Day: June 9, 2021

ಹೊಸ ಮನೆಯಲ್ಲಿ ತೆರೆದಿದ್ದ ಅಂಗಡಿ ದಂಡ ವಿಧಿಸಿದ ಪೊಲೀಸರು

ನಗರದ ಬಿಗಿ ಲಾಕ್ ಡೌನ್ ನಡುವೆಯೂ ಹೊಸ ಮನೆಯಲ್ಲಿ ಅಂಗಡಿಯೊಂದು ತೆರೆದಿತ್ತು. ಬೀಟ್ ಬಂದ ಪೊಲೀಸರು ದಂಡ ವಿಧಿಸಿ ಅಂಗಡಿಯನ್ನು ಮುಚ್ಚಿಸಿದರು. ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153

BIG BREAKING NEWS : ‘SSLC ಫಲಿತಾಂಶ’ ಪ್ರಕಟಗೊಳ್ಳುವವರೆಗೆ ‘ಪ್ರಥಮ PUC’ಗೆ ದಾಖಲಾತಿ ಆರಂಭಿಸುವಂತಿಲ್ಲ – ಪಿಯು ಇಲಾಖೆ ಖಡಕ್ ಆದೇಶ

ರಾಜ್ಯದಲ್ಲಿ 2021-22ನೇ ಸಾಲಿನ ಪ್ರಥಮ ಪಿಯುಸಿ ತರಗತಿಗೆ ವಿದ್ಯಾರ್ಥಿಗಳನ್ನು 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಬಂದ ನಂತ್ರ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ದಾಖಲಾತಿ ಮಾರ್ಗಸೂಚಿ ಬಿಡುಗಡೆ ಮಾಡಿದ ನಂತ್ರ ಪ್ರಾರಂಭಿಸುವಂತೆ ಪದವಿ ಪೂರ್ವ…

ಟೀಂ ವೆಲ್ಪೇರ್ ಹಾಗು ಇಂಕ್ವಿಲಾಬ್ ವತಿಯಿಂದ ಪತ್ರಕರ್ತರು ಹಾಗು ಪತ್ರಿಕಾ ಸಂಪಾದಕರುಗಳಿಗೆ ಅಯುಷ್ ಇಲಾಖೆಯ ಅನುಮೋದಿತ ಕೊರೊನಾ ತಡೆಯುವ ಬಹುಪಯೋಗಿ ಲಿಕ್ವಿಡ್ ವಿತರಣೆ..

ಟೀಂ ವೆಲ್ಪೇರ್ ಹಾಗು ಇಂಕ್ವಿಲಾಬ್ ವತಿಯಿಂದ ಪತ್ರಕರ್ತರು ಹಾಗು ಪತ್ರಿಕಾ ಸಂಪಾದಕರುಗಳಿಗೆ ಅಯುಷ್ ಇಲಾಖೆಯ ಅನುಮೋದಿತ ಕೊರೊನಾ ತಡೆಯುವ ಬಹುಪಯೋಗಿ ಲಿಕ್ವಿಡ್ ನ್ನು ನೀಡಿದರು.ಈ ಸಂದರ್ಭದಲ್ಲಿ ಸಂಸ್ಥೆ ಯ ಲಿಯಾಕತ್ .ಪತ್ರಿಕಾ ಸಂಪಾದಕರ ಸಂಘ ದ ಹೆಚ್.ಎನ್‌.ಮಂಜುನಾಥ್. ಗಾ.ರಾ.ಶ್ರೀ ನಿವಾಸ್.ಎಸ್.ಆರ್‌.ರಂಜಿತ್.ವಿಶ್ವನಾಥ ಸಿಂಗ್.ಅಬ್ದುಲ್…

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ವತಿಯಿಂದ ವಿನೂತನ ಪ್ರತಿಭಟನೆ

ನರೇಂದ್ರ ಮೋದಿಯವರ ಸರ್ಕಾರ COVID ಸಂಕಷ್ಟದ ನಡುವೆಯೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಸುವ ಮೂಲಕ ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಿದೆ ಅಚ್ಛೇ ದಿನಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ದಿನೇ ದಿನೇ ಅಗತ್ಯ ವಸ್ತುಗಳನ್ನು…

ಶಿವಮೊಗ್ಗ ಜಿಲ್ಲೆಯ ವಿವಿಧ ವಸತಿ ಯೋಜನೆಗಳ ಪರಿಶೀಲನಾ ಸಭೆ ನಡೆಸಿದ ವಸತಿ ಸಚಿವರಾದ ವಿ ಸೋಮಣ್ಣ..

ಇಂದು ಶಿವಮೊಗ್ಗ ನಗರದಲ್ಲಿ ವಸತಿ ಸಚಿವರಾದ ವಿ ಸೋಮಣ್ಣನವರು ಜಿಲ್ಲಾ ಉಸ್ತುವಾರಿಗಳಾದ ಈಶ್ವರಪ್ಪನವರ ಸಮ್ಮುಖದಲ್ಲಿ ಜಿಲ್ಲೆಯ ವಸತಿ ಯೋಜನೆಯ ಪರಿಶೀಲನೆ ನಡೆಸಿದರು . ಜಿಲ್ಲಾ ಪಂಚಾಯತ್ ಆವರಣದಲ್ಲಿ ನಡೆದ ಸಭೆಯಲ್ಲಿ ಎಲ್ಲ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಈಶ್ವರಪ್ಪನವರು ಮಾತನಾಡಿದ…

ಅನಧಿಕೃತ ಟೆಲಿಫೋನ್ ಎಕ್ಸ್ ಚೇಂಜ್ ಭೇದಿಸಿದ ಪೊಲೀಸರು..

