Category: Shivamogga

ಸಿಟಿ ಸೆಂಟರ್ ಮಾಲ್ ತೆರಿಗೆ ಬಾಕಿ ಹಣ ವಸೂಲಿ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ…

ನಗರದ ಸಿಟಿ ಸೆಂಟರ್ ಮಾಲ್ 2.60 ಕೋಟಿ ರೂ ತೆರಿಗೆಯನ್ನು ಮಹಾನಗರಪಾಲಿಕೆಗೆ ಕಟ್ಟದೆ ವಂಚಿಸಿರುವುದು ಬೆಳಕಿಗೆ ಬಂದಿದ್ದು ಈ ತಿಂಗಳ 31ರೊಳಗಾಗಿ ಬಾಕಿ ತೆರಿಗೆಯನ್ನು ಮಹಾನಗರ ಪಾಲಿಕೆಗೆ ಕಟ್ಟದಿದ್ದರೆ ಸಿಟಿ ಸೆಂಟರ್ ಮಾಲ್ ನ ಲೆಸೆನ್ಸ್ ರದ್ದು ಮಾಡಬೇಕೆಂದು ಈ ಮೂಲಕ…

ಮೈಸೂರು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದವರನ್ನು ಗಲ್ಲಿಗೇರಿಸಬೇಕು ಎಂದು ಭಾರತೀಯ ಮದ್ದೂರ್ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ…

ಮೈಸೂರಿನಲ್ಲಿ ಪಿಜಿ ವಿದ್ಯಾರ್ಥಿನಿಯ ಮೇಲೆ ನಡೆದ ವಿಕೃತ ಕಾಮುಕರಿಂದ ನಡೆದ ಅತ್ಯಾಚಾರ ಅಮಾನವೀಯ ಘಟನೆಯಾಗಿದೆ ವಿದ್ಯಾರ್ಥಿಗಳು ಸ್ವತಂತ್ರವಾಗಿ ಓಡಾಡುವಂತಹ ಪರಿಸ್ಥಿತಿ ಘಟನೆಯಿಂದ ಸೃಷ್ಟಿಯಾಗಿದೆ ತಮ್ಮ ಬಿಜೆಪಿಯ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಕರ್ನಾಟಕ ರಾಜ್ಯದ ಹಲವು ಭಾಗಗಳಲ್ಲಿ ಕಾಮುಕರು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ ಇಂತಹ…

ಬಿಜೆಪಿ ನಗರ ಮಹಿಳಾ ಮೋರ್ಚಾ ವತಿಯಿಂದ ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಘಟನೆ ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ…

ಶಿವಮೊಗ್ಗ ನಗರ ಬಿಜೆಪಿ ಮಹಿಳಾ ಮೋರ್ಚ ತಂಡವು ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ಮೈಸೂರು ಜಿಲ್ಲೆಯ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಡೆದ ಅಮಾನವೀಯ ಘಟನೆ ನಡೆದಿದ್ದು ಇಡೀ ಮನುಕುಲವೇ ತಲೆ ತಗ್ಗಿಸುವಂತಾಗಿದೆ ಅತಿ ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಉಗ್ರ ಕ್ರಮ ಕೈಗೊಳ್ಳಬೇಕೆಂದು ತಮ್ಮನ್ನು…

ಹೆಬ್ರಿ ಬಳಿ ಭೀಕರ ಅಪಘಾತ…

ಹೆಬ್ರಿ ತಾಲೂಕು ನವೋದಯ ಶಾಲೆಯ ಬಳಿ ಬುಲೆರೋ ಗಾಡಿಯು ಬಾಲಕನಿಗೆ ಡಿಕ್ಕಿ ಹೊಡೆದಿದ್ದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಾಲಕ ಆರ್ಡಿ ಊರಿನವನಾದ ಚಿತ್ರ ರಂಜನ್ ಶೆಟ್ಟಿ ವಯಸ್ಸು 19 ಎಂದು ತಿಳಿದುಬಂದಿದೆ. ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಿವಮೊಗ್ಗ ಜಿಲ್ಲಾ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ…

ಕರ್ನಾಟಕದ ಕೆಲವು ನಗರಗಳು ಶರವೇಗದಿಂದ ಬೆಳೆಯುತ್ತಿವೆ. ಇದರಲ್ಲಿ ಶಿವಮೊಗ್ಗ ನಗರವೂ ಸಹ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದಿನೇದಿನೇ ಜನಸಂದಣಿ ಹೆಚ್ಚಾಗಿ ಜನ ವಸತಿಯ ಸಮಸ್ಯೆ ತೀವ್ರಗೊಂಡಿರುವ ವುದನ್ನು ಮನಗಂಡ ಹಿಂದಿನ ಸರ್ಕಾರವು ಶಿವಮೊಗ್ಗ ನಗರದ ಗೋಪಿಶೆಟ್ಟಿ ಕೊಪ್ಪ ಗ್ರಾಮದ ಒಟ್ಟು ಹತ್ತೊಂಬತ್ತು…