ಮಾಜಿ ಸೈನಿಕರು ಮತ್ತು ಅವಲಂಬಿತರು/ವೀರ ನಾರಿಯರಿಗೆ ಕುಂದುಕೊರತೆಗಳ ಪರಿಹಾರ ಶಿಬಿರ…
ಮರಾಠ ಲೈಟ್ ಇನ್‌ಫೆಂಟ್ರಿಯಲ್ಲಿನ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಹಾಗೂ ವೀರನಾರಿಯರ ಕುಂದು-ಕೊರತೆಗಳನ್ನು ಪರಿಹರಿಸಲು ಅ. 19 ರಂದು ಶಿವಾಜಿ ಕ್ರೀಡಾಂಗಣ, ಬೆಳಗಾವಿಯಲ್ಲಿ ಶಿಬಿರವನ್ನು ಹಮ್ಮಿಕೊಂಡಿದ್ದು, ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಹಾಗೂ ವೀರನಾರಿಯರು ತಮ್ಮ ಕುಂದುಕೊರತೆ /…