Month: April 2022

“ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚು ಗಮನಕೊಡಬೇಕಾಗಿದೆ” : ರೋ.ಕಿಶೋರ್ ಶೀರನಾಳಿ…

ಶಿವಮೊಗ್ಗ : ಸರ್ಕಾರಿ ಶಾಲೆಗಳು ಸಧೃಡವಾಗಿ ಸಮಾಜಕ್ಕೆ ತೆರೆದುಕೊಳ್ಳಲು ಉತ್ತಮ ಅಭಿವೃದ್ದಿ ಯೋಜನೆಗಳೊಂದಿಗೆ ಸರ್ಕಾರ ಹೆಚ್ಚು ಗಮನಕೊಡಬೇಕಾದ ಅನಿವಾರ್ಯತೆಯಿದೆ ಎಂದು ಶಿವಮೊಗ್ಗ ರೋಟರಿ ಕ್ಲಬ್ ಅಧ್ಯಕ್ಷರಾದ ಕಿಶೋರ್ ಶೀರನಾಳಿ ಹೇಳಿದರು. ಶುಕ್ರವಾರ ತಮ್ಮ ತಾಯಿ ಶ್ರೀಮತಿ ಮುಕಾಂಬಿಕಾ ಅವರ 82 ನೇ…

“ಎನ್ಇಎಸ್ ಘನತೆ ಎತ್ತಿ ಹಿಡಿಯುವ ಜವಾಬ್ದಾರಿ ನಮ್ಮ ಮೇಲಿದೆ” : ನೂತನ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಅಭಿಮತ…

ಶಿವಮೊಗ್ಗ : ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ರಾಷ್ಟ್ರೀಯ ಶಿಕ್ಷಣ ಸಮಿತಿಯ ಘನತೆಯನ್ನು ಮತ್ತಷ್ಟು ಎತ್ತಿಹಿಡಿಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಎನ್ಇಎಸ್ ನೂತನ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಹೇಳಿದರು. ಇಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಛೇರಿ ಆವರಣದಲ್ಲಿರುವ ಎಸ್.ಆರ್.ನಾಗಪ್ಪಶೆಟ್ಟಿಯವರ ಪ್ರತಿಮೆಯ ಮುಂಭಾಗ ನೂತನ…

ಯುಗಾದಿ ಹಬ್ಬದ ಪ್ರಯುಕ್ತ ಆರ್.ಕೆ ರಮೇಶ್ ಮತ್ತು ರಾಮಲಿಂಗಾ ರೆಡ್ಡಿ ರವರಿಂದ ಸೀರೆ, ಪಂಚೆ ವಿತರಣೆ…

ಯುಗಾದಿ ಹಬ್ಬದ ಪ್ರಯುಕ್ತ ಬೆಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಆರ್ ಕೆ ರಮೇಶ್ ರವರು ಹಾಗೂ ರಾಮಲಿಂಗ ರೆಡ್ಡಿ ರವರ ನೇತೃತ್ವದಲ್ಲಿ ಬಡಜನರಿಗೆ ವಸ್ತ್ರ ವಿತರಣೆ ಸಮಾರಂಭ ನಡೆಯಿತು.ಕಾರ್ಯಕ್ರಮದಲ್ಲಿ 15000 ಸೀರೆ ಹಾಗೂ ಪಂಚೆ ವಿತರಿಸಲಾಯಿತು. ಸುರೇಶ್ ರವರ ಹುಟ್ಟು…

ಶ್ರೀ ಶಿವಕುಮಾರ ಮಹಾಸ್ವಾಮಿಗಳ 115 ನೇ ಜಯಂತೋತ್ಸವ ಅಂಗವಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಫಲಹಾರ ವಿತರಣೆ…

