Author: Nuthan Moolya

ಮಹಾನಗರ ಪಾಲಿಕೆ ಸದಸ್ಯರಿಂದ ಫುಡ್ ಕಿಟ್ ಪ್ಯಾಕಿಂಗ್ ವೀಕ್ಷಣೆ…

ಲಾಕ್ ಡೌನ್ ನಿಂದಾಗಿ ತೊಂದರೆಗೆ ಒಳಗಾಗಿರುವ ಶಿವಮೊಗ್ಗ ನಗರದ ಬಡವರಿಗೆ ಹಂಚಲು ಉದ್ದೇಶಿಸಿರುವ ಫುಡ್ ಕಿಟ್ ಗಳ ಪ್ಯಾಕಿಂಗ್ ಕಾರ್ಯವು ಶಂಕರಮಠ ರಸ್ತೆಯಲ್ಲಿರುವ *ಸುಪ್ರೀಂ ಮೋಟರ್ಸ್ ಹಿಂಭಾಗದಲ್ಲಿರುವ ಜಯದೇವ ರೈಸ್ ಮಿಲ್ ಆವರಣದಲ್ಲಿ ನಡೆಯುತ್ತಿದ್ದು, ಇಂದು ಮಹಾಪೌರರು, ಉಪ ಮಹಾಪೌರರು ,…

ಶ್ರೀ ರಾಮಕೃಷ್ಣ ವಿವೇಕಾನಂದ ಯುವಕರ ಸಂಘದ ವತಿಯಿಂದ ರಕ್ತದಾನ ಶಿಬಿರ , ಸಸಿ ನೆಡುವ , ಸ್ವಚ್ಚತಾ ಕಾರ್ಯಕ್ರಮ…

ಶ್ರೀ ರಾಮಕೃಷ್ಣ ವಿವೇಕಾನಂದ ಯವಕ ಸಂಘ, ಹೊಳೆಹನಸವಾಡಿ ರಕ್ತನಿಧಿ ವಿಭಾಗ ಮೆಗ್ಗನ್ ಆಸ್ಪತ್ರೆ, ಶಿವಮೊಗ್ಗ ಜಿಲ್ಲಾ ಯುವ ಒಕ್ಕೂಟ, ಶಿವಮೊಗ್ಗ ಇವರ ವತಿಯಿಂದ ವಿಶೇಷ ರಕ್ತದಾನ ಶಿಬಿರ, ಸಸಿ ನೆಡವ, ಸ್ವಚ್ಛತಾ ಕಾರ್ಯಕ್ರಮವನ್ನು ಮೇಲಿನ ಹನಸವಾಡಿಯ ಸರ್ಕಾರಿ ಶಾಲೆಯ ಆವರಣದಲ್ಲಿ ನೆರವೇರಿಸಿದರು.ಈ…

ವ್ಯಾಕ್ಸೀನ್ ಬಗ್ಗೆ ಯಾವುದೇ ಅನುಮಾನ ಬೇಡ ,ಊಹಾ ಪೋಹಾ ಸುದ್ದಿಗೆ ಕಿವಿಗೊಡಬೇಡಿ : ಅಲ್ ಹಾಜ್ ಶಬ್ಬೀರ್ ಆಹ್ಮದ್ ಕಿಲ್ಲೇದಾರ್

ಶಿವಮೊಗ್ಗ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತಮೋಚಾ೯ ಪ್ರಧಾನಕಾಯ೯ದಶಿ೯ ಅಲ್ ಹಾಜ್ ಶಬ್ಬೀರ್ ಆಹ್ಮದ್ ಕಿಲ್ಲೇದಾರ್. ಕೋವಿಡ್ ವ್ಯಾಕ್ಸೀನ್ ಪಡೆಯಲು ಯಾವುದೇ ಅನುಮಾನ ಬೇಡ. ಯಾರು ನಿಮಗೆ ವ್ಯಾಕ್ಸೀನ್ ಬಗ್ಗೆ ತಪ್ಪು ಮಾಹಿತಿ ಕೊಟ್ಟಿದ್ರೋ…ಅವರೇ ನಿಮಗೆ ಗೊತ್ತಿಲ್ಲದ ಹಾಗೆ ಮೊದಲೇ ಲಸಿಕೆ ಹಾಕಿಸಿ ಕೊಳ್ಳುತ್ತಿದ್ದಾರೆ.ಹಾಗೂ…

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬೆಕ್ಕಿನಕಲ್ಮಠ ಶ್ರೀಗಳು,ವಿನಯ್ ಗುರೂಜಿ ಹಾಗೂ ಕೆ ಎಸ್ ಈಶ್ವರಪ್ಪ….

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಬೆಕ್ಕಿನ ಕಲ್ಮಠ ಶ್ರೀ ಗಳು.ವಿನಯ್ ಗುರುಜೀ.ಹಾಗು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಕೆ.ಎಸ್.ಈಶ್ವರಪ್ಪನವರು . ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ…

ಬಿಜೆಪಿ ಕಚೇರಿ ಹಾಗೂ ಸರ್ಕಾರಿ ನೌಕರರ ಸಂಘದ ವತಿಯಿಂದ ವಿಶ್ವ ಯೋಗ ದಿನಾಚರಣೆ…

ವಿಶ್ವ ಯೋಗ ದಿನಾಚಣೆಯ ಅಂಗವಾಗಿ ಜಿಲ್ಲಾ ಬಿಜೆಪಿ ಕಛೇರಿ ಹಾಗೂ ಸರ್ಕಾರಿ ನೌಕರರ ಸಂಘದಲ್ಲಿ ನಗರ ಬಿಜೆಪಿ ವತಿಯಿಂದ ವಿಶ್ವಯೋಗ ದಿನಾಚರಣೆ ನಡೆಯಿತು. ಶಿಬಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪನವರು ರಾಜ್ಯ ಸಣ್ಣಕೈಗಾರಿಕ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಎಸ್.ದತ್ತಾತ್ರಿ ಯವರು ಹಾಗೂ…

ತೀರ್ಥಹಳ್ಳಿ ತಾಲ್ಲೂಕು ಬಂದ್ಯಾ ಗ್ರಾಮದಲ್ಲಿ ಮಹಿಳೆ ಮೇಲೆ ಕಾಡು ಹಂದಿ ದಾಳಿ….

