಹಾಗೂ ಕುಂಬಾರರು ಈ ವರ್ಗದವರು ಇದನ್ನು ಸದುಪಯೋಗಪಡಿಸಿಕೊಳ್ಳಿ..ಈ ಸಂದರ್ಭದಲ್ಲಿ ಯುವಕಾಂಗ್ರೆಸ್ ಅಧ್ಯಕ್ಷರಾದ ಅಮರನಾಥ್ ಶೆಟ್ಟಿ ಬ್ಲಾಕ್, ಕಾಂಗ್ರೆಸ್ ಅಧ್ಯಕ್ಷರಾದ…

ಐಎಎಸ್ ಆಫೀಸರ್ ಗಳ ವರ್ಗಾವಣೆ ಆದೇಶ ಹೊರಡಿಸಿದ ರಾಜ್ಯ ಸರ್ಕಾರ..

ಐಎಎಸ್ ಆಫೀಸರ್ ಗಳ ವರ್ಗಾವಣೆ ಮಾಹಿತಿ ಕೆಳಗಿನಂತಿವೆ. ಶ್ರೀ ಪಿ.ರಾಜೇಂದ್ರ ಚೋಲನ್ (IAS) – BBMP ಬೆಂಗಳೂರು ವೃತ್ತ ದಿಂದ Managing director , BESCOM ಬೆಂಗಳೂರಿಗೆ ಡಾ॥. ಬಾಗಡಿ ಗೌತಮ್ (IAS) – Additional commissioner for commercial taxes…

ಸಿಂಪಲ * ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಶುಭಾಶಯಗಳು..

ಕನ್ನಡ ಚಿತ್ರರಂಗದ ದಿಗ್ಗಜ ಪಂಚಭಾಷಾ ನಟ ನಮ್ಮೆಲ್ಲರ ನೆಚ್ಚಿನ ನಾಯಕ ನಟರಾದ ಶ್ರೀಯುತ ಸಿಂಪಲ್ * ರಕ್ಷಿತ್ ಶೆಟ್ಟಿ ಬಾಸ್ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು…💐💐💐ಮಂಜುನಾಥ ಶೆಟ್ಟಿ ಮುಖ್ಯಸ್ಥರು ಶಿವಮೊಗ್ಗ ಅಭಿಮಾನಿಗಳ ಬಳಗ…

ಭಯದಿಂದ ಲಸಿಕೆ ಪಡೆಯಲು ಹಿಂದೆ ಉಳಿದ ಅಲೆಮಾರಿಗಳು!

5/6/21 ಶಿವಮೊಗ್ಗ ಬಿ.ಹೆಚ್. ರಸ್ತೆಯ ಹಕ್ಕಿಪಿಕ್ಕಿ ಕ್ಯಾಂಪ್ ಅಂಬೇಡ್ಕರ್ ಕಾಲೋನಿಯಲ್ಲಿ ಸುಮಾರು ಜನರು ಬೀದಿ ಬೀದಿಗಳಲ್ಲಿ ವ್ಯಾಪಾರ ಮಾಡುತ್ತಿದ್ದು ಈ ಬಾರಿ 96 ಜನರು ಆತ್ಮ ನೀರ್ಭರ್ ಯೋಜನೆ ಅಡಿ ಸಾಲ ಪಡೆದಿದ್ದು. ಕೊವಿಲ್ಡ್ ಲಸಿಕೆ ಪಡೆಯುವ ಪಟ್ಟಿಯಲ್ಲಿ ಇವರ ಹೆಸರಗಳಿದ್ದು…

ತೀರ್ಥಹಳ್ಳಿ ಅಂಚೆ ಕಚೇರಿ ನೌಕರರಿಗೆ ಉಪಾಹಾರ ಬಡಿಸಿದ ಕಿಮ್ಮನೆ ರತ್ನಾಕರ್…

ತೀರ್ಥಹಳ್ಳಿಯಲ್ಲಿ ಇಂದು ಅಂಚೆ ನೌಕರರಿಗೆ ಲಸಿಕಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು .ಹಾಗಾಗಿ ಬೆಳಿಗ್ಗೆಯಿಂದಲೇ ಅಂಚೆ ನೌಕರರು ಅಂಚೆ ಕಚೇರಿಯಲ್ಲಿ ಉಪಸ್ಥಿತರಿದ್ದರು. ಈ ಎಲ್ಲ ನೌಕರರಿಗೆ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ ಅವರು ಸ್ವತಃ ಇಂದಿರಾ ಕ್ಯಾಂಟೀನ್ ನಲ್ಲಿ ತಯಾರಿಸಿದ ಉಪಹಾರವನ್ನು ಬಡಿಸಿದರು. ಈ…

ಸ್ಮಾರ್ಟ್ ಸಿಟಿ ಉದ್ಯೋಗಗಳಿಂದ ಶಿವಮೊಗ್ಗದಲ್ಲಿ ಪರಿಸರ ದಿನಾಚರಣೆ..

ಇಂದು ವಿಶ್ವ ಪರಿಸರ ದಿನದ ಅಂಗವಾಗಿ ಶಿವಮೊಗ್ಗ ಸ್ಮಾರ್ಟ್ ಸಿಟಿ ಉದ್ಯೋಗಿಗಳು ನಗರದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ತ್ಯಾಗರಾಜ್ ಮುಕೇಶ್ ದಿನೇಶ್ ಮುಂತಾದವರು ಉಪಸ್ಥಿತರಿದ್ದರು. ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