ಬೆಂಗಳೂರು ಸಿಸಿಬಿ ಪೊಲೀಸರ ಭಾರೀ ಕಾರ್ಯಾಚರಣೆ . ಸಿಸಿಬಿ ಪೊಲೀಸರು ಅನಧಿಕೃತ ನಕಲಿ ಟೆಲಿಫೋನ್ ಎಕ್ಸ್ ಚೇಂಜ್ ನ ಬೃಹತ್ ಜಾಲವನ್ನು ಭೇದಿಸಿದ್ದು ಈ ನಕಲಿ ಜಾಲದ ಮಾಲೀಕನಾದ ಇಬ್ರಾಹಿಂ ನನ್ನು ಬಂಧಿಸಿದ್ದಾರೆ. ದುಬೈ ಮತ್ತು ಇತರ ರಾಷ್ಟ್ರಗಳಿಂದ voip ಮುಖಾಂತರ…

ವಸತಿ ಸಚಿವರಿಗೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಿಂದ ಮನವಿ…

ಇಂದು ಶಿವಮೊಗ್ಗ ನಗರಕ್ಕೆ ಆಗಮಿಸಿದ ವಸತಿ ಸಚಿವರಾದ ವಿ ಸೋಮಣ್ಣ ಅವರಿಗೆ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಶ್ರೀಮತಿ ಯಮುನಾ ರಂಗೇಗೌಡ ಅವರು ಪ್ರಧಾನಮಂತ್ರಿ ಆವಾಸ್ ಯೋಜನೆಯ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ ಇದರಿಂದ ಫಲಾನುಭವಿಗಳಿಗೆ ತೊಂದರೆಯುಂಟಾಗುತ್ತಿದೆ ಹಾಗಾಗಿ ಈ…

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಯೂತ್ ಕಾಂಗ್ರೆಸ್ ನಿಂದ ಜಾಗಟೆ ಬಾರಿಸಿ ಪ್ರತಿಭಟನೆ..

ಶಿವಮೊಗ್ಗ ನಗರದಲ್ಲಿ ಇಂದು ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದ್ದರಿಂದ ಶಿವಮೊಗ್ಗ ಯೂತ್ ಕಾಂಗ್ರೆಸ್ ವತಿಯಿಂದ ನಗರದ ಕುವೆಂಪು ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಜಾಗಟೆ ಬಾರಿಸುವ ಮೂಲಕ ವಿಶೇಷವಾಗಿ ಪ್ರತಿಭಟಿಸಿದರು. ಜನಸಾಮಾನ್ಯರು ಕೋವಿಡ್ ನಿಂದಾಗಿ ಕಷ್ಟ ಅನುಭವಿಸುತ್ತಿದ್ದಾರೆ ಈ ಸಮಯದಲ್ಲಿ…

ಸೇವಾ ಭಾರತಿ ಹಾಗೂ ಕೋವಿಡ ಕೇರ್ ಸೆಂಟರ್ ಗೆ 3 ಲಕ್ಷ ದೇಣಿಗೆ ನೀಡಿದ ಮ್ಯಾಮ್ ಕೋಸ್…

ಮ್ಯಾಮ್ ಕೋಸ್ ವತಿಯಿಂದ 3 ಲಕ್ಷ ಚೆಕ್ಕನ್ನು ಸೇವಾ ಭಾರತಿ ಮತ್ತು covid ಸುರಕ್ಷಾ ಪಡೆಗೆ ನೀಡಲಾಯಿತು…ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಎಸ್ ಈಶ್ವರಪ್ಪನವರು ಮತ್ತು ಮ್ಯಾಮ್ ಕೋಸ್ ನ ಉಪಾಧ್ಯಕ್ಷರಾದ ಸುಬ್ರಹ್ಮಣ್ಯರವರು ಉಪಸ್ಥಿತರಿದ್ದರು… ವರದಿ ಮಂಜುನಾಥ್ ಶೆಟ್ಟಿ…

ಮಹಾತ್ಮಗಾಂಧಿ ಟ್ರಸ್ಟ್ ಹಾಗೂ ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ ವತಿಯಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ..

ಶಿವಮೊಗ್ಗ ನಗರದಲ್ಲಿ ಮಹಾತ್ಮ ಗಾಂಧಿ ಟ್ರಸ್ಟ್ ಹಾಗೂ ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ ವತಿಯಿಂದ ಸೇವಾ ಭಾರತಿ ಹಾಗೂ ಕೋವಿಡ ರಕ್ಷಣಾ ಪಡೆಗೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಈಶ್ವರಪ್ಪನವರ ಸಮ್ಮುಖದಲ್ಲಿ ಮಾಸ್ಕ್ ಸ್ಯಾನಿಟೈಸರ್ ಹಾಗೂ ವಿಟಮಿನ್ ಮಾತ್ರೆಗಳನ್ನು ನೀಡಿದರು. ವರದಿ ಮಂಜುನಾಥ್ ಶೆಟ್ಟಿ…