Day: June 5, 2021

ತೀರ್ಥಹಳ್ಳಿ ಅಂಚೆ ಕಚೇರಿ ನೌಕರರಿಗೆ ಉಪಾಹಾರ ಬಡಿಸಿದ ಕಿಮ್ಮನೆ ರತ್ನಾಕರ್…

ತೀರ್ಥಹಳ್ಳಿಯಲ್ಲಿ ಇಂದು ಅಂಚೆ ನೌಕರರಿಗೆ ಲಸಿಕಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು .ಹಾಗಾಗಿ ಬೆಳಿಗ್ಗೆಯಿಂದಲೇ ಅಂಚೆ ನೌಕರರು ಅಂಚೆ ಕಚೇರಿಯಲ್ಲಿ ಉಪಸ್ಥಿತರಿದ್ದರು. ಈ ಎಲ್ಲ ನೌಕರರಿಗೆ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ ಅವರು ಸ್ವತಃ ಇಂದಿರಾ ಕ್ಯಾಂಟೀನ್ ನಲ್ಲಿ ತಯಾರಿಸಿದ ಉಪಹಾರವನ್ನು ಬಡಿಸಿದರು. ಈ…

ಸ್ಮಾರ್ಟ್ ಸಿಟಿ ಉದ್ಯೋಗಗಳಿಂದ ಶಿವಮೊಗ್ಗದಲ್ಲಿ ಪರಿಸರ ದಿನಾಚರಣೆ..

ಇಂದು ವಿಶ್ವ ಪರಿಸರ ದಿನದ ಅಂಗವಾಗಿ ಶಿವಮೊಗ್ಗ ಸ್ಮಾರ್ಟ್ ಸಿಟಿ ಉದ್ಯೋಗಿಗಳು ನಗರದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ತ್ಯಾಗರಾಜ್ ಮುಕೇಶ್ ದಿನೇಶ್ ಮುಂತಾದವರು ಉಪಸ್ಥಿತರಿದ್ದರು. ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಜಯ ಕರ್ನಾಟಕ ಜನಪರ ವೇದಿಕೆ ಶಿವಮೊಗ್ಗ ಜಿಲ್ಲಾ ವತಿಯಿಂದ ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲರಿಗೂ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಲಸಿಕೆ ಕೊಡಲು ಜಿಲ್ಲಾಧಿಕಾರಿಗೆ ಮನವಿ..

ರಾಜ್ಯದಲ್ಲಿ ಕರುನಾ ಲಸಿಕೆಯನ್ನು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಏಕೆ ಕೊಡುತ್ತಿಲ್ಲ ಶಿವಮೊಗ್ಗದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ 800 ರೂ ಹಾಗೂ 1200 ರೂಪಾಯಿಗಳಿಗೆ ಮಾರಾಟವಾಗುತ್ತಿರುವ ಬಗ್ಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗದ ಲಸಿಕೆ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿದೆ ಹಾಗಾದರೆ ಬಡವರಿಗೆ…

ಬೆಂಗಳೂರು ವಿಶ್ವವಿದ್ಯಾಲಯದ ನಾಮನಿರ್ದೇಶಿತ ಸದಸ್ಯರು ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಮೋರ್ಚದ ಉಪಾಧ್ಯಕ್ಷರಾದ ಎಂ .ಚೆನ್ನಕೇಶವ ಅವರ ಹುಟ್ಟುಹಬ್ಬ ಆಚರಣೆ

ಬೆಂಗಳೂರು ವಿಶ್ವವಿದ್ಯಾಲಯದ ನಾಮನಿರ್ದೇಶಿತ ಸದಸ್ಯರು ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ(ಬಿಜೆಪಿ) SC/ST ಮೋರ್ಚದ ಉಪಾಧ್ಯಕ್ಷರಾದ ಎಂ.ಚೆನ್ನಕೇಶವರವರ ಹುಟ್ಟು ಹಬ್ಬವನ್ನು ವಾರ್ಡ್ 36 ರ ಮತ್ತೀಕೆರೆಯ ಶ್ರೀ ಕುಂಟೆ ಮುನೇಶ್ವರ ದೇವಾಲಯದ ಆವರಣದಲ್ಲಿ ಬಿಬಿಎಂಪಿ ಮಾಜಿ ಸದಸ್ಯರಾದ ಶ್ರೀ ಮುನಿಸ್ವಾಮಿಗೌಡರವರ ನೇತೃತ್ವದಲ್ಲಿ ಆಚರಣೆ…

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರುದ್ಧ ತೀರ್ಥಹಳ್ಳಿ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ..

ಕೇಂದ್ರ ಸರ್ಕಾರ ಜನರ ದಿನನಿತ್ಯ ಬಳಕೆಯ ವಸ್ತುಗಳ ಮೇಲೆ ನಿರಂತರವಾಗಿ ಪದೇಪದೆ ಬೆಲೆ ಗಳನ್ನು ಏರಿಕೆ ಮಾಡುತ್ತಿದ್ದು ,ಈಗ ಪುನ: ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ಏರಿಸಿದ್ದು ಖಂಡನೀಯವಾಗಿರುತ್ತದೆ .ಅಡುಗೆ ಅನಿಲ ಸಿಲಿಂಡರಿಗೆ 1 ಸಾವಿರೂ ಗಳಾಗಿದ್ದು ಜೊತೆಯಲ್ಲಿಅಡುಗೆ ಎಣ್ಣೆ ಸಹ…

ಮಲ್ನಾಡ್ ಸೋಶಿಯಲ್ ಸರ್ವೀಸ್ ಸೊಸೈಟಿ ವತಿಯಿಂದ ಫುಡ್ ಕಿಟ್ ವಿತರಣೆ..

