Day: June 21, 2021

ಮಲೆನಾಡಿನ ನೆಟ್ ವರ್ಕ್ ಸಮಸ್ಯೆಗಾಗಿ ಮುಖ್ಯಮಂತ್ರಿಗೆ ಪತ್ರ ಬರೆದ ಶಿಕ್ಷಣ ಸಚಿವರು…

ಕೋರೊನ ಕಾರಣದಿಂದಾಗಿ ಎಲ್ಲಾ ಶಾಲಾ ತರಗತಿಗಳು ಆನ್ ಲೈನ್ ನಲ್ಲಿ ನಡೆಯುತ್ತಿವೆ. ಮಲೆನಾಡಿನ ಭಾಗದ ಮಕ್ಕಳಿಗೆ ಇದರಿಂದಾಗಿ ತೊಂದರೆಯಾಗುತ್ತಿದೆ. ಮಲೆನಾಡಿನಲ್ಲಿ ನೆಟ್ವರ್ಕ್ ಸಮಸ್ಯೆಗಳಿವೆ ಹೀಗಾಗಿ ಇಂಟರ್ ನೆಟ್ ಸರಿಯಾಗಿ ಕೆಲಸ ಮಾಡುವುದಿಲ್ಲ. ನೆಟ್ ವರ್ಕಾಗಿ ಗುಡ್ಡ ಮನೆಯ ಮಾಳಿಗೆ ಹೀಗೆ ಎತ್ತರದ…

NSUI ವತಿಯಿಂದ ನಿರಂತರವಾಗಿ ಹಸಿದವರಿಗೆ ಸಹಾಯ ಹಸ್ತ…

ಲಕ್ ಡೌನ್ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೆ ಶಿವಮೊಗ್ಗ ಜಿಲ್ಲಾ NSUI ವತಿಯಿಂದ ನಿರಂತರವಾಗಿ ಹಸಿದವರಿಗೆ ಸಹಾಯ ಹಸ್ತ ಚಾಚುತ್ತ ಬಂದಿದೆ. ಲಾಕ್ಡೌನ್ 54 ನೇ ದಿನವಾದ ಇಂದೂ ಸಹ ಶಿವಮೊಗ್ಗಜಿಲ್ಲಾಎನ್.ಎಸ್.ಯು.ಐ ವತಿಯಿಂದ ಮೆಗ್ಗಾನ್ ಆಸ್ಪತ್ರೆ, ಬಿ ಹೆಚ್ ರಸ್ತೆ, ಕರ್ನಾಟಕ ಸಂಘ,…

ಇಡೀ ರಾಜ್ಯಾದ್ಯಂತ ಇಂದಿರಾ ಕ್ಯಾಂಟಿನ್ ಸರ್ಕಾರ ನಡೆಸುತ್ತಿದೆ ಆದರೆ ತೀರ್ಥಹಳ್ಳಿಯಲ್ಲಿ ವಿಭಿನ್ನ ವಾತಾವರಣ…

ತೀರ್ಥಹಳ್ಳಿಯಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ತೀರ್ಥಹಳ್ಳಿ ಕಾಂಗ್ರೆಸ್ ವತಿಯಿಂದ ಇಂದಿರಾ ಕ್ಯಾಂಟೀನನ್ನು ಆರಂಭಿಸಿದರು. ದಿನವೂ ನೂರಾರು ಜನರಿಗೆ ಇದರ ಮುಖೇನ ಆಹಾರ ಒದಗಿಸಿದ್ದು ಕಿಮ್ಮನೆ ರತ್ನಾಕರ ಅವರ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.…

ಕೇಬಲ್ ಟೀವಿ ಆಪರೇಟರ್ಸ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೇಬಲ್ ಆಪರೇಟರ್ಗಳಿಗೆ ಹಾಗೂ ಕಾರ್ಮಿಕರಿಗೆ ಮತ್ತು ಕುಟುಂಬದವರಿಗೆ ವ್ಯಾಕ್ಸಿನೇಷನ್…

ಶಿವಮೊಗ್ಗ ಜಿಲ್ಲಾ ಕೇಬಲ್ ಟಿವಿ ಆಪರೇಟರ್ಸ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಂದು ಅಂಬೇಡ್ಕರ್ ಭವನದಲ್ಲಿ ಕೇಬಲ್ ಆಪರೇಟರ್ ಗಳಿಗೆ ಹಾಗೂ ಅವರ ಕಾರ್ಮಿಕರಿಗೆ ಮತ್ತು ಕುಟುಂಬದವರಿಗೆ 18ರಿಂದ 45 ವರ್ಷ ವಯಸ್ಸಿನವರಿಗೆ ನವರಿಗೆ ಆದ್ಯತಾ ವ್ಯಾಕ್ಸಿನೇಷನ್ ಅಭಿಯಾನವನ್ನು ನೀಡಿದರು.ಈ ಕಾರ್ಯಕ್ರಮವನ್ನು ಕರ್ನಾಟಕ…

ಎಚ್ ಹಾಲಪ್ಪ ನವರಿಂದ ಕಾರ್ಮಿಕರಿಗೆ ಸಲಕರಣೆ ಕಿಟ್ ವಿತರಣೆ…

ಸಾಗರದ ಗಾಂಧಿ ಮೈದಾನದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಆಯೋಜಿಸಿದ್ದ, ಪೈಂಟರ್ ಮತ್ತು ಬಾರ್ ಬೆಂಡರ್ ಗಳಿಗೆ ಸಲಕರಣೆಗಳ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕಾರ್ಮಿಕರಿಗೆ ಸಲಕರಣೆ ಕಿಟ್ ವಿತರಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕಾರ್ಮಿಕ ಇಲಾಖೆ…

ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಬಡವರ ವಿರೋಧಿ ನಿಲುವನ್ನು ಖಂಡಿಸಿದ ಶಾಸಕ ಎಚ್ ಹಾಲಪ್ಪ

ಇತ್ತೀಚೆಗೆ ಹೊಸನಗರ ಪ.ಪಂ ವತಿಯಿಂದ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಬಡವರಿಗೆ ಶಾಸಕರಾದ ಹೆಚ್.ಹಾಲಪ್ಪ ನವರು ಪಡಿತರ ಕಿಟ್ ವಿತರಿಸಿದ್ದನ್ನು ಸಹಿಸಲಾಗದೆ, ಕಾಂಗ್ರೆಸ್, ಜೆ.ಡಿ.ಎಸ್ ನ ಕೆಲ ಸದಸ್ಯರು ಪ.ಪಂ ಮುಖ್ಯಾಧಿಕಾರಿಗಳಿಗೆ ದಮಕಿ ಹಾಕಿ ಗಲಾಟೆ ಮಾಡಿರುವ ವಿಷಯ ತಿಳಿಯುತ್ತಿದ್ದಂತೆ. ಇಂದು…

ಆರ್ ಎಂಎಲ್ ನಗರದ ನ್ಯಾಯಬೆಲೆ ಅಂಗಡಿಯ ಲೈಸನ್ಸ್ ರದ್ದು ಮಾಡಲು ಜಿಲ್ಲಾಧಿಕಾರಿಗೆ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆಯಿಂದ ಮನವಿ…

ನ್ಯಾಯಬೆಲೆ ಅಂಗಡಿ ಮಾಲೀಕರು ಕೆ . ನಾಗರಾಜ್ ಸ್ಟೋರ್ ನಂಬರ್ 25 ಇವರು ಸರ್ಕಾರ ಬಡವರಿಗಾಗಿ ನೀಡಿದ ಅಕ್ಕಿಯನ್ನು ಕಳ್ಳತನದಿಂದ ಸಾಗಾಟ ಮಾಡುವಾಗ ಆಹಾರ ನಿರೀಕ್ಷರು ಖುದ್ದಾಗಿ ನ್ಯಾಯಬೆಲೆ ಅಂಗಡಿ ಸ್ಥಳಕ್ಕೆ ಬಂದು ಪರಿಶೀಲಿಸಿ 192 ಕ್ವಿಂಟಾಲ್ ಅಕ್ಕಿ ಮತ್ತು 1…

ಶಿಕಾರಿಪುರ ಕುಂಬಾರರ ಸಂಘದಿಂದ ಫುಡ್ ಕಿಟ್ ವಿತರಣೆ…

ಕರೋನ ಕಷ್ಟ ಸಂದರ್ಭದಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾದ ಸಮಾಜ ಬಾಂಧವರಿಗೆ ಆಹಾರ ಸಾಮಗ್ರಿಗಳನ್ನು ಒದಗಿಸಲು ತೀರ್ಮಾನಿಸಿದಾಗ ಸಮಾಜದ ಬಾಂಧವರು ಹಿತೈಷಿಗಳು ಉದಾರ ಮನಸ್ಸಿನ ದಾನಿಗಳು ಉದಾರ ಕೊಡುಗೆಯನ್ನು ನೀಡಿದರು ದಾನಿಗಳಾದ ಶ್ರೀ ಪ್ರಕಾಶ್ , ಗೀತಾ ಮೆಡಿಕಲ್ ಶಿಕಾರಿಪುರ , ಶ್ರೀ…

ಸಾಗರದಲ್ಲಿ ಆಶಾ ಕಾರ್ಯಕರ್ತರಿಗೆ ಕಾಂಗ್ರೆಸ್ ನಿಂದ ಸನ್ಮಾನ…

ಇಂದು ಸಾಗರ ನಗರದ 3 ಮತ್ತು 6ನೇ ವಾರ್ಡಿನಲ್ಲಿ ಮಾನ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ,ಕೆ,ಶಿವಕುಮಾರ್ ಅವರ ಆದೇಶದ ಮೇರೆಗೆಆಶಾಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐ,ಎನ್,ಸುರೇಶ್ ಬಾಬು, ನಗರಸಭಾ ಸದಸ್ಯರಾದ ನಾಗರತ್ಮಮ್ಮ ನಾರಾಯಣಪ್ಪ,SC ಘಟಕದ ನಗರಾಧ್ಯಕ್ಷರಾದ ಚಂದ್ರಪ್ಪ L, ಶ್ರೀನಿವಾಸ್,…

ಲಾಕ್ ಡೌನ್ 55 ನೇ ದಿನ ಮುಂದುವರೆದ ಯುವ ಕಾಂಗ್ರೆಸ್ ನಿಂದ “ಹಸಿದವರಿಗೆ ಅನ್ನ”

ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಶಿವಮೊಗ್ಗ ನಗರದ ಹಲವು ಭಾಗಗಳಲ್ಲಿ ಆಹಾರದ ಅವಶ್ಯಕತೆ ಇರುವವರಿಗೆ “ಹಸಿದವರಿಗೆ ಅನ್ನ” ಎಂಬ ಕಾರ್ಯಕ್ರಮದಡಿ 55 ನೇ ದಿನ ಊಟದ ಪ್ಯಾಕೆಟ್ ಹಾಗೂ ನೀರಿನ ಬಾಟಲ್, ಗಳನ್ನು ನಗರದ ಖಾಸಗಿ ಬಸ್ ನಿಲ್ದಾಣ ,…