ತುಮಕೂರು ನ್ಯೂಸ್… ತ್ರಿವಿಧ ದಾಸೋಹಗಳ ಪುಣ್ಯಭೂಮಿ, ಸರ್ವಧರ್ಮಗಳ ಶಿಕ್ಷು ಗಳಿಗೆ ಜ್ಞಾನ , ಹಸಿವು ತಣಿಸಿ, ಆಸರೆಯನ್ನು ನೀಡಿ ಮನುಕುಲಕ್ಕೆ ಮಹಾನ್ ಮಾನವತಾವಾದಿ ಬಸವಣ್ಣನವರ ತತ್ವವನ್ನು ಸಾರಿದ ಪರಮಪೂಜ್ಯ ಶಿವೈಕ್ಯ ಶ್ರೀಶ್ರೀಶ್ರೀ ಶಿವಕುಮಾರ ಮಹಾಸ್ವಾಮಿಗಳ 115ನೇ ಪುಣ್ಯ ಜಯಂತೋತ್ಸವದ ನಿಮಿತ್ತ ಕರ್ನಾಟಕ…

ಮುಂದಿನ ಮಾರ್ಚ್ ಒಳಗಾಗಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣ: ಚಿದಾನಂದ ವಟಾರೆ…

ಶಿವಮೊಗ್ಗ: ಶಿವಮೊಗ್ಗ ಸ್ಮಾರ್ಟ್ ಸಿಟಿಯ ಎಲ್ಲಾ ಕಾಮಗಾರಿಗಳು ಮುಂದಿನ ಮಾರ್ಚ್ ಒಳಗಾಗಿ ಪೂರ್ಣಗೊಳ್ಳಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ ಅವರು ತಿಳಿಸಿದರು.ಅವರು ಇಂದು ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪ್ರಗತಿ ವಿವರಗಳನ್ನು ನೀಡಿದರು. ಸರ್ಕಾರ…

ಬೆಲೆ ಏರಿಕೆ ನಡುವೆ ಶಿವಮೊಗ್ಗದಲ್ಲಿ ಯುಗಾದಿ ಹಬ್ಬಕ್ಕೆ ಸಿದ್ಧತೆ ಸಂಭ್ರಮ…

ಶಿವಮೊಗ್ಗ: ಬೆಲೆ ಏರಿಕೆಯ ಬಿಸಿ ನಡುವೆ ಹಿಂದೂಗಳ ಹೊಸ ವರ್ಷವಾದ ಯುಗಾದಿಯನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲು ಜನರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇಂದು ಅಮಾವಾಸ್ಯೆಯಾಗಿದ್ದು, ನಾಳೆ ಚಂದ್ರದರ್ಶನವಾಗಲಿದೆ.ಹಬ್ಬದ ಹಿನ್ನಲೆಯಲ್ಲಿ ಖರೀದಿ ಭರಾಟೆ ಜೋರಾಗಿ ನಡೆದಿದೆ. ಆದರೆ, ಬಡವರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.…

ಭೋಪಾಲ್ ಮಹಿಳಾ ಉದ್ಯಮ ಸಮಾವೇಶದಲ್ಲಿ ಶಿವಮೊಗ್ಗದ ಲಕ್ಷ್ಮಿದೇವಿ ಗೋಪಿನಾಥ್ ಭಾಗಿ…

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಮಹಿಳಾ ಉದ್ಯಮಿಯಾಗಿ ಕಳೆದ 10 ವರ್ಷಗಳಿಂದ ಯಶಸ್ವಿಯಾಗಿರುವ ಲಕ್ಷ್ಮಿದೇವಿ ಗೋಪಿನಾಥ್ ಇತ್ತೀಚೆಗೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ ಮಹಿಳಾ ಉದ್ಯಮಶೀಲತೆ ಮತ್ತು ರಫ್ತು ಉತ್ತೇಜನಕ್ಕಾಗಿ ಸುಸ್ಥಿರ ಬೆಳವಣಿಗೆ ಕುರಿತು ಆವೃತ್ತಿ 3.0 ದಲ್ಲಿ ರಾಜ್ಯದ ಪರವಾಗಿ ಜಿಲ್ಲೆಯಿಂದ…