Day: June 23, 2021

25 ನೇ ವಾರ್ಡಿನ ಮಹಾನಗರಪಾಲಿಕೆಯ ಸದಸ್ಯರಿಂದ ಒಳಚರಂಡಿಗಳ ಕಾಮಗಾರಿ ವೀಕ್ಷಣೆ…

25 ನೇ ವಾರ್ಡಿನ ಮಹಾನಗರ ಪಾಲಿಕೆಯ ಸದಸ್ಯರು ಮೆಹೆಕ್ ಷರೀಫ್ ಇವರು ವಾರ್ಡಿನಲ್ಲಿ 4bನೇ ತಿರುವಿನಿಂದ 5 ನೇ ತಿರುವಿನವರೆಗೆ ಒಳಚರಂಡಿಗಳ ಕಾಮಗಾರಿ ಮಾಡಿಸುತ್ತಿದ್ದಾರೆ ಎಂಡಿ ಶರೀಫ್ ಮತ್ತು ಸ್ಥಳೀಯರು ಈ ಕಾಮಗಾರಿ ಕೆಲಸವನ್ನು ವೀಕ್ಷಿಸಿದರು. ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ CCTV…

ಗ್ರಾಮಾಂತರ ಶಾಸಕರಾದ ಶ್ರೀ ಕೆ.ಬಿ .ಅಶೋಕನಾಯ್ಕ ರವರು ಆಯನೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಟ್ಯಾಬ್ಲೆಟ್ ಕಂಪ್ಯೂಟರ್ ವಿತರಣೆ…

ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಸರ್ಕಾರವು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಪ್ರತಿವರ್ಷ ಟ್ಯಾಬ್ಲೆಟ್ ಕಂಪ್ಯೂಟರ್ ವಿತರಿಸಿದರು .ಹಾಗೆಯೇ ಈ ವರ್ಷವೂ ಸಹ ಗ್ರಾಮಾಂತರ ಶಾಸಕರಾದ ಶ್ರೀ ಕೆ ವಿ ಅಶೋಕ್ ನಾಯ್ಕ ರವರು ಆಯನೂರಿನ ಸರ್ಕಾರಿ ಪ್ರಥಮ…

ಹೊಳೆಹೊನ್ನೂರಿನಲ್ಲಿ ಡಾ॥ಶ್ಯಾಮ್ ಪ್ರಸಾದ್ ಮುಖರ್ಜಿ ರವರ ಪುಣ್ಯ ತಿಥಿ ದಿನದಂದು ಟ್ಯಾಬ್ಲೆಟ್ ಕಂಪ್ಯೂಟರ್ ವಿತರಣೆ…

ಭಾರತೀಯ ಜನ ಸಂಘದ ಸ್ಥಾಪಕರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ರವರ ಪುಣ್ಯ ತಿಥಿದಿನದಂದು ಅವರ ಸವಿನೆನಪಿನ ಅಂಗವಾಗಿ ಇಂದು ಹೊಳೆಹೊನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ IMS ಸ್ಮಾರ್ಟ್ ತರಗತಿಗಳ ಉದ್ಘಾಟನೆ ಹಾಗೂ ಟಾಬ್ಲೆಟ್ ಪಿ.ಸಿ ಗಳನ್ನು ವಿದ್ಯಾರ್ಥಿಗಳಿಗೆ…

ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರಿಂದ ಮಹಾನಗರ ಪಾಲಿಕೆಯ ಫುಡ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ…

ಇಂದು ಮಹಾನಗರ ಪಾಲಿಕೆ ಆವರಣದಲ್ಲಿ ಮಾನ್ಯ ಉಸ್ತುವಾರಿ ಸಚಿವರಾದ ಈಶ್ವರಪ್ಪ ಅವರ ನೇತೃತ್ವದಲ್ಲಿ ಹಾಗೂ ಮೇಯರ್ ಸುನಿತಾ ಅಣ್ಣಪ್ಪ ಅವರ ಉಪಸ್ಥಿತಿಯಲ್ಲಿ ಮಹಾನಗರ ಪಾಲಿಕೆಯಿಂದ ಸಂತ್ರಸ್ತರಿಗೆ ನೀಡಲಾಗುವ ಫುಡ್ ಕಿಟ್ ವಿತರಣಾ ಕಾರ್ಯಕ್ರಮದ ಸಾಂಕೇತಿಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಸಂಸದರಾದ…

ತೀರ್ಥಹಳ್ಳಿಯಲ್ಲಿ ಡಾಕ್ಟರ್ ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಬಲಿದಾನದ ದಿನವನ್ನು ಬಿಜೆಪಿಯಿಂದ ಆಚರಿಸಲಾಯಿತು…

