Day: August 6, 2021

ಶಿವಮೊಗ್ಗದಲ್ಲಿ ಶಕ್ತಿಶಾಲಿ ಆಟೋ ಚಾಲಕರ ಒಕ್ಕೂಟಕ್ಕೆ ಮುನ್ನುಡಿ…

ಶಿವಮೊಗ್ಗ ಜಿಲ್ಲಾ ಆಟೋ ಚಾಲಕರ ಸಂಘಗಳ ಒಕ್ಕೂಟದ ವತಿಯಿಂದ ನಗರದ ಎಲ್ಲಾ ಆಟೋ ನಿಲ್ದಾಣಗಳಿಗೆ ಭೇಟಿ ನೀಡುತ್ತಿದೆ. ಒಕ್ಕೂಟದ ಧ್ಯೇಯ ಉದ್ದೇಶಗಳನ್ನು ತಿಳಿಸಿ ಒಕ್ಕೂಟವನ್ನು ಬಲಿಷ್ಠವಾಗಿ ಕಟ್ಟಿ ಆಟೋ ಚಾಲಕರ ಕಷ್ಟಗಳಿಗೆ ಸ್ಪಂದಿಸಿ, ಮುಂದೆ ಸರ್ಕಾರ ಹಾಗು ಇತರೆ ಎಲ್ಲಾ ಸೌಲಭ್ಯಗಳನ್ನು…

ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಹಕಾರಿ ವಿಭಾಗ ಉದ್ಘಾಟನೆ…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ಹೆಚ್ಎಸ್, ಸುಂದರೇಶ್ ಅವರ ಅಧ್ಯಕ್ಷತೆಯಲ್ಲಿ ನೂತನವಾಗಿ ಜಿಲ್ಲಾ ಕಾಂಗ್ರೆಸ್ಸಿನ ಸಹಕಾರಿ ವಿಭಾಗದ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಆರ್ ಪ್ರಸನ್ನಕುಮಾರ್ , ಆರ್ ಎಂ ಮಂಜುನಾಥ್ ಗೌಡರು , ಕಲಗೋಡುರತ್ನಾಕರ್ ,…

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂಗಾರಪ್ಪನವರ ಹೆಸರಿಡಿ-ನಾರಾಯಣ ಗುರು ವಿಚಾರ ವೇದಿಕೆ…

ರಾಜ್ಯಾಧ್ಯಕ್ಷರಾದ ಶ್ರೀ ಸತ್ಯಜಿತ್ ಸುರತ್ಕಲ್ ಇವರ ಮಾರ್ಗದರ್ಶನದಿಂದ ಸಾಗರದಲ್ಲಿ ಸಹ್ಯಾದ್ರಿ ಪರ್ವತದ ಉದರದಲ್ಲಿ ಜನಿಸಿ ಬಂದ ಸರಿಯಾದ ಶಿಕ್ಷಣ ಮಲೆನಾಡಿನ ಹಿರಿಮೆಗೆ ಸಾಕ್ಷಿ ನಾಡ ರಕ್ಷಣೆಗೆ ಟೊಂಕಕಟ್ಟಿ ನಿಂತ ಸಲಗಾರ ಸಮಾಜವಾದಿ ದೀಕ್ಷೆ ಪಡೆದು ರಾಜಕೀಯ ಪ್ರವೇಶ ಮಾಡಿ ದೀನ- ದಲಿತ-ಹಿಂದುಳಿದ…

ಮೇಕೆದಾಟು ಅಣೆಕಟ್ಟು ಯೋಜನೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆಯು ಬೇಡ-ಪ್ರಜಾಶಕ್ತಿ ಕನ್ನಡಿಗರ ವೇದಿಕೆ…

ರಾಮನಗರ ಜಿಲ್ಲೆಯ ‘ಮೇಕೆದಾಟು’ವಿನಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮತ್ತು ವಿದ್ಯುತ್ ಉತ್ಪಾದನೆಗಾಗಿ ಕಟ್ಟಲಿರುವ ಅಣೆಕಟ್ಟು ಯೋಜನೆಯನ್ನು ಕೂಡಲೇ ಕಾಮಗಾರಿ ಆರಂಭಿಸಿ ಅನುಷ್ಠಾನಕ್ಕೆ ತರುವಂತೆ ಪ್ರಜಾಶಕ್ತಿ ಕನ್ನಡಿಗರ ವೇದಿಕೆ ಸರಕಾರವನ್ನು ವಿನಯಪೂರ್ವಕವಾಗಿ ಆಗ್ರಹಪಡಿಸುತ್ತದೆ. ತಮಿಳುನಾಡು ಸರ್ಕಾರವು ಸುಖಾ ಸುಮ್ಮನೇ ಕ್ಯಾತೆ ತೆಗೆಯುತ್ತಿದ್ದು…

