Day: August 25, 2021

ಕೇಂದ್ರ ಸಚಿವರಾದ ನಾರಾಯಣಸ್ವಾಮಿ ಸದಾಶಿವ ಆಯೋಗ ವರದಿ ಚರ್ಚೆಗೆ ಆಹ್ವಾನ-ಕರ್ನಾಟಕ ಬಂಜಾರ ಸಂಘದ ರಾಜ್ಯಾಧ್ಯಕ್ಷ ಗಿರೀಶ…

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯ ಸಚಿವರಾದ ಎ. ನಾರಾಯಣಸ್ವಾಮಿಯವರು ಸದಾಶಿವ ಆಯೋಗ ವರದಿಯ ಸಾಧಕ ಬಾಧಕಗಳ ಕುರಿತಾಗಿ ಬಹಿರಂಗ ಚರ್ಚೆಗೆ ಬರಬೇಕು ಎಂದು ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷರಾದ ಗಿರೀಶ್ ಡಿ. ಆರ್. ಅವರು ಸವಾಲ್ ಎಸಗಿದ್ದಾರೆ. ಇತ್ತೀಚಿಗೆ ಜನಾಶೀರ್ವಾದ…

ತಾಳಗುಪ್ಪದಲ್ಲಿ ಕಾಗೋಡು ತಿಮ್ಮಪ್ಪ ಮತ್ತು ಮಧುಬಂಗಾರಪ್ಪಗೆ ಸನ್ಮಾನ…

ತಾಳಗುಪ್ಪದಲ್ಲಿ ಮಧುಬಂಗಾರಪ್ಪ ನವರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಭಾಗಿ ಆದ ಸಂದರ್ಭದಲ್ಲಿ ಊರಿನ ಹಿರಿಜೀವಗಳಿಗೆ ಸನ್ಮಾನ ಮಾಡಿದ ಕಾಗೋಡು ತಿಮ್ಮಪ್ಪಾಜಿ ಮತ್ತು ಮಧು ಬಂಗಾರಪ್ಪ ರಾಜನಂದಿನಿ ಕಾಗೋಡು ಹಾಗೂ ಬೇಳೂರು ಗೋಪಾಲ ಕೃಷ್ಣ ಇನ್ನಿತರ ಅನೇಕ ಮುಖಂಡರು ಜೊತೆಗೆ ಇದ್ದರು. ವರದಿ ಮಂಜುನಾಥ…

ಖಾಸಗಿ ಶಾಲೆಗಳು ಟಿ.ಸಿ ಕೊಡದೆ ಸತಾಯಿಸಿದ್ದನ್ನು ಖಂಡಿಸಿ ಕರುನಾಡ ಯುವಶಕ್ತಿ ವತಿಯಿಂದ ಡಿಡಿಪಿಐಗೆ ಮನವಿ…

ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡದೇ ಇರುವ ಖಾಸಗಿ ಶಾಲೆಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಕರುನಾಡ ಯುವ ಶಕ್ತಿ ಸಂಘಟನೆ ಗ್ರಹಿಸುತ್ತದೆ. 18 ತಿಂಗಳ ನಂತರ ಶಾಲೆ ಕಾಲೇಜುಗಳು ಆರಂಭವಾಗಿವೆ.…

ಕಲ್ಲೆದೆಯ ಕರಗಿಸಿದವಳು…

ಅವನು ಯಾರಿಗೂಕರಗದ ಮನದವಇವಳ ಮುಗ್ದ ನೋಟಕ್ಕೆಬರಹದ ಮಾಟಕ್ಕೆಅವಳ ಅರಿಯದೆಯೇಕರಗಿಹೋದವನು.. ಕಲ್ಲೆದೆಯ ಕರಗಿಸಿಬಿಟ್ಟಳವಳು…ಯಾವ ಮೋಡಿಯುಮಾಡದೇ….ಯಾವ ಬಿಂಕವ ತೋರದೆಅವಳ ಮೊದಲನೋಟಕೆ ಕರಗಿಹೋದನಿವನು ಕಲ್ಲಾದ ಹೃದಯದಲ್ಲಿನೂರು ಕಲ್ಪನೆಯ ಚಿತ್ತಾರಜೀವನೋತ್ಸಾಹ ತುಂಬಿದಭಾವಗಳ ಮಧುರ ಹಂದರಸೂಜಿಗಲ್ಲಿನಂತೆ ಆಕರ್ಷಿಸಿಬಿಟ್ಟಳವಳು… ಕಲ್ಲೆದೆಯ ಕರಾಗಿಸಿದಾಕೆಈಗ….ಮನದರಸಿಏನೆಂದು…..ಹೇಳಲಿಅವಳ ತುಂಟ ನಗೆಗೆಅವಳ ಕಣ್ಣೋಟಕ್ಕೆ…ನಾ ಕರಗಿ ಹೋದದ್ದಷ್ಟೇ ಗೊತ್ತು.…

ಕಟ್ಟಡಕ್ಕೆ ವಾಸ್ತುವಿನ ಅತ್ಯವಶ್ಯಕ…

ಸುಂದರ ಮೂರ್ತಿ ವ್ಯವಹಾರದಲ್ಲಿ ಚನ್ನಾಗಿ ದುಡ್ಡು ಮಾಡಿದ್ದ. ಇತ್ತೀಚೆಗೆ ಅವನು ತೀರ್ಥಹಳ್ಳಿ ಹೊರವಲಯದಲ್ಲಿ ಒಂದು ಜಮೀನು ಕೊಂಡುಕೊಂಡ.ಅಡಿಕೆ ಕಾಫಿ ತೋಟ ಚನ್ನಾಗಿದೆ. ಅದರಲ್ಲಿ ನಾಲ್ಕು ಸುಂದರ ಕಾಟೇಜುಗಳನ್ನೂ ನಿರ್ಮಿಸಿದ್ದಾನೆ. ಒಂದು ದೊಡ್ಡ ಕೆರೆ ಇದೆ, ಅದರಲ್ಲಿ ಬೋಟಿಂಗ್ ಕೂಡಾ ಮಾಡಬಹುದು. ಅವನ…