Author: Nuthan Moolya

ಕೋವಿಡ್-19 ರ ಪ್ರಯುಕ್ತ ರೋಟರಿ ಚಿತಾಗಾರದಲ್ಲಿ ಶವದಹನ ಕ್ರಿಯೆಗೆ ರೂ 1000/- ಮಾತ್ರ ಶುಲ್ಕ.

ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಅನೇಕರು ಅಕಾಲಿಕ ಮೃತ್ಯುವಿಗೆ ಬಲಿಯಾಗುತ್ತಿದ್ದು , ಮೃತರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಶಿವಮೊಗ್ಗ ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿರುವ ರೋಟರಿಯ ಕಟ್ಟಿಗೆ ಆಧಾರಿತ ಚಿತಾಗಾರದಲ್ಲಿ ದಿನಾಂಕ 04-06-2021 ರಿಂದ ದಿನಾಂಕ 31-07-2021(ಜುಲೈ…

ತೀರ್ಥಹಳ್ಳಿಯಲ್ಲಿ ಮನೆ ಬಾಗಿಲಿಗೆ ಆಕ್ಸಿಜನ್ ; ಟೀಮ್ ಉಸಿರು

ಇಂದಿನಿಂದ ನಮ್ಮ‌ ಟೀಮ್‌ ಉಸಿರು ಅಧಿಕೃತವಾಗಿ ಕೆಲಸ ಆರಂಭ ಮಾಡಲಿದೆ. ಇಂದಿನಿಂದ ವೈದ್ಯರ ಸಲಹೆಯಂತೆ ಆಕ್ಸಿಜನ್ ಕಾನ್ಸಂಟ್ರೇಟರ್ , ಆಕ್ಸಿಜನ್ ಸಿಲೆಂಡರ್ ಬೇಕಾಗುವವರು ಸಂಪರ್ಕಿಸಬಹುದು ಎಂದು ಟೀಮ್ ಉಸಿರು ಸದಸ್ಯರು ತಿಳಿಸಿದ್ದಾರೆ. ಆದರ್ಶ ಹುಂಚದಕಟ್ಟೆ ಅವರ ನೇತೃತ್ವದಲ್ಲಿ ಟೀಮ್ ಉಸಿರು ಈಗಾಗಲೇ…

ಲಸಿಕಾ ಕೇಂದ್ರದ ನೋಡಲ್ ಅಧಿಕಾರಿಯ ಏಕಾಏಕಿ ಬದಲಾವಣೆ ವಿರೋಧಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಮನವಿ.

ನಗರದ ಮೆಗ್ಗಾನ್ ಭೋಧನಾ ಆಸ್ಪತ್ರೆ ಕೋವಿಡ್ ಲಸಿಕಾ ಕೇಂದ್ರದಲ್ಲಿ ನಿಷ್ಪಕ್ಷಪಾತವಾಗಿ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ನೋಡಲ್ ಅಧಿಕಾರಿಯಾದ ಡಾ:ಪ್ರವೀಣ್‌ಕುಮಾರ್‌ರವರನ್ನು ಏಕಾಏಕಿ ಬದಲಾವಣೆ ಮಾಡಿರುವುದು ತೀವ್ರ ಖಂಡನೀಯ. ಈ ಕೂಡಲೇ ನೋಡಲ್ ಅಧಿಕಾರಿಯ ಬದಲಾವಣೆ ಮಾಡಿರುವ ಆದೇಶವನ್ನು ಹಿಂಪಡೆದು ಈಗಿರುವ ನೋಡಲ್…

ಕನ್ನಡಿಗರ ಆಕ್ರೋಶಕ್ಕೆ ತಲೆಬಾಗಿದ ಗೂಗಲ್..

ನಿನ್ನೆಯಿಂದ ತುಂಬ ಚರ್ಚೆಯಲ್ಲಿ ಇದ್ದಂಥ ugly language ಕನ್ನಡ ವಿಷಯಕ್ಕೆ ಗೂಗಲ್ ಸಂಸ್ಥೆ ಕನ್ನಡದಲ್ಲೇ ಟ್ವೀಟ್ ಮಾಡಿ ಕ್ಷಮೆ ಯಾಚಿಸಿದೆ. ಗೂಗಲ್ ಹೇಳಿರುವ ಪ್ರಕಾರ ಎಲ್ಲ ಸರ್ಚ್ ರಿಸಲ್ಟ್ ಗಳು ಪರಿಪೂರ್ಣವಾಗಿರುವುದಿಲ್ಲ. ಆಗಿರುವುದು ತಪ್ಪಾಗಿದೆ. ಗೂಗಲ್ ಇದಕ್ಕಾಗಿ ಕ್ಷಮೆ ಯಾಚಿಸುತ್ತದೆ ಎಂದು…

ಗೂಗಲ್ ವಿರುದ್ಧ ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳಬೇಕು ಹುಲಗಿ ಕೃಷ್ಣ ಆಗ್ರಹ

ಜಯ ಕರ್ನಾಟಕ ಜನಪರ ವೇದಿಕೆ ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹುಲಿಗಿ ಕೃಷ್ಣ ರವರು ಗೂಗಲ್ ನ ನಡೆಯನ್ನು ತೀವ್ರವಾಗಿ ಖಂಡಿಸಿದರು . Ugly Language ನಲ್ಲಿ ಕನ್ನಡವನ್ನು ತೋರಿಸುತ್ತಿರುವ ಗೂಗಲ್ ಗೆ ಜಯ ಕರ್ನಾಟಕ ಜನಪರ ವೇದಿಕೆಯ ಧಿಕ್ಕಾರವಿದೆ ಹಾಗೆಯೇ…

