Day: August 9, 2021

KPYC ವತಿಯಿಂದ 60ನೇ ವರ್ಷದ ಯುವ ಕಾಂಗ್ರೆಸ್ ಸಂಸ್ಥಾಪನಾ ದಿನ ಆಚರಣೆ…

ಯುವ ಕಾಂಗ್ರೆಸ್ ನ ಸಂಸ್ಥಾಪನಾ ದಿನದ ಅಂಗವಾಗಿ ಇಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ವತಿಯಿಂದ ಶಿವಮೊಗ್ಗ ನಗರದ ಕಾಂಗ್ರೆಸ್ ಭವನದಲ್ಲಿ ನೂರಾರು ಆರ್ಥಿಕವಾಗಿ ಹಿಂದುಳಿದಿರುವ ಶಾಲಾ ಮಕ್ಕಳಿಗೆ ಬ್ಯಾಗ್ ಹಾಗೂ ನೋಟ್ ಬುಕ್ ವಿತರಿಸುವ ಕಾರ್ಯಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ…

ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ನಲ್ಲಿ ವಿಶೇಷ ಕ್ರೀಡಾ ಸಂಕಿರಣ ಯೋಜನೆ ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಪ್ರತಿಭಟನೆ…

ಶಿವಮೊಗ್ಗ ಜಿಲ್ಲಾಡಳಿತ ಮತ್ತು ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಒಂದು ವಿಶೇಷ ಕ್ರೀಡಾ ತರಬೇತಿಯ ಕ್ರೀಡಾ ಸಂಕೀರ್ಣವನ್ನು ಶಿವಮೊಗ್ಗದಲ್ಲಿ ಮಾಡಲಿಚ್ಚಿಸಿರುವುದು ಸ್ವಾಗತಾರ್ಹ.ಆದರೆ ಈ ಯೋಜನೆಯನ್ನು ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಕ್ಯಾಂಪಸ್ಸಿನ ಸುಮಾರು 25 ಎಕರೆ ಗೂ ಹೆಚ್ಚಿನ ಭೂಮಿಯನ್ನು ಮತ್ತು…

ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಸೆಮಿಸ್ಟರ್ ಪರೀಕ್ಷೆ ರಾಜ್ಯ ಸರ್ಕಾರ ಹಾಗೂ ಯುಜಿಸಿ ಆದೇಶದಂತೆ ನಡೆಸಿ-ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ…

ದೇಶಾದ್ಯಂತ ಕೋವಿಡ್‌ನಿಂದಾಗಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ರಾಜ್ಯದಲ್ಲೂ ಕೂಡ ಕರೋನದ ಎರಡು ಅಲೆಗಳ ಲಾಕ್‌ಡೌನ್‌ನಿಂದ ರಾಜ್ಯದಲ್ಲೂ ಶಾಲಾ, ಕಾಲೇಜುಗಳು ಮುಚ್ಚಲಾಗಿತ್ತು. ಇದರಿಂದ ಶೈಕ್ಷಣಿಕ ವರ್ಷದ ಕೆಲವು ತರಗತಿಗಳನ್ನು ಆನ್‌ಲೈನ್ ಮೂಲಕ ಪಾಠ ಮಾಡಲಾಗುತ್ತಿದೆ. ಪದವಿ ವಿದ್ಯಾರ್ಥಿಗಳ ಅಂತಿಮ ವರ್ಷದ ಪರೀಕ್ಷೆಗಳನ್ನು…

ಭದ್ರಾವತಿ ನಗರಸಭೆ ವತಿಯಿಂದ ಸ್ಲಂ ನಿವಾಸಿಗಳಿಗೆ ಆಹಾರ ಪ್ಯಾಕೆಟ್ ನೀಡಿ-ಸಂಯುಕ್ತ ಜನತಾದಳ ಕರ್ನಾಟಕ ಶಶಿಕುಮಾರ…

ಭದ್ರಾವತಿ ನಗರಸಭೆಗೆ ಜಿಲ್ಲಾಧಿಕಾರಿಗಳ ವಿಶೇಷ ಅನುದಾನದಲ್ಲಿ 1 ಕೋಟಿ ರೂ. ಹಣವನ್ನು ಬಿ.ಪಿ.ಎಲ್. ಮತ್ತು ಅಂತ್ಯೋದಯ ಕಾರ್ಡ್ ಹೊಂದಿದ ಬಡವರಿಗೆ ನ್ಯಾಯಬೆಲೆ ಅಂಗಡಿ ಮೂಲಕ ಆಹಾರ ಪೊಟ್ಟಣವನ್ನು ಹಂಚಲು ನೀಡಿದ್ದು ಭದ್ರಾವತಿ ನಗರಸಭೆ ಅಧಿಕಾರಿಗಳು ಇದುವರೆಗೆ 40% ಬಡ ಕುಟುಂಬಗಳಿಗೆ ಫುಡ್…

ಬೀದಿ ಬದಿ ವ್ಯಾಪಾರಸ್ಥರಿಂದ ಆಯುಕ್ತರಿಗೆ ಮನವಿ…

ಶಿವಮೊಗ್ಗ ನಗರದ ಪೊಲೀಸ್ ಚೌಕಿಯಿಂದ ಉಷಾ ನರ್ಸಿಂಗ್ ಹೋಂ ವರೆಗೆ ಬೀದಿ ಬದಿಯಲ್ಲಿ ಹಣ್ಣು ತರಕಾರಿ ಸೊಪ್ಪು ತಿಂಡಿಗಾಡಿಗಳು, ಇತ್ಯಾದಿಗಳನ್ನು ಮಾರಾಟ ಮಾಡುತ್ತಿರುವ ಬೀದಿಬದಿ ವ್ಯಾಪಾರಿಗಳಿಗೆ ದಿನಾಂಕ : 08-08-2021 ಭಾನುವಾರದಂದು ರಾತ್ರಿ 8-30 ರ ವೇಳೆಗೆ ಏಕಾಏಕಿ ಈ ಜಾಗದಲ್ಲಿ…

