ಪ್ರತ್ಯೇಕ ರಾಜ್ಯ ಕುಂಭಕಲಾ ಅಭಿವೃದ್ಧಿ ನಿಗಮ ಸ್ಥಾಪಿಸಲು ಶಂಕರ್ ಶೆಟ್ಟಿ ಕರೆ…
ಕುಂಬಾರ ಸಮುದಾಯದ ಹಿತದೃಷ್ಟಿಯಿಂದ ಡಿ, ದೇವರಾಜ ಅರಸು ಹಿಂದುಳಿದ ವರ್ಗಗಳ ಮಂಡಳಿಯಿಂದ ಕುಂಭಕಲಾ ಅಭಿವೃದ್ಧಿ ಮಂಡಳಿಯನ್ನು ಪ್ರತ್ಯೇಕಸಿ ರಾಜ್ಯ ಕುಂಭಕಲಾ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಒತ್ತಾಯಿಸಿದಿನಾಂಕ :11-11-22ರಂದು ಶುಕ್ರವಾರ ಬೆಳಗ್ಗೆ 11-00ನಿಮ್ಮ ನಿಮ್ಮ ಜಿಲ್ಲಾ ತಾಲ್ಲೂಕಿನಲ್ಲಿ ತಕ್ಷಣವೇ ಮನವಿ ಸಲಿಸಿ. ಪ್ರತ್ಯೇಕ…