25 ನೇ ವಾರ್ಡಿನ ಮಹಾನಗರ ಪಾಲಿಕೆಯ ಸದಸ್ಯರು ಮೆಹೆಕ್ ಷರೀಫ್ ಇವರು ವಾರ್ಡಿನಲ್ಲಿ 4bನೇ ತಿರುವಿನಿಂದ 5 ನೇ ತಿರುವಿನವರೆಗೆ ಒಳಚರಂಡಿಗಳ ಕಾಮಗಾರಿ ಮಾಡಿಸುತ್ತಿದ್ದಾರೆ ಎಂಡಿ ಶರೀಫ್ ಮತ್ತು ಸ್ಥಳೀಯರು ಈ ಕಾಮಗಾರಿ ಕೆಲಸವನ್ನು ವೀಕ್ಷಿಸಿದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153