Category: Shivamogga

ಕಾಂಗ್ರೆಸ್ ನಿಂದ ಮೂವತ್ತೈದು ವಾರ್ಡುಗಳಿಗೂ ಸ್ಯಾನಿಟೈಸ್ ಮಾಡಲು ವಾಹನದ ವ್ಯವಸ್ಥೆ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ಸುಂದರೇಶ್ ಅವರ ನೇತೃತ್ವದಲ್ಲಿ ಮಾಜಿ ಶಾಸಕರಾದ #ಕೆಬಿಪ್ರಸನ್ನಕುಮಾರ್ ಅವರು , 35 ವಾರ್ಡ್ಗಳಿಗೂ ಕರೋನ ನಿಯಂತ್ರಣದ ಪ್ರಯುಕ್ತ ಸ್ಯಾನಿಟೈಝೆರ್ ಮಾಡಲಿಕ್ಕಾಗಿ ವಾಹನದ ವ್ಯವಸ್ಥೆ ಮಾಡಿರುತ್ತಾರೆ. ಜಿಲ್ಲಾಧ್ಯಕ್ಷರಾದ ಸುಂದರೇಶ್ ಹಾಗು ವಿಧಾನ ಪರಿಷತ್ ಸದಸ್ಯರಾದ #ಆರ್_ಪ್ರಸನ್ನಕುಮಾರ್ ಉದ್ಘಾಟನೆ…

ಅರ್ಚಕರ ನೆರವಿಗೆ ಧಾವಿಸಿದ ಕಾಂಗ್ರೆಸ್ ಹಾಗೂ ಡಿಕೆಶಿವಕುಮಾರ್ ಬ್ರಿಗೇಡ್

ಇಂದು ಬೆಳಿಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ KPCC ರಾಜ್ಯ ಕಾರ್ಯದರ್ಶಿ ದೇವೇಂದ್ರಪ್ಪ ಲಾಕ್ ಡೌನ್ ನಿಂದಾಗಿ ದೇವಸ್ಥಾನಗಳು ಬಾಗಿಲು ತೆಗೆಯುತ್ತಿಲ್ಲ. ಹಾಗಾಗಿ ಅರ್ಚಕರಿಗೆ ಹಾಗೂ ಸಿಬ್ಬಂದಿ ವರ್ಗ ಗಳಿಗೆ ಹೇಳತೀರದ ಕಷ್ಟ ಬಂದೊದಗಿದೆ. ಮುಖ್ಯವಾಗಿ ಅರ್ಚಕರುಗಳು ಸ್ವಾಭಿಮಾನಿಗಳು ಅವರು ಯಾರಲ್ಲಿಯೂ ಕೇಳುವುದಿಲ್ಲ.…

ವೈದ್ಯರ ಜತೆ ಕಿಮ್ಮನೆ ಅಂಡ್ ಟೀಂ ಮಾತುಕತೆ!

ತೀರ್ಥಹಳ್ಳಿ ತಾಲೂಕಲ್ಲಿ ಕರೋನಾ ಹೆಚ್ಚುತ್ತಿರುವ ಹಿನ್ನೆಲೆ ತೀರ್ಥಹಳ್ಳಿ ಜೆಸಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ಜತೆ ಕೆಪಿಸಿಸಿ ಟಾಸ್ಕ್ ಪೋರ್ಸ್ ಅಧ್ಯಕ್ಷ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಸದಸ್ಯರ ತಂಡ ಸಮಾಲೋಚನಾ ಸಭೆ ನಡೆಸಿ ಆಡಳಿತಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು. ಜೊತೆಗೆ ತೀರ್ಥಹಳ್ಳಿ…

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ರಿಂದ ಇಲಾಖಾ ಅಧಿಕಾರಿಗಳೊಂದಿಗೆ ಆನ್ ಲೈನ್ ಸಂವಾದ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಈಶ್ವರಪ್ಪನವರು ಕೊರೋನ 2ನೇ ಅಲೆಯು ಅತ್ಯಂತ ಅಪಾಯಕಾರಿಯಾಗಿದ್ದು, ಅದರ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾದ ಅಗತ್ಯವಿದೆ. ಈ ಹಿಂದೆ ರಚಿಸಲಾಗಿದ್ದ ಕಾರ್ಯಪಡೆಗಳು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿದ್ದವು. ಈ ಕಾರ್ಯಪಡೆಗಳನ್ನು ಇನ್ನಷ್ಟು ಬಲಿಷ್ಠಗೊಳಿಸಿ ಹೆಚ್ಚಿನ ಜವಾಬ್ದಾರಿ…

ರಸಗೊಬ್ಬರ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ನಿಂದ ಮನವಿ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ಸುಂದರೇಶ್ ಅವರು ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಿದ್ದಾರೆ. ಕರೋನ ಸಂಕಷ್ಟದ ನಡುವೆಯೂ ಸರ್ಕಾರ ರಸಗೊಬ್ಬರದ ಬೆಲೆ ಏರಿಸಿರುವುದು ಖಂಡನೀಯ. ಹೊರ ಜಿಲ್ಲೆ ಹಾಗು ರಾಜ್ಯಗಳಿಂದ ಲಾರಿಗಳು ಬರಲಾಗುತ್ತಿಲ್ಲ ರೈತರಿಗೆ ಅವಶ್ಯವಿರುದ ಕೃಷಿ ಸಂಬಂದಿತ…

ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್ ಆರೈಕೆ ಮತ್ತು ಚಿಕಿತ್ಸಾ ಕೇಂದ್ರ ಸ್ಥಾಪಿಸಲು ಆಗ್ರಹ

ಇಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ವೇದಾ ವಿಜಯಕುಮಾರ್ ಅವರು ಜಿಲ್ಲಾಧಿಕಾರಿಗೆ ಎಲ್ಲಾ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಕೇಂದ್ರ ಹಾಗೂ ಚಿಕಿತ್ಸಾ ಕೇಂದ್ರ ಸ್ಥಾಪಿಸಲು ಜಿಲ್ಲಾಧಿಕಾರಿಗೆ ಮನವಿ ನೀಡಿದರುಆರೈಕೆ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ವ್ಯಾಪ್ತಿಯಲ್ಲಿಯೇ ಇರುವ ಶಾಲೆ ಸಮುದಾಯ ಭವನಗಳನ್ನು…

ಎಚ್ ಎಮ್ ಟ್ರಸ್ಟ್ ಕಡೆಯಿಂದ ನಗರಾದ್ಯಂತ ಆಕ್ಸಿ ಮೀಟರ್

ಲಾಕ್ ಡೌನ್ ಸಂದರ್ಭದಲ್ಲಿ ಶಿವಮೊಗ್ಗ ನಗರದ ಪ್ರತಿ ವಾರ್ಡ್ ಗಳಲ್ಲಿ ತೆರೆದಿರುವ ತಲಾ ಐದು ಅಂಗಡಿಗಳಲ್ಲಿ ಹೆಚ್.ಎಂ. ಟ್ರಸ್ಟ್ ಮೂಲಕ ಆಕ್ಸಿಮೀಟರ್ ಇಡಲಾಗುವುದು. ಅಗತ್ಯವಿರುವವರು ಇಂತಹ ಅಂಗಡಿಗಳಿಗೆ ತೆರಳಿ ಆಕ್ಸಿಜನ್ ಮಟ್ಟ ಹಾಗೂ ನಾಡಿ ಮಿಡಿತವನ್ನು ಉಚಿತವಾಗಿ ಪರಿಶೀಲಿಸಿಕೊಳ್ಳಬಹುದು.ಈ ಸಮಯದಲ್ಲಿ ನಗರಪಾಲಿಕೆ…

ಆಗುಂಬೆಯಲ್ಲಿ ಲಯನ್ಸ್ ವತಿಯಿಂದ ಸಾವಿರ ಮಾಸ್ಕ್ ವಿತರಣೆ ಕಾರ್ಯಕ್ರಮ

ಲಯನ್ ಜಿಲ್ಲಾ ಗೌರವಾನ್ವಿತ ರಾಜ್ಯಪಾಲರಾಗಿ ರುವ ನೀಲಕಂಠ ಎಂ ಹೆಗಡೆ ಅವರ ಮಾರ್ಗದರ್ಶನದಲ್ಲಿ ಆಗುಂಬೆ ಪ್ರಾಥಮಿಕ ಕೇಂದ್ರ ವ್ಯಾಪ್ತಿಯ ಜನರಲ್ಲಿ ಕೋರೋನ ಸೋಂಕು ಜಾಗೃತಿ ಮೂಡಿಸುವ ಸಲುವಾಗಿ ಸಾವಿರ ಮಾಸ್ಕ್ ವಿತರಣಾ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತುಆಗುಂಬೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ…

ರಾಜ್ಯಾದ್ಯಂತ ಕುಂಬಾರರ ಆಕ್ರೋಶಕ್ಕೆ ಒಳಗಾಗಿ ಕ್ಷಮೆ ಕೇಳಿದ ಸಿಹಿ ಕಹಿ ಚಂದ್ರು

ಚಲನಚಿತ್ರ ನಟರಾದ ಸಿಹಿಕಹಿ ಚಂದ್ರು ಅವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಕುಂಬಾರ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಸಂಗ ನಡೆಯಿತು. ಕರ್ನಾಟಕ ರಾಜ್ಯ ಕುಂಬಾರರ ಯುವ ಸೈನ್ಯ ಅಧ್ಯಕ್ಷರಾದ ಶಂಕರ್ ಶೆಟ್ಟಿ ಕುಂಬಾರ ಇದನ್ನು ತೀವ್ರವಾಗಿ ಖಂಡಿಸಿದರು. ರಾಜ್ಯವ್ಯಾಪಿ…

ದೇಶಕ್ಕಾಗಿ ನಾವು.ರಿ. ಸಂಘಟನೆಯಿಂದ ರಾವೆಯಲ್ಲಿ ಶವ ಸಂಸ್ಕಾರ

ದೇಶಕ್ಕಾಗಿ ನಾವು.ರಿ. ತೀರ್ಥಹಳ್ಳಿಯ ತುರ್ತು ಸೇವಾ ಸಹಾಯವಾಣಿಗೆ ನಿನ್ನೆ ಅಂಡಗದೂದೂರು ಗ್ರಾ.ಪಂ. ವ್ಯಾಪ್ತಿಯ ಟೆಂಕಬೈಲ್ ಸಮೀಪದ ರಾವೆಯಿಂದ ಕರೆ ಮಾಡಿ ಅವರ ಸಂಭಂಧಿಯೊರ್ವರು ಕೊರೋನಾ ಸೊಂಕಿನಿಂದ ಕುಂದಾಪುರದ ಆಸ್ಪತ್ರೆಯಲ್ಲಿ ಮೃತರಾಗಿದ್ದು ನಾಳೆ ಸ್ವಗ್ರಾಮಕ್ಕೆ ಮೃತರ ಪಾರ್ಥೀವ ಶರೀರವನ್ನ ತರಲಾಗತ್ತೆ ಸುರಕ್ಷತಾ ದೃಷ್ಟಿಯಿಂದ…