Day: August 16, 2021

ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ನೇಮಕವಾದ ಕೆ,ಬಿ ಶಿವಕುಮಾರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ ನ್ಯೂಸ್ ವಾರಿಯರ್ಸ್ ಪತ್ರಿಕೆ ಸಂಪಾದಕರಾದ ರಘುರಾಜ್ ಹೆಚ್.ಕೆ…

ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿರುವ ನಮ್ಮ ನಾಡು ಪತ್ರಿಕೆಯ ಸಂಪಾದಕರು ಹಾಗೂ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಘದ ರಾಜ್ಯ ಉಪಾಧ್ಯಕ್ಷರು ಮತ್ತು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಕೆ ಬಿ ಶಿವಕುಮಾರ್ ಅವರಿಗೆ ನ್ಯೂಸ್ ವಾರಿಯರ್ಸ್…

ಲೇಖನ: ನಾನು ನನ್ನ ಕನಸು

ಕನಸು ಎಂದಾಗ ನನಗೆ ನೆನಪಾಗುವುದೇ ನನ್ನ ಹೆಮ್ಮೆಯ ಅಪ್ಪ. ಪುಟ್ಟ ಪುಟ್ಟ ಹೆಜ್ಜೆ ಇಟ್ಟಾಗ ಎಡವಿದ ನನ್ನನ್ನು ತಿದ್ದಿ ತೀಡಿ ಅಂದಿನಿಂದ ಇಲ್ಲಿಯವರೆಗೂ ನಾ ಕಂಡ ಕನಸನ್ನು ಹೇಗೆ ಸಾಕಾರಗೊಳಿಸಬೇಕು ಎಂದು ಹೇಳಿಕೊಟ್ಟದ್ದು ನನ್ನಪ್ಪ. ಕನಸು ಕಂಡರೆ ಸಾಲದು ಮಗಳೇ ಅದನ್ನು…

C.I.T.U ವತಿಯಿಂದ ರಾಜ್ಯದ್ಯಂತ ಅನಿರ್ದಿಷ್ಟ ಪ್ರತಿಭಟನಾ ಧರಣಿ…

ಅಂಗನವಾಡಿ ನೌಕರರು ಕಡಿಮೆ ಸವಲತ್ತುಗಳಿಗೆ ದುಡಿಯುತ್ತಿದ್ದರುಾ ಕೂಡ ಕೊರೋನಾ ಸಂದರ್ಭದಲ್ಲಿ ಸೂಚನೆ ಕೊಟ್ಟಕೂಡಲೇ ಯಾವುದೇ ಷರತ್ತುಗಳಿಲ್ಲದೆ ಕೆಲಸವನ್ನು ನಿರ್ವಹಿಸಿದ್ದಾರೆ. ಈ ಕೆಲಸ ಮಾಡುವಾಗ ಒತ್ತಡದಿಂದ 35 ಜನ ಕೊಡುವ ಕೆಲಸ ಮಾಡುವಾಗ 28 ಜನ ತಮ್ಮ ಜೀವನಗಳನ್ನೇ ಪಣಕ್ಕಿಟ್ಟು ಬಲಿಯಾಗುತ್ತಿದ್ದಾರೆ.173 ಜನರಿಗೆ…

