Day: June 8, 2021

ಪ್ರೇರಣಾ ಟ್ರಸ್ಟ್ ಹಾಗೂ ಸೇವಾ ಭಾರತಿ ವತಿಯಿಂದ ಶಿಕಾರಿಪುರದಲ್ಲಿ ಇಂದು ಫುಡ್ ಕಿಟ್ ವಿತರಣೆ

ಶಿಕಾರಿಪುರದ ಮಂಗಲ ಭವನದಲ್ಲಿ ಸೇವಾ ಭಾರತಿ ಕರ್ನಾಟಕ ಮತ್ತು ಪ್ರೇರಣಾ ಎಜುಕೇಷನ್ ಟ್ರಸ್ಟ್ ಇವರ ವತಿಯಿಂದ ಕೆುಾರೋನಾ ವಾರಿಯರ್ಸ್ ಮತ್ತು ಸಂಕಷ್ಟದಲ್ಲಿರುವವರಿಗೆ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಿಟ್ ವಿತರಿಸಿದ ಸಂಸದರಾದ ಶ್ರೀ ಬಿ ವೈ ರಾಘವೇಂದ್ರರವರು,ಈ ಸಂದರ್ಭದಲ್ಲಿ ಜಿಲ್ಲಾ…

ಬೀದಿಬದಿ ವ್ಯಾಪಾರಿಗಳಿಗೆ ಕೆ ಬಿ ಪ್ರಸನ್ನಕುಮಾರ್ ಗೆಳೆಯರ ಬಳಗದಿಂದ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಣೆ

ಇಂದು ಶಿವಮೊಗ್ಗ ನಗರದ ಮಾಜಿ ಶಾಸಕರಾದ ಕೆ ಬಿ ಪ್ರಸನ್ನಕುಮಾರ್ ಗೆಳೆಯರ ಬಳಗದಿಂದ ಬೀದಿ ಬದಿ ವ್ಯಾಪಾರಸ್ಥರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು ಈ ಸಂದರ್ಭದಲ್ಲಿ ಮಾಜಿ ಮಹಾನಗರಪಾಲಿಕೆ ಸದಸ್ಯರಾದ ರಘು ಬಿ, ಶಾಮಸುಂದರ್, ಪ್ರದೀಪ್, ವೆಂಕಟೇಶ್, ನವೀನ್, ಮಂಜುನಾಥ್ ಮತ್ತು…

Brotherhood’s ತಂಡದ ಯುವಕರಿಂದ ನಿರಂತರ ಅನ್ನ ದಾಸೋಹ…

ಪೂಜ್ಯ ಗುರುಗಳು ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಸಿದ್ಧಾರೂಢ ಆಶ್ರಮ, ಶಿವಮೊಗ್ಗ ಇವರ ಸಹಭಾಗಿತ್ವದಲ್ಲಿ Brotherhood’s ತಂಡದ ಯುವಕರಿಂದ ನಿರಂತರ ಅನ್ನ ದಾಸೋಹ. ಇಂದು 100ಕ್ಕೂ ಹೆಚ್ಚು ಪೋಲಿಸ್ ಅಧಿಕಾರಿಗಳಿಗೆ ಆಹಾರ ವಿತರಿಸಲಾಯಿತು ಮತ್ತು ನಿರ್ಗತಿಗಕರಿಗೆ,ವಲಸೆ ಕಾರ್ಮಿಕರಿಗೂ ಸಹ ಆಹಾರ ವಿತರಿಸಲಾಯಿತು.…

ಕಿಮ್ಮನೆ ರತ್ನಾಕರ್ ಅವರಿಂದ ತರಕಾರಿ ವಿತರಣೆ…

ಇಂದು ಬೆಳಿಗ್ಗೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವರು ಕೆಪಿಸಿಸಿ ವಕ್ತಾರ ರಾದ ಶ್ರೀಮಾನ್ ಕಿಮ್ಮನೆ ರತ್ನಾಕರ್ ಅವರು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಯುವ ಘಟಕದ ಅಧ್ಯಕ್ಷರಾದ ಶ್ರೀನಿವಾಸ್ ಅವರು ಮೊದಲಿಗೆ ನಿದಿಗೆ ಹೋಬಳಿಯ ಗಾಜನೂರು ಕ್ಯಾಂಪಿನಲ್ಲಿ ಮನೆ…