ಗ್ರಾಮಾಂತರ ಶಾಸಕರಾದ ಅಶೋಕ ನಾಯ್ಕರವರಿಂದ ಸಸಿ ನೆಡುವ ಕಾರ್ಯಕ್ರಮ…

ಮಾಚೇನಹಳ್ಳಿಯ ಕೆ.ಎಸ್.ಅರ್.ಪಿ. ಶಿವಮೊಗ್ಗ “ಮನರೇಗಾ ಯೋಜನೆಯಡಿ ಸಸಿ ನೆಡುವ ಕಾರ್ಯಕ್ರಮ”ವನ್ನು ನಡೆಸಲಾಯಿತು. ಈ ಸಂಧರ್ಭದಲ್ಲಿ ಪಕ್ಷದ ಅಧ್ಯಕ್ಷರಾದ ರತ್ನಾಕರ ಶೆಣೈ ರವರು, ರೂಪೇಶ್ ಜಿ ರವರು, ಕಮಾಂಡೆಂಟ್, ಮಂಜುನಾಥ್ ರವರು, ಸ.ಕಮಾಂಡೆಂಡ್. ಪಕ್ಷದ ಮುಖಂಡರುಗಳು, ಕಾರ್ಯಕರ್ತರು, ಪದಾಧಿಕಾರಿಗಳು ಹಾಜರಿದ್ದರು. ವರದಿ ಮಂಜುನಾಥ…

ರೈತರೊಂದಿಗೆ ದೇಶಕ್ಕಾಗಿ ನಾವು ಸಂಘಟನೆ…

ರೈತರೊಂದಿಗೆ ನಮ್ಮ ದೇಶಕ್ಕಾಗಿ ನಾವು ತೀರ್ಥಹಳ್ಳಿ ಸಂಘಟನೆ…. ಮಾದರಿಯಾದ ಸಂಘಟನೆಯ ಕೃಷಿ ಚಟುವಟಿಕೆ….ಭತ್ತ ಬೆಳೆಯುವಂತದ್ದು ನಮ್ಮ ಮಲೆನಾಡಿಗರ ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳಲ್ಲೊಂದು ದಿನಗಳು ಸಾಗುತ್ತಾ ಬಂದಂತೆ ಭತ್ತ ನಾಟಿ ಮಾಡಿ ಪೈರು ಕೈಗೆ ಸಿಗುವ ಹೊತ್ತಿಗೆ ಫಸಲಿಗಿಂತ ಅತಿಯಾದ ನಿರ್ವಹಣಾ ವೆಚ್ಚದಿಂದ…

ನೆರೆ ಪೀಡಿತ ಪ್ರದೇಶಗಳಿಗೆ ಸಚಿವರಾದ ಕೆ.ಎಸ್ ಈಶ್ವರಪ್ಪ, ಅರಗ ಜ್ಞಾನೇಂದ್ರ ಭೇಟಿ…

ತೀರ್ಥಹಳ್ಳಿ ತಾಲೂಕಿನ ನೆರೆಪೀಡಿತ ಪ್ರದೇಶಗಳಿಗೆ ಸಚಿವರಾದ K.S.ಈಶ್ವರಪ್ಪ ಮತ್ತು ಅರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಉಪಸ್ಥಿತರಿದ್ದರು. ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ CCTV SALES & SERVICE 9880074684 ಶಿವಮೊಗ್ಗ ಜಿಲ್ಲೆಯ…

ನೂತನ ಸಚಿವರಿಗೆ ಅಭಿಮಾನಿಗಳಿಂದ ಸ್ವಾಗತ…

ಸಚಿವರಾದ ಬಳಿಕ ಮೊದಲ ಬಾರಿಗೆ ಆಗಮಿಸಿದ ಕೆ ಎಸ್ ಈಶ್ವರಪ್ಪನವರ ನಿವಾಸದ ಹತ್ತಿರ ಅಭಿಮಾನಿಗಳಿಂದ ಹಾರ ಹಾಕಿ ಪಟಾಕಿ ಸಿಡಿಸಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಅಭಿಮಾನಿಗಳಾದ ಅವಿನಾಶ್.L.ರಾಜ್ ಪವನ ಪ್ರಶಾಂತ ಸಂಜಯ ಮುಂತಾದವರು ಉಪಸ್ಥಿತರಿದ್ದರು. ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ CCTV…