Category: Shivamogga

ಯಡೇಹಳ್ಳಿ ಮುರಾರ್ಜಿ ವಸತಿ ಶಾಲೆ ಹರತಾಳು ಹಾಲಪ್ಪ ಭೇಟಿ…

ಸಾಗರ ನ್ಯೂಸ್… ಸಾಗರ ಹತ್ತಿರ ಯಡೇಹಳ್ಳಿ ಮುರಾರ್ಜಿ ವಸತಿ ಶಾಲೆಯಲ್ಲಿ ಆಗುತ್ತಿರುವ ತೊಂದರೆ ಹಾಗೂ ಊಟದ ವ್ಯವಸ್ಥೆಯಲ್ಲಿ ಆಗುತ್ತಿರುವ ಲೋಪವನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನೆಡೆಸುತ್ತಿರುವ ವಿಷಯ ತಿಳಿದು. ಇಂದು (23-11-2021) ಶಾಸಕರಾದ ಹೆಚ್.ಹಾಲಪ್ಪ ನವರು ಸ್ಥಳಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳ…

ಜಾನಪದ ಕಲೆಗಳ ರಕ್ಷಣೆಯಿಂದ ಸಂಸ್ಕೃತಿ ಉಳಿವು-ಬಿ.ಸಿ.ಗೀತಾ…

ಶಿವಮೊಗ್ಗ ನ್ಯೂಸ್… ಪ್ರಸ್ತುತ ಸಮಾಜದಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆಗಳನ್ನು ಉಳಿಸುವ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಬೇಕು ಹಾಗೂ ಮುಂದಿನ ಪೀಳಿಗೆಗೆ ಶ್ರೇಷ್ಠ ಸಂಸ್ಕೃತಿಯ ಪರಂಪರೆಯನ್ನು ಉಳಿಸಬೇಕಿದೆ ಎಂದು ಜಿಲ್ಲಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಬಾಳೆಹೊನ್ನೂರು ರೋಟರಿ ಕ್ಲಬ್‌ನ ಬಿ.ಸಿ.ಗೀತಾ ಹೇಳಿದರು.ಕೋಣಂದೂರಿನ ವಿನಾಯಕ…

ಪತ್ರಿಕಾ ವಿತರಕನ ಮೇಲೆ ಇಬ್ಬರು ವ್ಯಕ್ತಿಗಳಿಂದ ಹಲ್ಲೆ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗ ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಪ್ರಿಯದರ್ಶಿನಿ ಶಾಲೆಯ ಸಮೀಪ ಇಬ್ಬರು ವ್ಯಕ್ತಿಗಳಿಂದ ಪತ್ರಿಕಾ ವಿತರಕನ ಮೇಲೆ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ. ಪ್ರಕರಣದ ವಿವರ… ಪತ್ರಿಕೆ ಹಂಚುವ ಓರ್ವ ಯುವಕ ಇಂದು ಬೆಳಗ್ಗೆ ಮಾಮೂಲಿಯಂತೆ ಮನೆಗೆ ಪೇಪರ್ ಹಾಕಿ…

ಗಾಮನಗಟ್ಟಿ ಸಂಘದಿಂದ ಸಸಿ ನೆಡುವುದರ ಮೂಲಕ ದಾಸರ ಜಯಂತಿ…

22/11/21 ಶಿವಮೊಗ್ಗ ನಗರದ, ಅಶೋಕ ನಗರ, ನಾಗರಾಜ ಪುರ ಬಡಾವಣೆಯ ಸುವರ್ಣ ಸಾಂಸ್ಕೃತಿಕ ಭವನಕ್ಕೆ ಹೋಗುವ ರಸ್ತೆಯಲ್ಲಿ ಶ್ರೀ ಕನಕದಾಸರ ಜಯಂತಿ ಪ್ರಯುಕ್ತ ಗಾಮನಗಟ್ಟಿ ಸ್ವಸಹಾಯ ಸಂಘದಿಂದ ಸಸಿಯನ್ನು ನೆಡುವುದರ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು, ಸದಸ್ಯರು ಹಾಗೂ…

ಭಗತ್ ಸಿಂಗ್ ಬಳಗದ ವತಿಯಿಂದ ಕನಕ ಜಯಂತಿ ಆಚರಣೆ…

ಶ್ರೀ ಭಗತ್ ಸಿಂಗ್ ಯುವ ಬಳಗದ ಯುವಕರ ವತಿಯಿಂದ ದಾಸಶ್ರೇಷ್ಠ ಶ್ರೀ.ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷರಾದ ಕಿರಣ್ ಹಾಗೂ ಪ್ರಮುಖರಾದ ಕಿಶೋರ್ ವಿಘ್ನೇಶ್(ಜಿಕ್ಕಿ), ರಾಜಶೇಖರಣ್ಣ, ಚಂದ್ರಶೇಖರ್.ಎಂ, ನಂದನ್, ಸಂತೋಷ್, ಸುನೀಲ್, ಚೇತನ್, ಜೀವನ್, ತರುಣ್, ಮನೋಜ್, ಪ್ರಭು, ಪ್ರಥಮ ಹಾಗೂ…

