Author: Nuthan Moolya

ದೇಶಕ್ಕಾಗಿ ನಾವು ಸಂಘಟನೆ ವತಿಯಿಂದ ಶ್ರೀಕೃಷ್ಣ ವೇಷ ಸ್ಪರ್ಧೆ…

ದೇಶಕ್ಕಾಗಿ ನಾವು ತೀರ್ಥಹಳ್ಳಿ ಸಂಘಟನೆಯ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣವೇಷ ಸ್ಪರ್ಧೆಯನ್ನ ಆಯೋಜನೆ ಮಾಡಿಲಾಗಿದೆ… | ಅಹಂ ಕ್ರತುರಹಂ ಯಜ್ಞಃ ಸ್ವಧಾ ಹಮಹಮೌಷಧಮ್ಮಂತ್ರೋ ಹಮಹಮೇವಾ ಜ್ಯಮಹಮಗ್ನಿರಹಂ ಹುತಮ್ । ಕೃಷ್ಣನೆಂದರೆ ವಾತ್ಸಲ್ಯ,‌ಕೃಷ್ಣನೆಂದರೆ ಪ್ರೀತಿ, ಅದರಲ್ಲೂ ಬಾಲ ಕೃಷ್ಣನೆಂದರೆ ಮುದ್ದು, ಹುಟ್ಟುತ್ತಲೇ…

ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜರಿಗೆ ಸನ್ಮಾನ…

ಛಾಯಾಗ್ರಹಣಕ್ಕಿರುವ ಸಾಮಾರ್ಥ್ಯವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಪದಗಳಲ್ಲಿ ವರ್ಣಿಸಲು ಸಾಧ್ಯವಿರದ ಎಷ್ಟೋ ಸಂಗತಿಗಳನ್ನು ಛಾಯಾಚಿತ್ರದಲ್ಲಿ ಸೆರೆಹಿಡಿಯಬಹುದು ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ ಹೇಳಿದರು.ವಿಶ್ವ ಛಾಯಾಗ್ರಾಹಕರ ದಿನದ ಪ್ರಯುಕ್ತ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿಂದ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ…

ಅಂತರಾತ್ಮ ಜೀವಂತ…

ಅಂತರಾತ್ಮ ಜೀವಂತ ಬಾಲ್ಯದಲ್ಲಿಪುಟಾಣಿ ಅಂಗಿ ಹಾಗು ಚಡ್ಡಿ ಜೇಬಿನಲ್ಲಿಹುಡುಗಿಸಿಟ್ಟ ನೆನಪುಗಳನ್ನು,ಒಂದೊಂದಾಗಿ ಹೊರತೆಗೆದೆ, ಅವೆಲ್ಲ ನನ್ನನ್ನು ನೋಡಿ ಮುಗುಳ್ನಕ್ಕವುಎಷ್ಟೋ ನೆನಪುಗಳನ್ನು ಮರೆತೇ ಬಿಟ್ಟಿದ್ದೇನೆ ನಾನು,ಈಗ ಮತ್ತೆ ಪ್ರತ್ಯಕ್ಷವಾಗಿವೆ, ಚಿಕ್ಕ ಚಿಕ್ಕ ಕನಸುಗಳಲ್ಲೇಬದುಕು ಅಡಗಿತ್ತಲ್ಲವಾ?ಅದ್ಯಾವುದೋ ಬೇವರ್ಸಿ ಬದುಕನ್ನು ಅರಸುತ್ತಕೊಂದೆನಾ ನಾನು ನನ್ನ ನೆನಪುಗಳನ್ನು ?ಕಾಡುವ…

ಹೊಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಹೊದಿಕೆ ವಿತರಣೆ…

ರಾಜೀವ್ ಗಾಂಧಿ ರವರ 77 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಶಿವಮೊಗ್ಗ ಗ್ರಾಮಾಂತರ ಹೊಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಅಗರದ ಹಳ್ಳಿಯ ವೃದ್ಧಾಶ್ರಮದಲ್ಲಿರುವ ವಯೋವೃದ್ಧ ತಂದೆ ತಾಯಿಯಂದಿರಿಗೆ ಹೊದಿಕೆ ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ…

