Day: June 4, 2021

ಯಡಿಯೂರಪ್ಪನವರು ಹುಟ್ಟು‌ ಹೋರಾಟಗಾರರೇ ವಿನಹ ಒಳ್ಳೆಯ ಆಡಳಿತಗಾರರಲ್ಲ.

ನೆರೆಯ ಆಂಧ್ರಪ್ರದೇಶ ರಾಜ್ಯದ ಮುಖ್ಯಮಂತ್ರಿಯ ಪ್ರಭಾವದಿಂದ ಮೈಸೂರ ಜಿಲ್ಲೆಗೆ ವರ್ಗಾಯಿಸಿಕೊಂಡು ವಕ್ಕರಿಸಿರುವ ಈ ಗಟ್ಟಿಗಿತ್ತಿ ಅದೆಷ್ಟು ಜನ ಅಧಿಕಾರಗಳ ಜೀವ ಹಿಂಡುತ್ತಾಳೋ ತಿಳಿಯದಾಗಿದೆ ಎನ್ನುತ್ತಾರೆ ಮೈಸೂರಿನ ಜನ ಹಾಗೂ ಹೆಸರು ಹೇಳದ ಅಧಿಕಾರಿಗಳು. ಪರಿಶಿಷ್ಟ ಜಾತಿಯ, ಸಮಾನ ಶ್ರೇಣಿಯ ಅಧಿಕಾರಿ ಶರತ…

ಶಿವಮೊಗ್ಗದ ಇಂದಿನ ಕೋವಿಡ ರಿಪೋರ್ಟ್

ಇಂದು ಶಿವಮೊಗ್ಗದಲ್ಲಿ 694 ಹೊಸ ಪ್ರಕರಣಗಳು ದಾಖಲಾಗಿವೆ. 740 ರೋಗಿಗಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ ಯಿಂದಾಗಿ ಜಿಲ್ಲೆಯಲ್ಲಿ ಇಂದು 7 ಸಾವು ಸಂಭವಿಸಿದೆ. ಇದರೊಂದಿಗೆ ಟೋಟಲ್ ಆ್ಯಕ್ಟಿವ್ ಪ್ರಕರಣಗಳು 6900.ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

Brotherhood’s ತಂಡದಿಂದ ಆಹಾರ ವಿತರಣೆ…

ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ. ಶ್ರೀ ಶ್ರೀ ಶ್ರೀ ಸಿದ್ಧಾರೂಢ ಆಶ್ರಮ. ಶಿವದುರ್ಗ,ಶಿವಮೊಗ್ಗ ದಿವ್ಯ ಸಾನ್ನಿಧ್ಯದಲ್ಲಿ ನಗರದ ಸಿದ್ಧಾರೂಢ ಅಶ್ರಮದ ಸಂಯುಕ್ತ ಆಶ್ರಯದಲ್ಲಿ Brotherhood’s ತಂಡದಿಂದ ಪುಟ್ಟಪ್ಪ ಕ್ಯಾಂಪ್ನಲ್ಲಿ ಶುಚಿಯಾದ ಆಹಾರ ವಿತರಣೆ ಮಾಡಲಾಯಿತು. ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಸರ್ಕಾರದ ಜಾಹಿರಾತು ತಾರತಮ್ಯ ನೀತಿಗೆ ಪತ್ರಿಕಾ ಸಂಪಾದಕರ ಖಂಡನೆ..

ಸರ್ಕಾರವು ಜಿಲ್ಲಾ ಮತ್ತು ಮದ್ಯಮ ಪತ್ರಿಕೆ ಗಳಿಗೆ ಜಾಹಿರಾತು ಪ್ಯಾಕೇಜ್ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ಪತ್ರಿಕಾ ಸಂಪಾದಕರು ಖಂಡನೆ ವ್ಯಕ್ತಪಡಿಸಿದ್ದಾರೆ.ಕಳೆದ 2 ತಿಂಗಳಿನಿಂದ ಲಾಕ್ ಡೌನ್ ಪರಿಣಾಮ ಸರ್ಕಾರ ಹಾಗು ಇಲಾಖೆಯ ಜಾಹಿರಾತು ನಿಂತಿವೆ.ಇದರಿಂದ ಪತ್ರಿಕೆಗಳ ಆದಾಯಕ್ಕೆ…

ವಾಲ್ಮೀಕಿ ಯುವ ಪಡೆ ಹಾಗೂ ಆರ್ ಜಿ ಗ್ರೂಪ್ ನಿಂದ ಫುಡ್ ಕಿಟ್ ವಿತರಣೆ…

ಶಿವಮೊಗ್ಗದ ಗ್ರಾಮಾಂತರ ಭಾಗಗಳಲ್ಲಿ ವಾಲ್ಮೀಕಿ ನಾಯಕ ಯುವ ಪಡೆ ಹಾಗೂ ಆರ್ ಜೆ ಗ್ರೂಪ್ ಶಿವಮೊಗ್ಗ ಇವರ ಜಂಟಿ ಪ್ರಾಯೋಜಕತ್ವದಲ್ಲಿ ಬಡವರಿಗೆ ಫುಡ್ ಕಿಟ್ ವಿತರಣೆ ಮಾಡಲಾಯಿತು. ಬಡವರು ಹಸಿವಿನಿಂದ ಬಳಲದೆ ಇರುವ ದಂತೆ ತಡೆಯುವುದೇ ಇದರ ಮುಖ್ಯ ಉದ್ದೇಶ. ಬಡತನ…

ಬೀದಿಬದಿ ವ್ಯಾಪಾರಿಗಳಿಗೆ ಲಸಿಕೆ. ಪಡೆಯುವುದು ಹೇಗೆ ?