ಲಾಕ್ ಡೌನ್ 42 ನೇ ದಿನ ಮುಂದುವರೆದ ಯುವ ಕಾಂಗ್ರೆಸ್ ನಿಂದ “ಹಸಿದವರಿಗೆ ಅನ್ನ”

ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಶಿವಮೊಗ್ಗ ನಗರದ ಹಲವು ಭಾಗಗಳಲ್ಲಿ ಆಹಾರದ ಅವಶ್ಯಕತೆ ಇರುವವರಿಗೆ “ಹಸಿದವರಿಗೆ ಅನ್ನ” ಎಂಬ ಕಾರ್ಯಕ್ರಮದಡಿ 42 ನೇ ದಿನ ಊಟದ ಪ್ಯಾಕೆಟ್ ಹಾಗೂ ನೀರಿನ ಬಾಟಲ್, ಗಳನ್ನು ನಗರದ ಖಾಸಗಿ ಬಸ್ ನಿಲ್ದಾಣ ,…

ಹೊಸನಗರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಸಂಕಷ್ಟದ ಸಂದರ್ಭದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟಿಸಿ ಮನವಿ…

ಕೊರೋನಾ ಸಂಕಷ್ಟದ ಸಮಯದಲ್ಲಿಯೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ನಿತ್ಯ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಹೊಸನಗರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಇಂದು ಹೊಸನಗರ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ…

ಕೊರೊನಾ ಸಂಕಷ್ಟದಲ್ಲಿ ಬಡವರ ಕೈಹಿಡಿದ ಗೋಕುಲ ಕೃಷ್ಣನ್…

ಬಡತನ ಗೊತ್ತಿದ್ದವರೇ, ಬಡವರ ನೆರವಿಗಾಗೋದು! ಲಾಕ್​ಡೌನ್​ನಲ್ಲಿ ನೆರವಿಗಾದ ಗೋಕುಲ ಕೃಷ್ಣನ್. ಹೇಳಿಕೇಳಿ ಕೊರೊನಾ! ಯಾಕೆ ಬೇಕು ನೆಮ್ಮದಿಯಾಗಿ ಮನೇಲಿ ಇರೋಣ ಅನ್ನೋರೇ ಜಾಸ್ತಿ. ಅದರಲ್ಲೂ ಸೋಂಕಿತರು, ನೊಂದವರು, ಲಾಕ್​ಡೌನ್​ನಿಂಧ ತೊಂದರೆಗೊಳಗಾದವರ ಬದುಕನ್ನ ಯಾರು ಸಹ ನೋಡಲು ಹೋಗುವುದಿಲ್ಲ. ಕೈಲಾದರೂ ಸಹಾಯ ಮಾಡುವ…

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಕಂದಾಯ ವಸೂಲಿ ಮಾಡಲು ಪ್ರತಿಭಟನೆ..

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಕಂದಾಯ ವಸೂಲಿ ಮಾಡಲು ಹೊರಟಿರುವುದನ್ನು ಖಂಡಿಸಿ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಮಹಾನಗರ ಪಾಲಿಕೆಯ ಮಹಾಪೌರರಾದ ಮೇಯರ್ ಸುನೀತಾಅಣ್ಣಪ್ಪ ನವರಿಗೆ ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನ…

ಪಾಲಿಕೆ ಉಪಮೇಯರ್ ರವರಿಂದ ನೀರು ಸರಬರಾಜು ಗೋಡೌನ್ ಪರಿಶೀಲನೆ. ಕಳಪೆ ವಸ್ತುಗಳ ಪತ್ತೆ

ಶಿವಮೊಗ್ಗ ಮಹಾನಗರಪಾಲಿಕೆಯಲ್ಲಿ ಇದೀಗ ನೀರು ಸರಬರಾಜು ವಿಭಾಗದಲ್ಲಿ ಪೈಪ್ ಲೈನ್ ರಿಪೇರಿಗಾಗಿ ಬಳಸುವ ಪೈಪ್.ಕಾಲರ್ ಹಾಗು ಇತರೆ ವಸ್ತುಗಳ ಪರಿಶೀಲನೆ ನಡೆಸಿದ ಉಪಮೇಯರ್ ಗನ್ನಿ ಶಂಕರ್ ರವರಿಗೆ ಸ್ವಾಗತಿಸಿದ್ದು ಕಳಪೆ ಪೈಪ್.ಕಾಲರ್ ಗಳ ಕಳಪೆ ವಸ್ತುಗಳನ್ನು ಸ್ವತಃ ತಾವೇ ಹೊರಹಾಕಿ ತುಳಿದು…