50 ನೆ ದಿನ ನಿರಂತರವಾಗಿ ನಿರಾಶ್ರಿತರಿಗಾಗಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ ಸಹಾಯ ಹಸ್ತ.
ಲಾಕ್ಡೌನ್ 50 ನೇ ದಿನವಾದ ಇಂದೂ ಸಹ ಶಿವಮೊಗ್ಗಜಿಲ್ಲಾಎನ್.ಎಸ್.ಯು.ಐವತಿಯಿಂದ ಮೆಗ್ಗಾನ್ ಆಸ್ಪತ್ರೆ, ಬಿ ಹೆಚ್ ರಸ್ತೆ, ಕರ್ನಾಟಕ ಸಂಘ, ಹಾಗು ಒಲ್ಡ ಪೋಸ್ಟ್ ಆಫೀಸ್ ರಸ್ತೆಯ* ಹತ್ತಿರ ನಿರಾಶ್ರಿತರಿಗೆ ಊಟ ಹಣ್ಣು ಹಾಗೂ ನೀರನ್ನು ವಿತರಿಸಲಾಯಿತು ಈ ಸಂದರ್ಭ ದಲ್ಲಿ ವಿಧಾನ…