Day: August 14, 2021

ಮಲೆನಾಡಿನ ಭದ್ರ ಜಲಾಶಯದಲ್ಲಿ ಸಚಿವರಿಂದ ಭಾಗಿನ ಅರ್ಪಣೆ

ಜಲಸಂಪನ್ಮೂಲ ಸಚಿವ ಶ್ರೀ ಗೋವಿಂದ ಎಂ. ಕಾರಜೋಳರವರು ಹಾಗೂ ನಗರಾಭಿವೃದ್ಧಿ ಸಚಿವ ಶ್ರೀ ಬಿ.ಎ.ಬಸವರಾಜ(ಭೈರತಿ)ರವರು ಲಕ್ಕವಳ್ಳಿಯ ಭದ್ರಾ ಜಲಾಶಯದಲ್ಲಿ ಬಾಗಿನ ಅರ್ಪಣೆ ಶಿವಮೊಗ್ಗ ಜಿಲ್ಲೆ ಸಂಸದ ಬಿವೈ ರಾಘವೇಂದ್ರ, ಹೊನ್ನಾಳಿ ಶಾಸಕ ರೇಣುಕಾಚಾರ್ಯ, ಜಗಳೂರು ಶಾಸಕ ಎಸ್ ವಿ ರಾಮಚಂದ್ರಪ್ಪ, ಚನ್ನಗಿರಿ…

ಬರೆಯುತ್ತಾರೆ ಗಾರಾ.ಶ್ರೀನಿವಾಸ್
ಸಿನಿ ಕಲಾಕೃತಿಯ ಕನಸಿಗೊಂದು ಬಣ್ಣ ಬಳಿದ ನಿರ್ದೇಶಕ ಚಿಕ್ರಾಮು

#ಬರೆಯುತ್ತಾರೆ ಗಾರಾ.ಶ್ರೀನಿವಾಸ್ ಎನ್ನುವ ಅಂಕಣ ಒಂದಿಷ್ಟು ಕಮರದೆ ಅರಳುತ್ತಿರುವ ಹೊಂಗನಸುಗಳ ಬಾಳಿನ ಜಗುಲಿಗಳಿಗಿಡಿದ ದೀವಿಗೆ ಎನ್ನುವ ಅಭಿಪ್ರಾಯಗಳು, ಬರಪೂರವಾಗಿ ಬಂದ ಮೆಚ್ಚುಗೆಗಳಿಗೆ ಋಣಿ ಎಂದೇ ಭಾವಿಸಿ, ಬರೆವ ಅಂಕಣಗಳ ಹಿಂದೆ ಯಾವ ಉದ್ದೇಶಗಳಿಲ್ಲದಿದ್ದರೂ ಸದುದ್ದೇಶಗಳು ಇದ್ದೆ ಇದೆ, ಮುಖ್ಯವಾಗಿ ಇದುವರೆಗೆ ಸಣ್ಣದೊಂದು…

ಹೊನ್ನಾಳಿ ರಸ್ತೆಯಲ್ಲಿ ಲಾರಿ ಮತ್ತು ಬೈಕ್ ಡಿಕ್ಕಿ…

ಹೊನ್ನಾಳಿ ರಸ್ತೆಯಲ್ಲಿರುವ ಹೊಳೆ ಹನಸವಾಡಿ ಹತ್ತಿರ ಲಾರಿ ಮತ್ತು ಬೈಕ್ ಡಿಕ್ಕಿ ಆಗಿದ್ದು ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದೆ. ಬೈಕ್ ಸವಾರನನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದೆ. ಲಾರಿಯು ಶಿವಮೊಗ್ಗದಿಂದ ಹೊನ್ನಾಳಿ ಕಡೆ ಹೋಗುತ್ತಿದ್ದು ಎದುರಿನಿಂದ ಬಂದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆವರದಿ…

ನಿಹಾಲ್ ಸಿಂಗ್ INTUC ಶಿವಮೊಗ್ಗ ಜಿಲ್ಲಾ ವಿದ್ಯಾರ್ಥಿ ಘಟಕ ಅಧ್ಯಕ್ಷರಾಗಿ ಆಯ್ಕೆ

ಭಾರತೀಯ ಮಜ್ದೂರ್ ಕಾಂಗ್ರೆಸ್ ಶಿವಮೊಗ್ಗ ಜಿಲ್ಲೆಯಲ್ಲಿ ನಿಹಾಲ್ ಸಿಂಗ್ ರವರನ್ನು ಶಿವಮೊಗ್ಗ ಜಿಲ್ಲಾ INTUC ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ನಿಹಾಲ್ ಸಿಂಗ್ ರವರು ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷರಾದ ರಘುವೀರ್ ಸಿಂಗ್ ಅವರ ಮಗನಾಗಿದ್ದು ಜೆಎನ್ ಎನ್…

