Day: June 22, 2021

ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಜಲ ಜೀವನ್ ಅನುಷ್ಠಾನ ಸಭೆ…

ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ರವರ ಅಧ್ಯಕ್ಷತೆಯಲ್ಲಿ ಅವರ ಗೃಹ ಕಚೇರಿಯಲ್ಲಿ ಜಲಜೀವನ್ ಯೋಜನೆಯ ಅನುಷ್ಠಾನದ ಕುರಿತು ಸಭೆ ನಡೆಯಿತು . ಈ ವೇಳೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ ಎಸ್ ಈಶ್ವರಪ್ಪ ಮನೆ…

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಶಾಸನಕ್ಕೆ ಪ್ರಮಾಣ ಪತ್ರ ಸಲ್ಲಿಸಲು ಮನವಿ…

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಸಾಶನ /ವಿಧವಾ ಮಾಸಾಶನ ಪಡೆಯುತ್ತಿರುವ ಸಾಹಿತಿ /ಕಲಾವಿದರು ತಮ್ಮ ಜೀವಂತ ಪ್ರಮಾಣ ಪತ್ರವನ್ನು 2021ರ ಜುಲೈ ಅಂತ್ಯದೊಳಗೆ ಸಹಾಯಕ ನಿರ್ದೇಶಕರು , ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಕುವೆಂಪು ರಂಗಮಂದಿರ , ಶಿವಮೊಗ್ಗ ಇಲ್ಲಿಗೆ…

ಶ್ರೀ ಸಿದ್ಧಾರೂಢ ಆಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಎಂದಿನಂತೆ ಅನ್ನದಾಸೋಹ …

ಇಂದಿಗೆ ಸರಿಯಾಗಿ ಶ್ರೀ ಗುರುಗಳು ಮತ್ತು ಆರೂಢ ಬಳಗದವರ ಅನ್ನ ದಾಸೋಹ 50 ದಿನಗಳ ನಿರಂತರ ಸೇವೆ ಮುಗಿಸಿದೆ. ಶ್ರೀ ಗುರುಗಳು ಈ ಸೇವೆಯನ್ನು ಜುಲೈ 5ನೇ ತಾರೀಖಿನವರೆಗೂ ಮುಂದುವರೆಸಲು ನಿಶ್ಚಯಿಸಿರುತ್ತಾರೆ. ಶ್ರೀ ಗುರುಗಳ ಈ ನಿರ್ಧಾರಕ್ಕೆ ಪ್ರತಿ ನಿತ್ಯ ಆಹಾರ…

ಗೋಣಿಬೀಡು ಮತ್ತು ಮಲ್ಲಿಗೇನಹಳ್ಳಿ ರಸ್ತೆಯಲ್ಲಿ ಕಾಣಿಸಿಕೊಂಡ ಗಜರಾಜ…

ಗೋಣಿಬೀಡು ಮತ್ತು ಮಲಿಗೆನಹಳ್ಳಿ ರಸ್ತೆಯಲ್ಲಿ ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಒಂಟಿಸಲಗ ಒಂದು ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಉಂಟುಮಾಡಿದೆ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಪಟಾಕಿ ಸಿಡಿಸಿ ಮತ್ತೆ ಕಾಡಿನೊಳಗೆ ಓಡಿಸಿದ್ದಾರೆ ಶಂಕರ್ ಘಟ್ಟದ ಗ್ರಾಮಸ್ಥರು ಇದೇ…

ಸಾಗರ ತಾಲ್ಲೂಕಿನ ಕರೂರು ಹೋಬಳಿಯ ತುಮರಿ ಭಾಗದಲ್ಲಿ ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ…

ಇಂದು ಸಾಗರ ತಾಲ್ಲೂಕಿನ ಕರೂರು ಹೋಬಳಿಯ ತುಮರಿ ಭಾಗದಲ್ಲಿ ತೈಲಬೆಲೆ ಏರಿಕೆ ಖಂಡಿಸಿ ಸನ್ಮಾನ್ಯ ಮಾಜಿ ಸಚಿವರಾದ #ಶ್ರೀಕಾಗೋಡುತಿಮ್ಮಪ್ಪ ಹಾಗು ಮಾಜಿ ಶಾಸಕರಾದ #ಗೋಪಾಲಕೃಷ್ಣಬೇಳೂರು ಅವರ ನ್ರೇತೃತ್ವದಲ್ಲಿ , ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ,ಆರ್,ಜಯಂತ್ ರವರ ಅಧ್ಯಕ್ಷತೆಯಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.…

ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್ ಮತ್ತು ಸೇವಾ ಟ್ರಸ್ಟ್ ನ ಸಂಯುಕ್ತ ಆಶ್ರಮದ ವತಿಯಿಂದ ಆರೋಗ್ಯದ ಕಿಟ್ ವಿತರಣೆ…

“ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್” ಮತ್ತು ಕ್ಷೇಮ ಟ್ರಸ್ಟ್ ನ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ಮಹಾನಗರಪಾಲಿಕೆಯ ಸ್ವಚ್ಛತಾ ಕೆಲಸಗಾರರಿಗೆ ಆರೋಗ್ಯದ ಕಿಟ್ ಗಳನ್ನ ವಿತರಿಸಲಾಯಿತು. ಖ್ಯಾತ ಮನೋರೋಗ ತಜ್ಞ ರಾದ ಡಾಕ್ಟರ್. ಕೆ.ಆರ್.ಶ್ರೀಧರ್ ರವರು ಆರೋಗ್ಯದ ಕಿಟ್ ಗಳನ್ನ ವಿತರಿಸಿ ಮಾತನಾಡಿ ಜನ…

ಸೊರಬ ಶಾಸಕರಾದ ಶ್ರೀ ಎಸ್ ಕುಮಾರ್ ಬಂಗಾರಪ್ಪನವರಿಂದ ಕಸ ವಿಲೇವಾರಿ ವಾಹನಗಳ ಉದ್ಘಾಟನೆ…

ಸೊರಬ ವಿಧಾನಸಭಾಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರು ಗಳಾದ ಶ್ರೀ ಎಸ್ ಕುಮಾರ್ ಬಂಗಾರಪ್ಪನವರು ತಾಳಗುಪ್ಪ ಹೋಬಳಿ ಖಂಡಿಕಾ, ಸೈದೂರು, ಹಿರೆನೆಲ್ಲೂರು, ಶಿರವಂತೆ, ಮರ್ತೂರು ಹಾಗೂ ತಲವಾಟ ಗ್ರಾಮ ಪಂಚಾಯತಿಗಳ ಕಸ ವಿಲೇವಾರಿ ವಾಹನಗಳನ್ನು ಉದ್ಘಾಟನೆ ಮಾಡಿ ಸಂಬಂದಪಟ್ಟ ಗ್ರಾಮ…

ಜನಾಗ್ರಹ ಆಂದೋಲನದ ಪ್ರಮುಖರಿಂದ ಈಶ್ವರಪ್ಪ ಅವರ ಕಚೇರಿ ಮುಂದೆ ಪ್ರತಿಭಟನೆ

ಜನರ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕೆಂದು ಆಗ್ರಹಿಸಿ ಜನಾಗ್ರಹ ಆಂದೋಲನದ ಪ್ರಮುಖರು ಇಂದು ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪನವರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.ಕೋವಿಡ್ ಸಂದರ್ಭದಲ್ಲಿ ಜನರು ಸಂಕಷ್ಟಕ್ಕಿಡಾಗಿದ್ದಾರೆ. ಅದರಲ್ಲೂ 2ನೇ ಅಲೆಯು ಅಪ್ಪಳಿಸಿ ಜನರ ಬದುಕ್ಕನೇ ನಿವಾಶ ಮಾಡಿದೆ. ಸರ್ಕಾರ…

ತೀರ್ಥಹಳ್ಳಿಯಲ್ಲಿ ಇಂದಿರಾ ಕ್ಯಾಂಟೀನ್ ಮೂಲಕ ಜನರ ಹಸಿವನ್ನು ನೀಗಿಸಿದ ಕಿಮ್ಮನೆ ರತ್ನಾಕರ್ : ಯಮುನಾ ರಂಗೇಗೌಡ

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಯಮನ ರಂಗೇಗೌಡ ಅವರು ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರಿಗೂ ತಮ್ಮ ಧನ್ಯವಾದಗಳನ್ನು ತಿಳಿಸಿದರು . ವಿಶೇಷವಾಗಿ ಎಲ್ಲರಿಗೂ ಮಾದರಿಯಂತೆ ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ನಡೆದ ಇಂದಿರಾ ಕ್ಯಾಂಟೀನ್…

ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಿಂದ NSUI ಕಾಂಗ್ರೆಸ್ ಅನ್ನದಾಸೋಹಕ್ಕೆ ಮುಕ್ತ ಶ್ಲಾಘನೆ…

ಶಿವಮೊಗ್ಗ ಜಿಲ್ಲಾದ್ಯಂತ ಲಾಕ್ ಡೌನ್ ವಿಧಿಸಿದ ದಿನದಿಂದ ಸತತ 54 ದಿನಗಳವರೆಗೆ NSUI ವತಿಯಿಂದ ಪ್ರತಿದಿನ ನಗರದ ಹಲವಾರು ಜೀವಗಳಿಗೆ ಆಹಾರ ವಿತರಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಹಾಗೂ ಇಂದಿನಿಂದ ಲಾಕ್ ಡೌನ್ ಸಡಿಲಗೊಂಡಿರುವ ಹಿನ್ನಲೆಯಲ್ಲಿ NSUI ವತಿಯಿಂದ ಆಹಾರ ವಿತರಿಸುವ…