Author: Nuthan Moolya

ಅಗ್ನಿಶಾಮಕ ವತಿಯಿಂದ ನಟ ಪುನೀತ್ ರಾಜಕುಮಾರ್ಗೆ ಭಾವಪೂರ್ಣ ಶ್ರದ್ಧಾಂಜಲಿ…

ಶಿವಮೊಗ್ಗ ನ್ಯೂಸ್… ಜಿಲ್ಲಾ ಅಗ್ನಿ ಶಾಮಕ ಠಾಣೆ ಯಲ್ಲಿ ದಿನಾಂಕ..30..10..2021. ರಂದು ರಕ್ತದಾನ ಶಿಬಿರ ನಡೆಯಿತು. ಶಿವಮೊಗ್ಗ ಜಿಲ್ಲೆಯಾ ಎಲ್ಲಾ ಅಗ್ನಿ ಶಾಮಕ ಠಾಣೆಯಾ ಅಧಿಕಾರಿ ಸಿಬ್ಬಂದಿ ಗಳು ರಕ್ತ ದಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು… ಹಾಗೆ ಅಕಾಲಿಕ ನಿಧನ…

ಕಾಣದ ಕಡಲಿಗೆ…

ಭಾವಪೂರ್ಣ ಶ್ರದ್ಧಾಂಜಲಿ… ಕರುನಾಡನ್ನು ಅಗಲಿದ..ಕರುನಾಡ ಕಣ್ಮಣಿ..ಮಾನವತೆಯ ಸಾಕಾರ ಮೂರ್ತಿ…ಪುನೀತ್ ರಾಜ್ ಕುಮಾರ್ ಅವರಿಗೆ…ನನ್ನ ಭಾವಪೂರ್ಣ ನುಡಿನಮನಗಳು… ‘ಚಲಿಸಿದ ಮೋಡ’ವೊಂದುಎಲ್ಲರ ಕಂಗಳಲ್ಲಿ ಹನಿನೀರಹರಿಸಿ..ಇರುಳು ಬರುವ ಮುನ್ನವೇಬಾಡಿಹೋಯಿತು ‘ಬೆಟ್ಟದ ಹೂ’ ನಡೆನುಡಿಯಲ್ಲಿ ಸಹಜಸರಳತೆಯ ದೊಡ್ಮನೆ ಹುಡುಗಅನಾಥರ ವೃದ್ಧರ ಆಶ್ರಯದಾತಈ ಕರುನಾಡ ‘ ಅರಸು’ ‘ಆಕಾಶ’…

ಸ್ಪಂದನಗೆ ಸಾಂತ್ವನ ಹೇಳಿದ ಶಾಸಕರು ಹರತಾಳು ಹಾಲಪ್ಪ…

ಸಾಗರ ನ್ಯೂಸ್… ಯಡೇಹಳ್ಳಿ ಗ್ರಾ.ಪಂ ಸರಗುಂದ ಗ್ರಾಮದ ಸ್ಕಂದನ s/o ಬೋಜಪ್ಪ ಎಂಬ ಬಾಲಕನಿಗೆ ಕೆಲ ತಿಂಗಳ ಹಿಂದೆ ಹಾವು ಕಡಿದು ಕಾಲು ಕೊಳೆಯುತ್ತಿರುವ ಸ್ಥಿತಿಯಲ್ಲಿರುವ ವಿಷಯ ತಿಳಿದು, ಶಾಸಕರಾದ ಹಾಲಪ್ಪ ನವರು ಸ್ಕಂದನ್ ಮನೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿ…

ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಇಂಟರ್ಯಾಕ್ಟ್ ಕ್ಲಬ್ ಸಹಕಾರಿ-ಜಿ.ವಿಜಯಕುಮಾರ್…

ಶಿವಮೊಗ್ಗ ನ್ಯೂಸ್… ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಇಂರ‍್ಯಾಕ್ಟ್ ಕ್ಲಬ್ ಸಹಕಾರಿ ಎಂದು ರೋಟರಿ ವಲಯ 11ರ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಹೇಳಿದರು. ಶಿವಮೊಗ್ಗ ನಗರದ ಹೊಸಮನೆಯ ಶ್ರೀ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಶ್ರೀ ವಿದ್ಯಾಲಯ ಇಂರ‍್ಯಾಕ್ಟ್ ಕ್ಲಬ್ ಉದ್ಘಾಟನಾ…

ಬೀದಿ ಬದಿ ವ್ಯಾಪಾರಸ್ಥರಿಂದ ಜಿಲ್ಲಾಧಿಕಾರಿಗಳಿಗೆ ಮನವಿ…

ಶಿವಮೊಗ್ಗ ನ್ಯೂಸ… ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ (ರಿ)ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ಸನ್ಮಾನ್ಯ ಶ್ರೀ ಕೆ.ಎಸ್. ಈಶ್ವರಪ್ಪ ರವರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು, ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು. ಸ್ಥಳೀಯ ಶಾಸಕರು, ಶಿವಮೊಗ್ಗ ಕ್ಷೇತ್ರ,…

ಆನ್‌ಲೈನ್‌ ಪಾಠ ಕೇಳಿ ಕುಗ್ಗಿದ್ದ ಮಕ್ಕಳಿಗೆ ಮಾನಸಿಕ ಸ್ಥೈರ್ಯ ತುಂಬಲು ಸುರಾನ ವಿದ್ಯಾಲಯದಿಂದ ವಿಶೇಷ ತರಬೇತಿ…