ತೀರ್ಥಹಳ್ಳಿ ತಾಲ್ಲುಕ್ ಬಂದ್ಯಾ ಗ್ರಾಮದಲ್ಲಿ ಸೊಪ್ಪು ಕಡಿಯಲು ಹೋದ ಲಲಿತಮ್ಮ 44 ವರ್ಷ ಇವರಿಗೆ ಕಾಡು ಹಂದಿ ದಾಳಿಮಾಡಿದ್ದು ತೀವ್ರ ಗಾಯಗೊಂಡ ಲಲಿತಮ್ಮ ಇವರನ್ನು ಶಿವಮೊಗ್ಗ ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಿದ್ದಾರೆ. ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ…

ದೂಗೂರು, ಚಿಟ್ಟೂರು, ಹರಿಷೆ, ದ್ಯಾವನಳ್ಳಿ, ಕಾತುವಳ್ಳಿ ಹಾಗೂ ಹಂಚಿ ಗ್ರಾಮ ಪಂಚಾಯಿತಿಗಳಿಗೆ ಕಸ ವಿಲೇವಾರಿ ಹಾಗೂ ನೂತನ ಆಂಬ್ಯುಲೆನ್ಸ್ ವಾಹನಗಳನ್ನು ಸೊರಬ ಶಾಸಕರಾದ ಕುಮಾರ್ ಬಂಗಾರಪ್ಪನವರಿಂದ ಉದ್ಘಾಟನೆ…

ಮಾನ್ಯ ಶಾಸಕರು ದೂಗೂರು, ಚಿಟ್ಟೂರು, ಹರಿಷೆ, ದ್ಯಾವನಳ್ಳಿ, ಕಾತುವಳ್ಳಿ ಹಾಗೂ ಹಂಚಿ ಗ್ರಾಮ ಪಂಚಾಯತಿಗಳ ಕಸ ವಿಲೇವಾರಿ ವಾಹನಗಳ ಉದ್ಘಾಟನೆ ಮಾಡಿ ಸಂಬಂದಪಟ್ಟ ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಿದರು ಮಾನ್ಯ ಶಾಸಕರ ಕ್ಷೇತ್ರಾಭಿವೃದ್ದಿ ಅನುದಾನದಲ್ಲಿ ಖರೀದಿಸಿರುವ ನೂತನ ಅಂಬ್ಯುಲೆನ್ಸ್ ವಾಹನವನ್ನು ಉದ್ಘಾಟನೆ ಮಾಡಲಿದ್ದಾರೆ…

54 ನೇ ದಿನ ಮುಂದುವರೆದ ಯುವ ಕಾಂಗ್ರೆಸ್ ನಿಂದ “ಹಸಿದವರಿಗೆ ಅನ್ನ”

ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಶಿವಮೊಗ್ಗ ನಗರದ ಹಲವು ಭಾಗಗಳಲ್ಲಿ ಆಹಾರದ ಅವಶ್ಯಕತೆ ಇರುವವರಿಗೆ “ಹಸಿದವರಿಗೆ ಅನ್ನ” ಎಂಬ ಕಾರ್ಯಕ್ರಮದಡಿ 54ನೇ ದಿನ ಊಟದ ಪ್ಯಾಕೆಟ್ ಹಾಗೂ ನೀರಿನ ಬಾಟಲ್, ಗಳನ್ನು ನಗರದ ಖಾಸಗಿ ಬಸ್ ನಿಲ್ದಾಣ , ಬೈಪಾಸ್…

ಸಿದ್ದರಾಮಯ್ಯ ಮೊದಲು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಲಿ ಆಮೇಲೆ ಮುಖ್ಯಮಂತ್ರಿ ಕನಸು : ಕೆ ಎಸ್ ಈಶ್ವರಪ್ಪ

ಶಿವಮೊಗ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ ಎಸ್ ಈಶ್ವರಪ್ಪನವರು ಸಿದ್ಧರಾಮಯ್ಯನವರು ಮೊದಲು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಲಿ ಆಮೇಲೆ ಮುಖ್ಯಮಂತ್ರಿಯ ಗದ್ದುಗೆಗೆ ಕಣ್ಣು ಹಾಕಲಿ ಎಂದು ಹೇಳಿದರು. ಪತ್ರಕರ್ತರೊಬ್ಬರು ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ…

ಶಿವಮೊಗ್ಗದಲ್ಲಿ 19 ಬ್ಲಾಕ್ ಫಂಗಸ್ ರೋಗಿಗಳು ಗುಣಮುಖ

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪನವರು ಶಿವಮೊಗ್ಗ ಜಿಲ್ಲೆಯಲ್ಲಿ ಇದುವರೆಗೂ 25 ಬ್ಲಾಕ್ ಫಂಗಸ್ ರೋಗಿಗಳು ದಾಖಲಾಗಿದೆ. ಅದರಲ್ಲಿ 19 ಜನ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.ಹಾಗೆಯೇ ನಾಳೆ ಅಂದರೆ ಜೂನ್ 21 ರಂದು ಜಿಲ್ಲೆಯ ಎಲ್ಲಾ ಪ್ರಾಥಮಿಕ…