ದಿನಾಂಕ 04/07/2021 ರಂದು ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂ.ಜಿ.ಎಫ್ – 2 ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಲು ವಿನಂತಿಸಿದೆ .

ಕುವೆಂಪು ರಸ್ತೆ , ದುರ್ಗಿಗುಡಿ , ದುರ್ಗಿಗುಡಿ ಮುಖ್ಯ ರಸ್ತೆ , ಜ್ಯುವೆಲ್ ರಾಕ್ ರಸ್ತೆ , ಮಿಷನ್ ಕಾಂಪೌಂಡ್ , ಗೋಪಿ ಸರ್ಕಲ್ , ಸವಾರ್ ಲೈನ್ ರಸ್ತೆ , ಜೆಪಿಎನ್ ರಸ್ತೆ , LIC ಬಿಲ್ಡಿಂಗ್ , ಆಭರಣ , SIMS ಮೆಡಿಕಲ್ ಕಾಲೇಜ್ ಮತ್ತು ಹಾಸ್ಟೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