ಶಿವಮೊಗ್ಗ ಜಿಲ್ಲೆಯ ಪೊಲೀಸರಿಂದ ಅಂತರ್ ರಾಜ್ಯ ಕಳ್ಳರ ಬಂಧನ…

ಕರ್ನಾಟಕ ನ್ಯೂಸ್… ದಿನಾಂಕಃ-25-10-2021 ರಂದು ರಾತ್ರಿ ಸಮಯದಲ್ಲಿ ಶಿವಮೊಗ್ಗದ ಶಾದ್ ನಗರದ ವಾಸಿಯೊಬ್ಬರು ತಮ್ಮ ಮನೆಯಲ್ಲಿ ಮಲಗಿದ್ದಾಗ ಯಾರೋ ಮೂರು ಜನರು ಮನೆಯ ಬಾಗಿಲು ಹಾಗೂ ಹೊರಗಿನ ಗೇಟ್ ಗೆ ಕಲ್ಲಿನಿಂದ ಹೊಡೆದಿದ್ದು, ನಂತರ ಅವರ ಮೊಬೈಲ್ ಗೆ ವಾಟ್ಸಪ್ ನಲ್ಲಿ…

ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಉಸ್ತುವಾರಿಯಾಗಿ ಸೌಗಂಧಿಕ ರಘುನಾಥ್ ಆಯ್ಕೆ…

ವಿಧಾನಪರಿಷತ್ ಚುನಾವಣೆಗೆ ಸಾಮಾಜಿಕ ಜಾಲತಾಣದ ಉಸ್ತುವಾರಿಯಾಗಿ ಕೆ. ಪಿ. ಸಿ.ಸಿ ಸಾಮಾಜಿಕ ಜಾಲತಾಣ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ #ಸೌಗಂಧಿಕಾರಘುನಾಥ್ ಅವರನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ #ಹೆಚ್ಎಸ್_ಸುಂದರೇಶ್ ಅವರು ನೇಮಿಸಿದ್ದಾರೆ. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಜಿಲ್ಲಾಧ್ಯಕ್ಷ ಸುಂದರೇಶ್ ರವರು…

ಜನ ಸ್ವರಾಜ್ ಯಾತ್ರೆಗೆ ಅಭೂತಪೂರ್ವ ಸ್ಪಂದನೆ-ಸಿ.ಟಿ.ರವಿ…

ಶಿವಮೊಗ್ಗ ನ್ಯೂಸ್… ಜನಸ್ವರಾಜ್ ಯಾತ್ರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ ಎಂದು ಬಿ.ಜೆ.ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ. ಅವರು ಇಂದು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ವಿಧಾನ ಪರಿಷತ್ ಚುನಾವಣ ಕಾರ್ಯಾಲಯವನ್ನು ಉದ್ಘಾಟಿಸಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದರು. 15ಕ್ಕೂ ಹೆಚ್ಚು ಸ್ಥಾನಗಳಲ್ಲಿ…

ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರಿಂದ ಕನಕದಾಸರ ಜಯಂತಿಯನ್ನು ಸ್ವಚ್ಛತೆ ಮಾಡುವುದರ ಮೂಲಕ ಆಚರಣೆ…

ಶಿವಮೊಗ್ಗ ನ್ಯೂಸ್… 22/11/21 ಶಿವಮೊಗ್ಗ ನಗರದ ಬಿ. ಹೆಚ್ ರಸ್ತೆ, ಶಿವಪ್ಪನಾಯಕ ವೃತ್ತ ಇಂದು ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರು ಶ್ರೀ ಶಿವಪ್ಪನಾಯಕ ಪ್ರತಿಮೆಯ ಸುತ್ತಲೂ ಹಾಗೂ ಸಾರ್ವಜನಿಕರ ತಂಗುದಾಣವನ್ನು ಸ್ವಚ್ಛತೆ ಮಾಡುವುದರ ಮೂಲಕ 534 ಕನಕದಾಸರ ಜಯಂತಿಯನ್ನು ವಿಜೃಂಭಣೆಯಿಂದ…

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ಡಿ.ಮಂಜುನಾಥ್ ಆಯ್ಕೆ…

ಶಿವಮೊಗ್ಗ ನ್ಯೂಸ್… ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಡಿ.ಮಂಜುನಾಥ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಡಿ.ಬಿ.ಶಂಕರಪ್ಪ ಅವರಿಗಿಂತ 441 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಕಣದಲ್ಲಿ ನಾಲ್ವರು ಇದ್ದು ಈ ಪೈಕಿ ಡಿ. ಮಂಜುನಾಥ 2,756 ಮತ, ಡಿ.ಬಿ.ಶಂಕರಪ್ಪ…