16/7/2021 ರಂದು ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂ .ಜಿ.ಎಫ್ – 2 ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಯನ್ನು ರಿಂದ ಬೆಳ್ಳಗ್ಗೆ 10:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಲು ವಿನಂತಿಸಿದರು .
ಕುವೆಂಪು ,ದುರ್ಗಿಗುಡಿ ,ದುರ್ಗಿಗುಡಿ ಮುಖ್ಯ ರಸ್ತೆ ,ಜ್ಯುವೆಲ್ ರಾಕ್ ರಸ್ತೆ ,ಮಿಷನ್ ಕಾಂಪೌಂಡ್ ,ಗೋಪಿ ಸರ್ಕಲ್ ,ಸವಾರ್ ಲೈನ್ ರಸ್ತೆ ,ಜೆಪಿಎನ್ ರಸ್ತೆ ,LIC ಬಿಲ್ಡಿಂಗ್ , ಆಭರಣ , SIMS ಮೆಡಿಕಲ್ ಕಾಲೇಜ್ ಮತ್ತು ಹಾಸ್ಟೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ.

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153