ಅವಧೂತ ವಿನಯ್ ಗುರೂಜೀ ಜನ್ಮದಿನ ಸಂಭ್ರಮ, ಸರ್ಜಿ ಫೌಂಡೇಶನ್ ನಿರಂತರ ಸಾಮಾಜಿಕ ಕಾರ್ಯ-ಡಾ.ಧನಂಜಯ್ ಸರ್ಜಿ…
ಗೌರಿಗದ್ದೆ ಆಶ್ರಮದ ಅವಧೂತ, ಶ್ರೀ ವಿನಯ್ ಗುರೂಜೀ ಇಂದು ಮೂವತ್ತನಾಲ್ಕು ವಸಂತಗಳನ್ನ ಪೂರೈಸಿದ್ದಾರೆ. ಅವರ ಹುಟ್ಟು ಹಬ್ಬದ ಅಂಗವಾಗಿ ಶಿವಮೊಗ್ಗದ ಸರ್ಜಿ ಫೌಂಡೇಶನ್ ಹಾಗೂ ಗೌರಿಗದ್ದೆ ಮಹಾತ್ಮಾ ಗಾಂಧೀ ಸೇವಾ ಟ್ರಸ್ಟ್, ಹಲವು ಸಂಘಟನೆಗಳ ಸಹಯೋಗದಲ್ಲಿ ನಾನಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದವು.…