ಶಿವಮೊಗ್ಗದಿಂದ ಮಂಗಳೂರಿಗೆ ಹೋಗುತ್ತಿದ್ದ ಲಾರಿ ಪಲ್ಟಿ …

ಶಿವಮೊಗ್ಗದಿಂದ ಮಂಗಳೂರಿಗೆ ಹೋಗುತ್ತಿದ್ದ ಲಾರಿಯು ಶಿವಮೊಗ್ಗದ ಹೋಟೆಲ್ ನಲ್ಲಿ ಬಳಕೆಯಾಗುತ್ತಿದ್ದ ಹೊಟ್ಟು ತುಂಬಿಕೊಂಡು ಹೋಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಹೊಡೆದಿತ್ತು. ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ CCTV SALES & SERVICE 9880074684 ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು…

ಸಮಸ್ಯೆಗಳಿಗೆ ಹೆದರದಿರಿ ಅವುಗಳೇ ಯಶಸ್ಸಿನ ಗುಟ್ಟು-ಗಾರ.ಶ್ರೀನಿವಾಸ್…

ಮನುಷ್ಯ ನಂಜು ಕಾವಿಡುವುದಕ್ಕೆ ಶುರುವಾದರೆ ಅದಕ್ಕೊಂದು ಔಷದವೇ ಇಲ್ಲ, ಪರಿಹಾರವು ಇಲ್ಲ, ಹಾಗೆಯೇ ಗೋರಿ ಕಟ್ಡಿಬಿಡುತ್ತದೆ ಅಥವಾ ನಶಿಸಿ ಸ್ವತಃ ಗೋರಿ ಕಟ್ಟಿಕೊಳ್ಳುತ್ತದೆ. ಇಂತಹ ನಂಜು ಕಾರುವವರ ನಡುವೆ ಇದ್ದು ಬದುಕಬೇಕು ಎಲ್ಲರಂತಲ್ಲ ವಿಶೇಷಿತರಾಗಿ… ಹೆತ್ತವರ ಒಡಲಿನ ಮಡಿಲಿಗೆ ಕೀರ್ತಿಯ ಯಶಸ್ಸನ್ನು…

ಸಾಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ದೇವರಾಜ್ ಅರಸು ದಿನಾಚರಣೆ…

ಭಾರತದ ಮಾಜಿ ಪ್ರಧಾನ ಮಂತ್ರಿ ದಿವಂಗತ ರಾಜೀವ್ ಗಾಂಧಿ ಹಾಗು ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಡಿ,ದೇವರಾಜ್ ಅರಸ್ ಅವರ ಜನ್ಮ ದಿನಾಚರಣೆಯನ್ನು ಸಾಗರದ ಕಾಂಗ್ರೆಸ್ ಭವನದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ,ಆರ್,ಜಯಂತ್ ಅವರ ಅಧ್ಯಕ್ಷತೆಯಲ್ಲಿ ಮಾಜಿ ಸಚಿವರು ನಮ್ಮ ನಾಯಕರಾದ…

ಶಿವಮೊಗ್ಗ ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ರಕ್ತದಾನ ಶಿಬಿರ…

ದೇಶದ ಮಾಜಿ ಪ್ರಧಾನಿ ದೂರ ದೃಷ್ಟಿಯನಾಯಕ ಯುವಕರ ಕಣ್ಮಣಿ ದಿವಂಗತ ರಾಜೀವ್ ಗಾಂಧಿಯವರ ಜನ್ಮದಿನದ ಪ್ರಯುಕ್ತ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ನಗರದ ಸಂಜೀವಿನಿ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ನಲ್ಲಿ ಉತ್ತರ ಬ್ಲಾಕ್ ಯುವ ಕಾಂಗ್ರೆಸ್…