ಯುವ ಕಾಂಗ್ರೆಸ್ ವತಿಯಿಂದ ಹಸಿದವರಿಗೆ ಅನ್ನ ವಿತರಣಾ ಕಾರ್ಯಕ್ರಮ…
ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕೊರೋನಾ 2ನೇ ಅಲೆಯ ಲಾಕ್‌ಡೌನ್ ಸಂದರ್ಭದಲ್ಲಿ ಸತತವಾಗಿ ಸಮಾಜಮುಖಿ ಕಾರ್ಯಗಳಾದ ಹಸಿದವರಿಗೆ ಅನ್ನ, ಅವಶ್ಯಕತೆ ಇರುವವರಿಗೆ ಐಸೋಲೇಷನ್ ಕಿಟ್, ರೇಷನ್ ಕಿಟ್ ಅಂಬುಲೆನ್ಸ್ ಸೇವೆ ರಕ್ತದ ಅವಶ್ಯಕತೆ ಇರುವವರಿಗೆ ರಕ್ತದಾನ ಇನ್ನೂ ಹತ್ತು ಹಲವು…