C.I.T.U. ವತಿಯಿಂದ ಕ್ವಿಟ್ ಇಂಡಿಯಾ ಚಳುವಳಿ ನೆನಪಿನಲ್ಲಿ ರೈತರು ಕಾರ್ಮಿಕರು ಒಂದಾಗಿ ಮನವಿ…

ದೇಶದ ಪ್ರಮುಖ ಕಾರ್ಮಿಕ ರೈತ ಕೃಷಿ ಕೂಲಿಗಾರರ ಸಂಘಟನೆಗಳು ಸರ್ಕಾರದ ನೀತಿಗಳ ವಿರುದ್ಧ ರಾಷ್ಟ್ರವ್ಯಾಪ್ತಿಯಾಗಿ ಜುಲೈ 25 ರಿಂದ ಆಗಸ್ಟ್ 8 ರವರೆಗೆ ಬೇಡಿಕೆಗಳ ಆಧಾರದಲ್ಲಿ ಆಗಸ್ಟ್ 9 ರಂದು ಎಲ್ಲಾ ಜಿಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಮನವಿ ಪತ್ರಗಳನ್ನು…

ಶ್ರೀಗಂಧ ಸಂಸ್ಥೆ ವತಿಯಿಂದ ಸಚಿವರಾದ K.S.ಈಶ್ವರಪ್ಪನವರಿಗೆ ಸನ್ಮಾನಿಸಲಾಯಿತು…

ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರು, ಶಿವಮೊಗ್ಗ ಕ್ಷೇತ್ರದ ಜನಪ್ರಿಯ ಶಾಸಕರು ಆದ ಮಾನ್ಯ ಈಶ್ವರಪ್ಪನವರು ಐದನೆಯ ಬಾರಿಗೆ ಸಚಿವರಾಗಿ ಶಿವಮೊಗ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ಬಿ ಆರ್ ಮಧುಸೂದನ,ಉಪಾಧ್ಯಕ್ಷರಾದ ಶ್ರೀನಿಧಿ ಅಶ್ವತ್ಥನಾರಯಣ…

ಜಿಲ್ಲಾ ಉಸ್ತುವಾರಿ ಸಚಿವರಿಂದ ನೆರೆಹಾವಳಿ ಮತ್ತು ಕೋವಿಡ್ ಪರಿಶೀಲನಾ ಸಭೆ…

ಸಚಿವ ಕೆ.ಎಸ್ ಈಶ್ವರಪ್ಪ ನವರ ಮುಂದೆ ಶಾಸಕ ಆಯನೂರು ಮಂಜುನಾಥ್ ಅವರ ಹೈಡ್ರಾಮ ನಡೆದಿದೆ. ನಾವೇನು ಶಾಸಕರಲ್ಲವೇನು? ಮಷ್ಕಿರಿ ಮಾಡ್ತೀರಾ? ಎಂದು ‌ವೇದಿಕೆಯ ಮೇಲೆದ್ದು ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆಯಿತ್ತಿದ್ದ ಸಭೆಯಲ್ಲಿ ಭಾಗಿಯಾಗಿದ್ದ ಆಯನೂರು ಮಂಜುನಾಥ್ ವಿಧಾನ…

ಅರಸು ಭವನದ ಆವರಣದಲ್ಲಿ ಅಲೆಮಾರಿ ಜನಾಂಗದ ಟೆಂಟ್ ಮಕ್ಕಳಿಗೆ ಕಾರ್ಯಾಗಾರ…

ಶಿವಮೊಗ್ಗದ ಸಮೀಪವಿರುವ ಅಲೆಮಾರಿ ಜನಾಂಗದ ಟೆಂಟ್ ಮಕ್ಕಳಿಗೆ ಕೋವಿಡ್ ಸಂದರ್ಭದಲ್ಲಿ ಕಲಿಕೆಗೆ ಪೂರಕವಾಗುವಂತೆ ಮಕ್ಕಳು ವಿವಿಧ ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿ, ಅಲೆಮಾರಿ ಜನಾಂಗ ಪರ ಹೋರಾಟಗಾರರ ನೇತತ್ವದಲ್ಲಿ ಶ್ರೀ ಜಾರ್ಜ್ ಮತ್ತು ಸಮಾನ ಮನಸ್ಕ ಶಿಕ್ಷಕಿಯರಾದ ಶ್ರೀಮತಿ ಮೇರಿ ಡಿಸೋಜಾ ರವರು…

ಸಕ್ಕರೆಬೈಲು ಆನೆ ಬಿಡಾರಕ್ಕೆ ಬಂದ ಪ್ರವಾಸಕ್ಕೆ ನಿರಾಸೆ…

ಇಂದು ಬೆಳಿಗ್ಗೆ ಸಕ್ಕರೆಬೈಲು ಆನೆ ಬಿಡಾರದ ಮುಂದೆ ಎಂದಿನಂತೆ ಪ್ರವಾಸಿಗರು ಬಂದಿದ್ದರು , ಆದರೆ ಇಂದು ಅಧಿಕಾರಿಗಳು ಪ್ರವೇಶವನ್ನು ನಿಷೇಧಿಸಿದ್ದಾರೆ , ನಿನ್ನೆ ಭಾನುವಾರ ತೆರೆದಿದ್ದ ಆನೆ ಬಿಡಾರ ಇಂದಿನಿಂದ ತೆರೆಯುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ದೂರದ ಊರುಗಳಿಂದ ಬಂದಿದ್ದ…