ರಾಜೀವ್ ಗಾಂಧಿಯವರ ಜಯಂತಿ ಅಂಗವಾಗಿ ‘ರನ್ ಫಾರ್ ರಾಜೀವ್’ ಮ್ಯಾರಥಾನ್

ಶಿವಮೊಗ್ಗ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ವತಿಯಿಂದ ಭಾರತದ ಹೆಮ್ಮೆಯ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ೭೭ನೇ ಜಯಂತಿ ಪ್ರಯುಕ್ತ ದಿನಾಂಕ: ೧೯-೦೮-೨೦೨೧ರ ಗುರುವಾರ ಬೆಳಿಗ್ಗೆ ೭ ಗಂಟೆಗೆ ‘ರನ್ ಫಾರ್ ರಾಜೀವ್’ ಮ್ಯಾರಥಾನ್ ಓಟದ ಸ್ಫರ್ಧೆ ಏರ್ಪಡಿಸಲಾಗಿದೆ. ಸ್ಫರ್ದೆಯು…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಈಸೂರಿನಲ್ಲಿ ಸ್ವತಂತ್ರ ಸೇನಾನಿ ಹಾಗೂ ಹುತಾತ್ಮರ ಸ್ಮರಣೆ

ಇಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಈಸೂರಿನಲ್ಲಿ ಸ್ವಾತಂತ್ರ ಸೇನಾನಿಗಳು ಹಾಗೂ ಹುತಾತ್ಮರ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಏಸೂರ ಕೊಟ್ಟರೂ ಈಸೂರು ಕೊಡೆವು ಎಂಬ ವೇದ ವಾಕ್ಯದೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಈಸೂರಿಗೆ ತನ್ನದೇ ಆದ ಪ್ರಾಮುಖ್ಯತೆಯಿದೆ. 1942 ರಲ್ಲಿ ಈಸೂರಿನ ಈಶ್ವರ…

ಬಿಜೆಪಿಯಿಂದ ಆರೋಗ್ಯ ಸ್ವಯಂಸೇವಕರ ಅಭಿಯಾನ ಕಾರ್ಯಕ್ರಮ…

ಇಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಜಿಲ್ಲಾ ವೈದ್ಯಕೀಯ ಪ್ರಕೋಸ್ಟದ ವತಿಯಿಂದ ಆರೋಗ್ಯ ಸ್ವಯಂ ಸೇವಕರ ಅಭಿಯಾನ ಕಾರ್ಯಕ್ರಮ ರಾಜ್ಯ ಪ್ರಕೋಸ್ಟಗಳ ಸಂಯೋಜಕರಾದ ಎಂ.ಬೀ. ಭಾನುಪ್ರಕಾಶ್ ಉದ್ಘಾಟಿಸಿ ಮಾತನಾಡಿದರು ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿ ಡಿ. ಮೇಘರಾಜ್, ವೈದ್ಯಕೀಯ ಪ್ರಕೋಸ್ಟ…

ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮಲ್ಲಿಗೆನಹಳ್ಳಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಪ್ರತಿಭಟನೆ…

ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದಿದ್ದ ಅಭಿರುಚಿ ಡಿಜಿಟಲ್ ಇಂಡಿಯಾ ಆತ್ಮ ನಿರ್ಭರ್ ಎಲ್ಲ ರಾಜಕಾರಣಿಗಳ ಭಾಷಣಗಳಲ್ಲಿ ಮಾತ್ರ ಅಡಕವಾಗಿದೆ.ದೇಶದ ಶ್ರೀಮಂತರು ಅತಿ ಶ್ರೀಮಂತರಾಗಿ ಮುಂದುವರಿಯುತ್ತಿರುವುದುವಾಸ್ತವ ಬಡಜನರು ಕಡುಬಡವರಾಗಿ ಬದುಕಿಗಾಗಿ ಹೋರಾಡುವುದು ಅನಿವಾರ್ಯವಾಗಿದೆ ಬದುಕಲು ಆಸರೆ ಅನ್ನ ಆಹಾರವಿಲ್ಲದೆ ಸೂರುಗಳಿಲ್ಲದೆ…