ಭಾರತೀಯ ಜನಸಂಘದ ಹುಟ್ಟಿಗೆ ಕಾರಣೀಭೂತರಾದ ಪ್ರಮುಖರು ಶ್ರೀ ಡಾಕ್ಟರ್ ಶ್ಯಾಮಪ್ರಸಾದ್ ಮುಖರ್ಜಿ ಯವರ ಬಲಿದಾನದ ದಿನವನ್ನು ಇಂದು ಪ್ರೇರಣಾ ಸಂಘಕಾರ್ಯಾಲಯದಲ್ಲಿ ಆಚರಿಸಲಾಯಿತು. ಕಾಶ್ಮೀರದ ವಿಚಾರದಲ್ಲಿ ಮುಖರ್ಜಿಯವರ ಬದ್ಧತೆಯನ್ನು ಸ್ಮರಿಸಲಾಯಿತು. ಏಕ್ ದೇಶ್ ಮೇ ದೋ ವಿಧಾನ್, ದೋ ಪ್ರಧಾನ್, ದೋ ನಿಶಾನ್,…

ತುಂಗೆಗೆ ಬಾಗಿನ ಅರ್ಪಿಸಿದ ಜಿಲ್ಲಾ ಉಸ್ತುವಾರಿ ಸಚಿವರು…

ವಾಡಿಕೆಯಂತೆ ಇಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಎಸ್ ಈಶ್ವರಪ್ಪನವರು ತುಂಗೆಗೆ ಬಾಗಿನ ಅರ್ಪಿಸಿದರು . ಗಾಜನೂರಿನ ತುಂಗಾ ಅಣೆಕಟ್ಟಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ , ಉಪಮೇಯರ್ ಶಂಕರ ಗನ್ನಿ , ಚನ್ನಬಸಪ್ಪ ಜ್ಞಾನೇಶ್ವರ್…

ಶ್ಯಾಮ್ ಪ್ರಸಾದ್ ಮುಖರ್ಜಿ ರವರ ಬಲಿದಾನ ದಿವಸದಂದು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ…

ಶಿವಮೊಗ್ಗ ನಗರದ ಬಾಪೂಜಿನಗರದ ಪಾರ್ಕಿನಲ್ಲಿ ನಗರದ ಬಿಜೆಪಿ ಘಟಕದ ವತಿಯಿಂದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸದಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾದ ಕೆ ಎಸ್ ಈಶ್ವರಪ್ಪನವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ಜಗದೀಶ್…

ತುಂಗಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡ ಯುವಕ…

ಶಿವಮೊಗ್ಗದ ಗುಂಡಪ್ಪ ಶೆಡ್ ಹತ್ತಿರ ವ್ಯಕ್ತಿಯೊಬ್ಬರು ಮೀನು ಹಿಡಿಯಲು ಹೋದಾಗ ಕಾಲು ಜಾರಿ ತುಂಗಾ ನದಿಗೆ ಬಿದ್ದು ಮೃತಪಟ್ಟಿದ್ದಾರೆ . 2ಗಂಟೆಗಳ ಅಗ್ನಿಶಾಮಕದಳದ ಕಾರ್ಯಾಚರಣೆಯೊಂದಿಗೆ ಮೃತದೇಹ ಪತ್ತೆಯಾಗಿದೆ ಮೃತ ವ್ಯಕ್ತಿಯು ಚಿತ್ರದುರ್ಗ ರಾಗಿದ್ದು ಯವರಾಗಿದ್ದು ಮೂವತ್ತೆರಡು ವರ್ಷದ ನವೀನ್ ಎಂದು ಗುರುತಿಸಲಾಗಿದೆ.…

ಸೇವಾ ಭಾರತಿ ಮತ್ತು ಪಿಇಎಸ್ ವತಿಯಿಂದ ಶಿಕಾರಿಪುರದಲ್ಲಿ ಫುಡ್ ಕಿಟ್ ವಿತರಣೆ

ಸೇವಾ ಭಾರತಿ ಕರ್ನಾಟಕ ಮತ್ತು ಪಿ.ಇ.ಎಸ್ ಸಹಯೋಗದಲ್ಲಿ ಶಿಕಾರಿಪುರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆವರಣದಲ್ಲಿ ಶಿಕಾರಿಪುರದ ಸಂಕಷ್ಟದಲ್ಲಿರುವವರಿಗೆ ಆಹಾರ ಸಾಮಗ್ರಿಗಳ ದಿನಸಿ ಕಿಟ್ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಆರ್.ಎಸ್.ಎಸ್ ದಕ್ಷಿಣ ಪ್ರಾಂತ್ಯದ ಸಹಕಾರ್ಯವಾಹರಾದ ಶ್ರೀ ಪಟ್ಟಾಭಿ ರಾಮ್ ರವರು, MADB ಅಧ್ಯಕ್ಷರಾದ…