Day: August 10, 2021

ಲಸಿಕಾಕರಣ ನಡೆಸುವ ಕುರಿತು…

ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಶಿಕ್ಷಕರು ಮತ್ತು ಬೋಧಕ/ ಬೋಧಕೇತರ ಸಿಬ್ಬಂದಿಗಳಿಗೆ ಇನ್ನೂ ಲಸಿಕೆ ಪಡೆಯದಿದ್ದಲ್ಲಿ ಅವರಿಗೆ ಆದ್ಯತೆ ಮೇರೆಗೆ ಕೋವಿಡ್ -19 ಲಸಿಕಾಕರಣ ನಡೆಸುವುದು. ರಾಜ್ಯದ ಎಲ್ಲ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ…

ತೀರ್ಥಹಳ್ಳಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಕಾರ್ಯಕಾರಣಿ ಸಭೆ…

ತೀರ್ಥಹಳ್ಳಿಯ ಬಿ. ಜೆ. ಪಿ. ಮಹಿಳಾ ಮೋಚ೯ದ ಕಾಯ೯ಕಾರಿಣಿ ಸಭೆಯು ಇ೦ದು ಪಟ್ಟಣದ ಸಾಧನಾಕಾಯಾ೯ಲಯದಲ್ಲಿ ಹಮ್ಮಿಕೊಳ್ಳಲಾಯಿತು. ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಮೋಚ೯ದ ಅದ್ಯಕ್ಷರಾದ ಶ್ರೀಮತಿ ಸವಿತಾ ಉಮೇಶ್ ರವರು ವಹಿಸಿಕೊಂಡರು. ಉದ್ಘಾಟನೆಯನ್ನು ಮಂಡಲದ ಅಧ್ಯಕ್ಷರಾದ ರಾಘವೇಂದ್ರ ಬಾಳೇಬೈಲುರವರು ನಡೆಸಿಕೊಟ್ಟರು. ಜಿಲ್ಲಾ ಮಹಿಳಾ…

ಸಹ್ಯಾದ್ರಿ ಕ್ಯಾಂಪಸ್ ಉಳಿಸಿ ಹೋರಾಟ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ…

ಸಹ್ಯಾದ್ರಿ ಕಾಲೇಜಿಗೆ ಸಂಬಂಧಪಟ್ಟ 35 ಎಕರೆ ಜಾಗದಲ್ಲಿ ಖೆಲೋ ಇಂಡಿಯಾದ ವಿಶೇಷ ಕ್ರೀಡಾ ತರಬೇತಿ ಸ್ಥಾಪಿಸಲು ಹೊರಟಿರುವುದು ತಿಳಿದು ಬಂದ ನಂತರ ಅದನ್ನು ವಿರೋಧಿಸಿ ಹಲವು ಹೋರಾಟಗಳು ಮತ್ತು ವಿರೋಧಗಳು ಬಂದರೂ ಯೋಜನೆಯನ್ನು ಹಿಂತೆಗೆದು ಕೊಳ್ಳದ ಕಾರಣ ಕಾಲೇಜಿನ ಅಭಿವೃದ್ಧಿಗೆ ಮಾರಕವಾಗಿರುವ…

ಜಿಲ್ಲಾ ಮಡಿವಾಳ ಸಂಘದಿಂದ ಸಚಿವರಾದ K.S. ಈಶ್ವರಪ್ಪನವರನ್ನು ಸನ್ಮಾನಿಸಲಾಯಿತು…

ಜಿಲ್ಲಾ ಮಡಿವಾಳರ ವೃತ್ತಿನಿರತರ ಸಂಘದಿಂದ ಮಾನ್ಯ ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ, ಎಸ್ ಈಶ್ವರಪ್ಪನವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಚೌಡಪ್ಪ, ಕಾರ್ಯದರ್ಶಿ ಕುಮಾರ್, ಖಜಾಂಚಿ ಮಾರಣ್ಣ, ನಿರ್ದೇಶಕರಾದ ಹಿರಣ್ಣಯ್ಯ ,ಮಧು. ಗಣೇಶ ,ವೆಂಕಟೇಶ್ ಇನ್ನಿತರ ನಿರ್ದೇಶಕರುಗಳು ಉಪಸ್ಥಿತರಿದ್ದರು. ವರದಿ ಮಂಜುನಾಥ ಶೆಟ್ಟಿ…

ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ವಿದ್ಯುತ್ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ…

ಕೇಂದ್ರ ಸರ್ಕಾರ ಈ ಹಿಂದೆ ರೈತ ವಿರೋಧಿ 3 ಕೃಷಿ ಕಾಯಿದೆಗಳನ್ನು ತಂದಿದೆ ಈ ಕಾಯಿದೆಗಳು ರೈತರಿಗೆ ಮರಣ ಶಾಸನವಾಗಿದ್ದು ಕಾಯ್ದೆಯನ್ನು ವಿರೋಧಿಸಿ ರಾಷ್ಟ್ರವ್ಯಾಪ್ತಿ ರೈತ ಚಳುವಳಿ ನಡೆಯುತ್ತಿದೆ ದೆಹಲಿ ಹೊರವಲಯದ ಟೆಕ್ರಿ, ಸಿಂಗ್ 3 ಹೆದ್ದಾರಿಗಳಲ್ಲಿ ಸುಮಾರು 8 ತಿಂಗಳುಗಳಿಂದ…

ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ವತಿಯಿಂದ ಗೋಮಾತೆಗೆ ಪೂಜೆ…

ಗೋಹತ್ಯೆ ನಿಷೇಧ ಕಾಯಿದೆ ಜಾರಿಯ ರೂವಾರಿಗಳಾದ ಪ್ರಭು ಚೌಹಾಣ್ ಅವರನ್ನು ಎರಡನೇ ಬಾರಿಗೆ ಪಶುಸಂಗೋಪನೆ ಸಚಿವರಾಗಿ ಆಯ್ಕೆ ಮಾಡಿರುವ ಪ್ರಯುಕ್ತ ವಿಶೇಷ ಗೋ ಮಾತೆಯ ಪೂಜೆ ಹಾಗೂ ಸಂಭ್ರಮದ ಆಚರಣೆ. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಗೋಹತ್ಯೆ ನಿಷೇಧ ಕಾಯ್ದೆಯನ್ನು…

ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ಹಿಂಪಡೆಯಲು ಆಗ್ರಹ…

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಎಚ್ ಎಸ್ ಸುಂದರೇಶ್ ರವರ ನೇತೃತ್ವದಲ್ಲಿ ಆಗಸ್ಟ್ 10 ಮಂಗಳವಾರ ಬೆಳಗ್ಗೆ 11 ಗಂಟೆಗೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಭವನದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಬಾಲರಾಜ್ ಅರಸ್ ರಸ್ತೆಯ ಮೂಲಕ ಮಹಾವೀರ ಸರ್ಕಲ್ ನಿಂದ ನಂತರದಲ್ಲಿ…

ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಫುಡ್ ಕಿಟ್ ವಿತರಣೆ…

ಶಿವಮೊಗ್ಗ ನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಕೊಟ್ರೇಶ್ವರ ಹಾಸ್ಪಿಟಲ್ ಹಾಯದೊಂದಿಗೆ 100 ಆಟೋ ಚಾಲಕರಿಗೆ ಆಹಾರ ಕಿಟ್ ನೀಡಲಾಯಿತು. ಈ ಸಂದರ್ಭದಲ್ಲಿ ಡಾಕ್ಟರ್ ಕೊಟ್ರೇಶ್ವರ ಸಂಘದ ಅಧ್ಯಕ್ಷರು ಅಸ್ಗರ್ ಭಾಷಾ, ಅಲ್ಲಭಕಷ್ ಹರೀಶ್, ರಿಯಾಜ್ ರಾಮಣ್ಣ ಹಾಗೂ…

ಶಿಕಾರಿಪುರದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆ…

ದಿನಾಂಕ :9.8.2021.ಸೋಮವಾರ ಬೆಳಗ್ಗೆ 11 ಗಂಟೆಗೆ ಶಿಕಾರಿಪುರದಲ್ಲಿ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ತಾಲ್ಲೂಕು ಮಹಿಳಾ ಮೋರ್ಚದ ಕಾರ್ಯಕಾರಿಣಿ ಸಭೆಯನ್ನು ಶ್ರೀಮತಿ ಜ್ಯೋತಿ ರಮೇಶ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಮಹಿಳಾ ಮೋರ್ಚದ ಅಧ್ಯಕ್ಷರು ಶ್ರೀಮತಿ ವಿದ್ಯಾಲಕ್ಷೀಪತಿ ಇವರು…