ರಾಗಿಗುಡ್ಡ ನಮ್ಮೆಲ್ಲರ ಆಸ್ತಿ ,ರಾಗಿಗುಡ್ಡ ಉಳಿಸಿ…!!!
ಪರಿಸರಕ್ಕೆ ಕಳಸಪ್ರಾಯವಾಗಿರುವ ರಾಗಿಗುಡ್ಡದ ಬುಡವನ್ನು ಸುಮಾರು ಐದೂವರೆ ಎಕರೆಯಷ್ಟು ಅಗೆದು ಜಿಲ್ಲಾಡಳಿತದ ಅನುಮತಿ ಇಲ್ಲದೆ ಮಣ್ಣನ್ನು ಅಕ್ರಮವಾಗಿ ಬೇರೆಡೆಗೆ ಸ್ಥಳಾಂತರ ಮಾಡಲಾಗಿರುವುದನ್ನು ಖಂಡಿಸಿ ಪರಿಸರವಾದಿಗಳು ಪ್ರತಿಭಟನೆ ನಡೆಸಿದರು.ರಾಗಿ ಗುಡ್ಡದಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಾಣಕ್ಕಾಗಿ ಅಕ್ರಮವಾಗಿ ಜೆಸಿಬಿ ಬಳಸಿ ಗುಡ್ಡ ಅಗೆಯುತ್ತಿರುವುದನ್ನು ಜಿಲ್ಲಾಡಳಿತದ…