ರಾಷ್ಟ್ರಗೀತೆ ತಪ್ಪು ಹಾಡಿದ ಮಾಜಿ ಸೂಡ ಅಧ್ಯಕ್ಷ-ಅಖಿಲ ಭಾರತ ಕರುನಾಡ ಯುವಶಕ್ತಿ ಖಂಡನೆ…

75ನೇ ಸ್ವಾತಂತ್ರೋತ್ಸವದಲ್ಲಿ ರಾಷ್ಟ್ರಗೀತೆಯನ್ನು ತಪ್ಪುತಪ್ಪಾಗಿ ಹಾಡಿದ ಸೂಡಾ ಮಾಜಿ ಅಧ್ಯಕ್ಷ. ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ವಿ.ರಾಜು ಮತ್ತು ರಾಷ್ಟ್ರಗೀತೆ ಹಾಡಿದ ಸಂಗಡಿಗರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅಖಿಲ ಕರುನಾಡ ಯುವಶಕ್ತಿ ಸಂಘಟನೆ ಆಗ್ರಹಿಸುತ್ತದೆ. ನಗರದ ಜ್ಯುವೆಲ್ ರಾಕ್ ಎದುರಿನ ರಸ್ತೆಯಲ್ಲಿರುವ ಶ್ರೀ…

ಸಂತೆಕಡೂರು ಗ್ರಾಮಸ್ಥರಿಂದ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ…

ಅಣ್ಣಪ್ಪನಾಯ್ಕ ಸುಮಾರು 25 ವರ್ಷ ಈತನಿಗೆ ತಂದೆ ತಾಯಿ ಇರುವುದಿಲ್ಲ. ಇವನು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು , ಕೂಲಿ ಕೆಲಸ ಮಾಡಿದ ಹಣವನ್ನು ಕೇಳಿದ್ದಕ್ಕೆ ಮೇಸ್ತ್ರಿ ಮಂಜುನಾಥ್, ಮಂಜುನಾಥ್ ರವರ ತಂದೆ ಗುರುರಾಜ್, ಮಂಜುನಾಥ್ ರವರ ಚಿಕ್ಕಪ್ಪ ಮೂರ್ತಿ…

ಭದ್ರಾವತಿ ತಾಲ್ಲೂಕಿಗೆ ಭೇಟಿ ನೀಡಿದ ಅಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ…

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕು ರಂಗಪ್ಪ ವೃತ್ತ ಮತ್ತು ಸಿ.ಎನ್ ರಸ್ತೆಯ ಬೀದಿ ಬದಿ ವ್ಯಾಪಾರಸ್ಥರನ್ನು ಭೇಟಿ ಮಾಡಿದ ಜಿಲ್ಲಾಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ ರವರು ವ್ಯಾಪಾರಸ್ಥರ ಸಮಸ್ಯೆಗಳ ಕೇಳಿದರು. ಬೀದಿ ಬದಿ ವ್ಯಾಪಾರಸ್ಥರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸವಲತ್ತುಗಳ ಬಗ್ಗೆ…

ಶಿವಮೊಗ್ಗ ಪತ್ರಿಕಾಭವನದಲ್ಲಿ ಸ್ವತಂತ್ರ ದಿನಾಚರಣೆ…

75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಭಾನುವಾರ ಬೆಳಿಗ್ಗೆ ಶಿವಮೊಗ್ಗ ಪತ್ರಿಕಾ ಭವನದಲ್ಲಿ ಛಲದಂಕ ಮಲ್ಲ ದಿನ ಪತ್ರಿಕೆ ಸಂಪಾದಕ ಪದ್ಮನಾಭ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರು, ಪತ್ರಿಕಾ ಛಾಯಾಗ್ರಾಹಕರು ಹಾಗೂ ದೃಶ್ಯ ಮಾಧ್ಯಮದವರು ಭಾಗವಹಿಸಿದ್ದರು. ವರದಿ ಮಂಜುನಾಥ ಶೆಟ್ಟಿ…

ಅಂಬೇಡ್ಕರ್ ಶಾಲಾ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ…

ಡಾ. ಬಿ. ಆರ್ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ರಾಗಿಗುಡ್ಡದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಡಾ. ಬಿ. ಆರ್ ಅಂಬೇಡ್ಕರ್ ಮಿಷನ್ ಸಂಸ್ಥೆಯ ಸದಸ್ಯರಾದ ಡಾ .ಸವಿತಾ ರಘುನಂದನ್ ರವರು ಧ್ವಜಾರೋಹಣ ನೆರವೇರಿಸಿದರು. ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಜಿ.…