ಶಿವಮೊಗ್ಗ ಉಂಬಳೇಬೈಲ್ ಹುರುಳಿಹಳ್ಳಿ ಗಣೇದಾಳು ಸಾರಿಗೆರೆ ಗ್ರಾಮಗಳಿಗೆ ಭದ್ರಾವತಿ ಧರ್ಮಪ್ರಾಂತ್ಯದ ಮಲ್ನಾಡ್ ಸೋಷಿಯಲ್ ಸರ್ವಿಸ್ ಸೊಸೈಟಿಯಿಂದ ಸುಮಾರು 90 ಬಡ ಕುಟುಂಬದವರಿಗೆ ದಿನಸಿ ಕಿಟ್ಗಳನ್ನು ವಿತರಿಸಲಾಯಿತು,, ಈ ಸಂದರ್ಭದಲ್ಲಿ ಎಂ, ಎಸ್,ಎಸ್,ಎಸ್ ನ ನಿರ್ದೇಶಕರಾದ ಫದರ್ ಅಬ್ರಹಾಂ, ವ್ಯವಸ್ಥಾಪಕರಾದ ಸಿಸ್ಟರ್ ಸುಪ್ರಿಯಾ,…

ಮದ್ಯಪ್ರಿಯರಿಗೆ ಸಿಹಿಸುದ್ದಿ : ಶಿವಮೊಗ್ಗ

ಜೂನ್ 7ರಿಂದ ಶಿವಮೊಗ್ಗ ಜಿಲ್ಲಾದ್ಯಂತ ಮದ್ಯದಂಗಡಿಗಳು ತೆರೆಯಲಿವೆ . ಜಿಲ್ಲಾಡಳಿತವು ಕೋವಿಡ ನಿಂದಾಗಿ ಮದ್ಯದಂಗಡಿ ಮೇಲೂ ನಿರ್ಬಂಧ ಹೇರಿತ್ತು . ಈ ನಿರ್ಬಂಧವು ಜೂನ್ 7 ತನಕ ಜಾರಿ ಇತ್ತು .ಈಗ ಬಂದ ಆದೇಶದಂತೆ ಜೂನ್ 7ರಿಂದ ಬೆಳಿಗ್ಗೆ 6ಗಂಟೆಯಿಂದ 8ಗಂಟೆಯವರೆಗೆ…

ಯುವ ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ಡೀಸೆಲ್ ಏರಿಕೆ ವಿರೋಧಿಸಿ ಪ್ರತಿಭಟನೆ..

ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಮಾಡಿಕೊಂಡರು. ದೇಶಾದ್ಯಂತ ಜನ ಕೊರೋನಾ ಎರಡನೇ ಅಲೆಯಿಂದ ತತ್ತರಿಸಿದ್ದು ಮೂರನೆಯ ಮುನ್ಸೂಚನೆ ಗಳಿದ್ದು ಇಂತಹ ಸಂದರ್ಭದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ದರ ವನ್ನು ಕೇಂದ್ರ ಬಿಜೆಪಿ ಸರ್ಕಾರ ಏರಿಕೆ…

ಐವತ್ತು ಬೆಡ್ ಇರುವ ಪ್ರೈವೇಟ್ ಹಾಸ್ಪಿಟಲ್ ಗಳಿಗೆ ಆಕ್ಸಿಜನ್ ಪ್ಲಾಂಟ್ ಕಡ್ಡಾಯ…

ಕರ್ನಾಟಕ ಸರ್ಕಾರವು ಐವತ್ತು ಬೆಡ್ ಇರುವ ಪ್ರೈವೇಟ್ ಹಾಸ್ಪಿಟಲ್ಸ್ ಗಳಿಗೆ ಆಕ್ಸಿಜನ್ ಪ್ಲಾಂಟ್ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ಐವತ್ತು ಬೆಡ್ ಹಾಗೂ ಮೇಲ್ಪಟ್ಟು ಇರುವ ಪ್ರೈವೆಟ್ ಹಾಸ್ಪಿಟಲ್ ಗಳು ತಮ್ಮ ಅವಶ್ಯಕತೆಗೆ ತಕ್ಕಂತೆ ಆಕ್ಸಿಜನ್ ಪ್ಲಾಂಟ್ ರೂಪಿಸಿಕೊಳ್ಳುವುದು ಕಡ್ಡಾಯ. ಹಾಗೆಯೇ…

ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಐವತ್ತು ಲಕ್ಷ…

ರಾಜ್ಯದಲ್ಲಿ ಕೊರೋನಾ ವೈರಸ್ (ಕೋವಿಡ-19) ಎರಡನೇ ಅಲೆಯೂ ಹರಡುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಗೆ ಒಳಗಾದ ರಾಜ್ಯದ ನಾಗರಿಕರಿಗೆ ಪರಿಹಾರ ಕಲ್ಪಿಸುವ ಸಲುವಾಗಿ ರಾಜ್ಯ ಸರ್ಕಾರದ “ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ” ಸಹಕಾರಿ ಕ್ಷೇತ್ರವಾದ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ , ಜಿಲ್ಲೆಯ…