4/6/21 ಅಂಬೇಡ್ಕರ್ ಭವನ, ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಇರುವ ಬೀದಿ ಬದಿ ಗುರುತಿನ ಚೀಟಿ ಪಡೆದ ವ್ಯಾಪಾರಿಗಳಿಗೆ 45 ವರ್ಷ ಮೇಲ್ಪಟ್ಟರವರಿಗೆ ಅಲ್ಲದೆ ಈಗ 18 ವರ್ಷ ಮೇಲ್ಪಟ್ಟ ವರಿಗೂ ಉಚಿತ ಕೊವೀಡ್ ಶಿಲ್ಡ್ ಲಸಿಕೆ ಹಾಕಲಾಗುತ್ತದೆ.ಪಾಲಿಕೆ ಯಿಂದ ಕರೆ ಬರುವುದು…

ಸಂತೆಕಡೂರು , ನಿಧಿಗೆ ಭಾಗದಲ್ಲಿ ಕೋವಿಡ ನಿಂದ ಮೃತಪಟ್ಟವರಿಗೆ ಗ್ರಾಮಾಂತರ ಶಾಸಕರಿಂದ ಸಹಾಯದನ

ಕೋವಿಡ್ ನಿಂದ ಮೃತಪಟ್ಟ ಬಂಧುಗಳಿಗೆ ವೈಯಕ್ತಿಕವಾಗಿ 5000 ರೂಗಳ ಧನ ಸಹಾಯ ನೀಡಿದರು.ಹಾಗೂ ವ್ಯಾಕ್ಸಿನೇಷನ್‌ಗೆ ಸಂಭವಿಸಿದಂತೆ ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು, ಗ್ರಾ.ಪಂ ಸದಸ್ಯರು, ಮತ್ತು ಗ್ರಾಮಸ್ಥರೊಂದಿಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕಲ್ಲಪ್ಪ, ಆರೋಗ್ಯ ಇಲಾಖೆಯವರು, ದೀಪಕ್ ಪೊಲೀಸ್…

ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರಧಾನ ಮಂತ್ರಿಗಳಿಗೆ ಮನವಿ

ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾ ಅಧ್ಯಕ್ಷರಾದ ಎಚ್ ಎಸ್ ಸುಂದರೇಶ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಮಂತ್ರಿಗಳಿಗೆ 1ದಿನಕ್ಕೆ 1ಕೋಟಿ ವ್ಯಾಕ್ಸಿನೇಷನ್ ಹಾಗೂ ಭಾರತೀಯರೆಲ್ಲರಿಗೂ ವ್ಯಾಕ್ಸಿನೇಷನ್ ಕೊಡಬೇಕು ಎಂದು ಮನವಿ ಮಾಡಿದರು. ಕೇಂದ್ರ ಸರ್ಕಾರವು ವ್ಯಾಕ್ಸಿನೇಷನ್ ಕೊಡುವುದರಲ್ಲಿ ಎಡವಿದೆ. ಕೇಂದ್ರ…

ಕೋವಿಡ್-19 ರ ಪ್ರಯುಕ್ತ ರೋಟರಿ ಚಿತಾಗಾರದಲ್ಲಿ ಶವದಹನ ಕ್ರಿಯೆಗೆ ರೂ 1000/- ಮಾತ್ರ ಶುಲ್ಕ.

ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಅನೇಕರು ಅಕಾಲಿಕ ಮೃತ್ಯುವಿಗೆ ಬಲಿಯಾಗುತ್ತಿದ್ದು , ಮೃತರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಶಿವಮೊಗ್ಗ ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿರುವ ರೋಟರಿಯ ಕಟ್ಟಿಗೆ ಆಧಾರಿತ ಚಿತಾಗಾರದಲ್ಲಿ ದಿನಾಂಕ 04-06-2021 ರಿಂದ ದಿನಾಂಕ 31-07-2021(ಜುಲೈ…

ತೀರ್ಥಹಳ್ಳಿಯಲ್ಲಿ ಮನೆ ಬಾಗಿಲಿಗೆ ಆಕ್ಸಿಜನ್ ; ಟೀಮ್ ಉಸಿರು

ಇಂದಿನಿಂದ ನಮ್ಮ‌ ಟೀಮ್‌ ಉಸಿರು ಅಧಿಕೃತವಾಗಿ ಕೆಲಸ ಆರಂಭ ಮಾಡಲಿದೆ. ಇಂದಿನಿಂದ ವೈದ್ಯರ ಸಲಹೆಯಂತೆ ಆಕ್ಸಿಜನ್ ಕಾನ್ಸಂಟ್ರೇಟರ್ , ಆಕ್ಸಿಜನ್ ಸಿಲೆಂಡರ್ ಬೇಕಾಗುವವರು ಸಂಪರ್ಕಿಸಬಹುದು ಎಂದು ಟೀಮ್ ಉಸಿರು ಸದಸ್ಯರು ತಿಳಿಸಿದ್ದಾರೆ. ಆದರ್ಶ ಹುಂಚದಕಟ್ಟೆ ಅವರ ನೇತೃತ್ವದಲ್ಲಿ ಟೀಮ್ ಉಸಿರು ಈಗಾಗಲೇ…