ಬೆಂಗಳೂರು ನ್ಯೂಸ್… •ರಾಹುಲ್‌ ಕಪೂರ್‌ ಮೋಟಿವೇಷನಲ್‌ ಸ್ಪೀಕರ್‌ ಅವರಿಂದ ಒಂದು ತಿಂಗಳ ತರಬೇತಿ•ಸುರಾನಾ ವಿದ್ಯಾಲಯ ವ್ಯವಸ್ಥಾಪಕ ಟ್ರಸ್ಟಿ ಅವರಿಂದ ಪ್ರಾಯೋಜಕತ್ವ ಬೆಂಗಳೂರು ಅಕ್ಟೋಬರ್‌ 28: ಸುಮಾರು ಎರಡು ವರ್ಷಗಳಿಂದ ಶಾಲೆಗಳು ಪ್ರಾರಂಭವಾಗದೇ ಆನ್‌ ಲೈನ್‌ ಕ್ಲಾಸ್‌ ಮೂಲಕ ಪಾಠವನ್ನು ಕಲಿತಂತಹ ವಿದ್ಯಾರ್ಥಿಗಳ…

ಕುವೆಂಪು ವಿ ವಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸ್ವಚ್ಛತಾ ಸಪ್ತಾಹ…

ಶಿವಮೊಗ್ಗ ನ್ಯೂಸ್… ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಜಾದಿ ಕ ಅಮೃತ ಮಹೋತ್ಸವ ಪ್ರಯುಕ್ತ ಸ್ವಚ್ಛತಾ ಸಪ್ತಾಹದ 4ನೇ ದಿನ ಶಿವಮೊಗ್ಗ ನಗರದ ಮಹಿಳಾ ಪೊಲೀಸ್ ಠಾಣೆ ಮುಂಬಾಗ, ಮೇಘಾನ್ ಆಸ್ಪತ್ರೆ ಮುಂಭಾಗ ಬಸ್ ನಿಲ್ದಾಣದ ವರಗೆ ಪ್ಲಾಸ್ಟಿಕ್…

ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿಂದ ಕೋವಿಡ್ ಮಾಹಿತಿ ಬ್ಯಾನರ್ ಜಿಲ್ಲಾ ಆರೋಗ್ಯ ಅಧಿಕಾರಿಗೆ ಹಸ್ತಾಂತರ…

ಶಿವಮೊಗ್ ನ್ಯೂಸ್… ಕೋವಿಡ್ 19 ಉಚಿತ ಲಸಿಕೆ ಕೇಂದ್ರದ ಮಾಹಿತಿ ಒಳಗೊಂಡ ಬ್ಯಾನರ್‌ಗಳನ್ನು ಜಿಲ್ಲಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಉಪಯೋಗಿಸಲು ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿAದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಅವರಿಗೆ ಹಸ್ತಾಂತರಿಸಲಾಯಿತು.…

ಕಲೆಯೇ ಇಲ್ಲದೆ ಥೈರಾಡ್ ಶಸ್ತ್ರಚಿಕಿತ್ಸೆ ಯಶಸ್ವಿ-ಡಾ.ನಾಗೇಂದ್ರ…

ಶಿವಮೊಗ್ ನ್ಯೂಸ್… ಕಲೆಯೇ ಇಲ್ಲದೆ ಥೈರಾಯ್ಡ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರ ತಂಡ ನಡೆಸಿ ಐತಿಹಾಸಿಕ ಸಾಧನೆ ಮಾಡಿದೆ.ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಅತಿ ವಿನೂತನ ಶಸ್ತ್ರಚಿಕಿತ್ಸೆಯೊಂದನ್ನು ನೆರವೇರಿಸುವಲ್ಲಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದು, ಜಿಲ್ಲೆಯ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲು ಸ್ಥಾಪಿಸಿದ್ದಾರೆ…

ಕರ್ನಾಟಕ ಸೋಪ್ಸ್ & ಡಿಟರ್ಜೆಂಟ್ ವತಿಯಿಂದ 29 ರಂದು ಮೈಸೂರು ಸ್ಯಾಂಡಲ್ ಉತ್ಪನ್ನ ಮಳಿಗೆ ಉದ್ಘಾಟನೆ…

ಶಿವಮೊಗ್ಗ ನ್ಯೂಸ್… ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿ., (ಕರ್ನಾಟಕ ಸರ್ಕಾರದ ಉದ್ಯಮ) ವತಿಯಿಂದ ಅ.29ರ ನಾಳೆ ಬೆಳಿಗ್ಗೆ 10ಗಂಟೆಗೆ ಜೈಲು ರಸ್ತೆಯಲ್ಲಿರುವ ಸುಬ್ಬಯ್ಯ ಆಸ್ಪತ್ರೆ ಎದುರಿನ ತ್ರಿಶಾನ್ ಎಂಟರ್ಪ್ರೆ ಸಸ್ನಎಲ್ಲಿ ಮೈಸೂರು ಸ್ಯಾಂಡಲ್ಸ್ನ ಉತ್ಪನ್ನಗಳ ಮಾರಾಟ ಮಳಿಗೆಯ ಉದ್ಘಾಟನೆ ನೆರವೇರಲಿದೆ.…