Month: August 2021

ಶಾಂತಿನಗರ ನಾಗರಿಕ ಹಕ್ಕುಗಳ ವೇದಿಕೆ ವತಿಯಿಂದ ಪ್ರತಿಭಟನೆ…

ಶಾಂತಿನಗರ ನಾಗರಿಕ ಹಕ್ಕುಗಳವೇದಿಕೆ ,ರಾಗಿಗುಡ್ಡ , ವತಿಯಿಂದ ,ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲಾದ ಅತ್ಯಾಚಾರವನ್ನು ಖಂಡಿಸಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿ ಮೌನ ಪ್ರತಿಭಟನೆಯನ್ನು ಮಾಡಲಾಯಿತು . ಈ ಪ್ರತಿಭಟನೆಗೆ ನಾಗರೀಕ ಹಕ್ಕು ವೇದಿಕೆಯ ಅಧ್ಯಕ್ಷರಾದ ಉಪಾಧ್ಯಕ್ಷರಾದ ರಾಮುರವರು ಪ್ರಧಾನ ಕಾರ್ಯದರ್ಶಿಗಳಾದ…