ರಾಜ್ಯ ಸರ್ಕಾರವು ಸ್ವಯಂಘೋಷಿತ ಆಸ್ತಿ ತೆರಿಗೆ ತಂದಿರುವ ತಿದ್ದುಪಡಿಯನ್ನು ವಿರೋಧಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ದಿಂದ ಪತ್ರಿಕಾಗೋಷ್ಠಿ
ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ವು 2020-2021 ಸಾಲಿನಲ್ಲಿ ತೆರಿಗೆ ಪದ್ಧತಿಗೆ ತಂದ ಬದಲಾವಣೆ ಯನ್ನು ಹಿಂದಕ್ಕೆ ಪಡೆಯಲು ಆಗ್ರಹಿಸಿದರು.ಅಲ್ಲದೆ ಈ ಸಾಲಿನಲ್ಲಿ ತಂದ ಶೇಕಡಾ ಹದಿನೈದು ರಷ್ಟು ಹೆಚ್ಚಳವನ್ನು ರದ್ದು ಮಾಡಲು ಸರ್ಕಾರದಲ್ಲಿ ಮನವಿ ಮಾಡಿದರು.ಕೋವಿಡ ಸಂಕಷ್ಟದಲ್ಲಿ ಜನರು…