ಮೇಯರ್ ಹಾಗೂ ಡೆಪ್ಯುಟಿ ಮೇಯರ್ ಅವರನ್ನು ಡಮ್ಮಿ ಮಾಡಿದ ಚನ್ನಬಸಪ್ಪ : ಹೆಚ್ ಸಿ ಯೋಗೇಶ್ ಗಂಭೀರ ಆರೋಪ

ಹೆಚ್ ಸಿ ಯೋಗೇಶ್ ಅವರು ಮಾತನಾಡಿ ಚನ್ನಬಸಪ್ಪನವರು ಹೇಳಿದಂತೆ ನಾವು ಮಾಡಿದ ಧರಣಿ ರಾಜಕೀಯ ಪ್ರೇರಿತ ವಾಗಿರಲಿಲ್ಲ ನಿಮ್ಮ ಇಚ್ಛಾಶಕ್ತಿಯ ಕೊರತೆಯ ವಿರುದ್ಧವಾಗಿತ್ತು. ಮೇ 20 ರಂದು ಸಭೆ ನಡೆಸಿದ್ದೀರಿ ಜೂನ್ 9 ರಂದು ಪ್ರಕ್ರಿಯೆ ಮುಗಿಯುತ್ತದೆ ಅಲ್ಲಿಂದ ಹದಿನೈದು ದಿನಗಳ…

ಮುಖ್ಯಮಂತ್ರಿ ಯಡಿಯೂರಪ್ಪನವರ ತವರು ಕ್ಷೇತ್ರದಲ್ಲಿ ಶಿಕಾರಿಪುರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ …

ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದು ರೈತರಿಗೆ ರಸಗೊಬ್ಬರ ಬಿತ್ತನೆ ಬೀಜ ಮತ್ತು ಅಗತ್ಯ ವಸ್ತುಗಳ ಖರೀದಿಗೆ ಲಾಕ್ ಡೌನ್ ಇರುವದರಿಂದ ಅಂಗಡಿ ಮುಂಗಟ್ಟುಗಳು ಮುಚ್ಚಿರುತ್ತದೆ ರೈತರಿಗೆ ತೊಂದರೆಯಾಗಿದ್ದು ಈ ಕೂಡಲೇ ರೈತರಿಗೆ ಅವಶ್ಯಕ ಇರುವ ಬಿತ್ತನೆ ಬೀಜ , ಗೊಬ್ಬರ ಖರೀದಿಸಲು ಅವಕಾಶ…

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಗೋಶಾಲೆಗಳಿಗೆ ಹುಲ್ಲು ವಿತರಣೆ….

ವಿಶ್ವ ಹಿಂದು ಪರಿಷತ್ ಬಜರಂಗದಳ ವತಿಯಿಂದ ಕರೋನಾ ಎರಡನೇ ಅಲೆ ಹೆಚ್ಚಾಗಿರುವುದರಿಂದ ಲಾಕ್ ಡೌನ್ ಆಗಿದೆ. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಅನೇಕ ಸೇವಾ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿದ್ದು ಈ ಸೇವಾ ಚಟುವಟಿಕೆಯ 1 ಭಾಗವಾದ ಗೋ ಬಂದು…

5 ತಿಂಗಳಿಂದ ಅಂಗವಿಕಲರಿಗೆ ಆಗಿಲ್ಲ ಪಿಂಚಣಿ…

ಲಾಕ ಡೌನ್ ನಿಂದಾಗಿ ಸಹಜವಾಗಿ ಎಲ್ಲರಿಗೂ ತೊಂದರೆಯಾಗಿದೆ. ಸರ್ಕಾರವೂ ಕೂಡ ಪ್ಯಾಕೇಜ್ ಗಳನ್ನು ಘೋಷಿಸಿದೆ. ಏತನ್ಮಧ್ಯೆ ಅಂಗವಿಕಲರ ಪಿಂಚಣಿ 5ತಿಂಗಳಿಂದ ಆಗದಿರುವುದು ವಿಪರ್ಯಾಸವೇ ಸರಿ. ಎಲ್ಲಾ ಅಂಗಗಳು ಸರಿಯಿರುವವರಿಗೆ ಈ ಲಾಕ್ ಡೌನ್ 1ಶಾಪವಾಗಿ ಪರಿಣಮಿಸಿದೆ. ಇಂಥ ಸಮಯದಲ್ಲಿ ಅಂಗವಿಕಲರ ಗೋಳು…

ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಧನಸಹಾಯ…

ಇಂದು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಶಿಕ್ಷಕಿ ಒಬ್ಬರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಧನಸಹಾಯ ಮಾಡಲಾಯಿತು. ಫಲಾನುಭವಿ ಶಿಕ್ಷಕಿಯು ಕೋವಿಡ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು ಪತಿಯು ಗೋವಿನಿಂದಾಗಿ ಆಸ್ಪತ್ರೆ ಸೇರಿದ್ದಾರೆ. ಅವರಿಗೆ ತುರ್ತು ಹಣದ…