Month: June 2022

ಶತಮಾನಗಳ ಕಾಲ ಶೋಷಿತರಾಗಿಯೆ ಉಳಿದಿರುವ ಲೈಂಗಿಕ ಅಲ್ಪಸಂಖ್ಯಾತರಿಗೆ ಇತಿಹಾಸ ಕ್ಷಮೆ ಕೇಳಬೇಕು-ಡಾ. ಮಹಾಂತಾ ಮಹಾಸ್ವಾಮಿ…

ಶಿವಮೊಗ್ಗ: ಶತಮಾನಗಳ ಕಾಲ ಶೋಷಿತರಾಗಿಯೇ ಉಳಿದಿರುವ ಲೈಂಗಿಕ ಅಲ್ಪಸಂಖ್ಯಾತರಿಗೆ ಇತಿಹಾಸ ಕ್ಷಮೆ ಕೇಳಬೇಕು ಎಂದು ಸೊರಬ ತಾಲೂಕು ಜಡೆ ಸಂಸ್ಥಾನ ಮಠದ ಡಾ. ಮಹಾಂತಾ ಮಾಹಾಸ್ವಾಮಿ ಹೇಳಿದರು. ಅವರು ಇಂದು ಬೆಂಗಳೂರಿನ ಅನೇಕ ಸಂಸ್ಥೆ, ಶಿವಮೊಗ್ಗ ರಕ್ಷಾ ಸಮುದಾಯ ಸಂಘಟನೆ, ಆಷ್ಟ್ರಯ…

ಇಡೀ ವಿಶ್ವದಲ್ಲೇ ಅಣ್ಣ ತಮ್ಮ ಭಾವನೆ ಮೂಡಿಸಿದವರೆ ಆರ್.ಎಸ್. ಎಸ್-ಶಾಸಕ ಕೆ.ಎಸ್.ಈಶ್ವರಪ್ಪ…

ಶಿವಮೊಗ್ಗ: ದೇಶದ ಪ್ರಧಾನಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ ಸೇರಿದಂತೆ ಸಾವಿರಾರು ಗಣ್ಯ ವ್ಯಕ್ತಿಗಳು ಆರ್.ಎಸ್.ಎಸ್. ಮೂಲದಿಂದ ಬಂದವರು. ಆರ್.ಎಸ್.ಎಸ್. ಚಡ್ಡಿ ಪ್ರಭಾವ ಸಿದ್ಧರಾಮಯ್ಯನಿಗೆ ಏನು ಗೊತ್ತು? ಇಡೀ ವಿಶ್ವದಲ್ಲಿ ಅಣ್ಣ ತಮ್ಮ ಭಾವನೆ ಮೂಡಿಸಿದವರೇ ಆರ್.ಎಸ್.ಎಸ್.ನವರು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.…

ಸರ್ಜಿ ಫೌಂಡೇಶನ್ ವತಿಯಿಂದ ಜೂನ್ 7 ರಂದು ವಿಶ್ವ ಪರಿಸರ ದಿನ ಆಚರಣೆ…

ಶಿವಮೊಗ್ಗ: ಸರ್ಜಿ ಫೌಂಡೇಷನ್, ಸೇಂಟ್ ಜೋಸೆಫ್ ಅಕ್ಷರಧಾಮ ಇವರ ಸಂಯಕ್ತಾಶ್ರಯದಲ್ಲಿ ಜೂ. 7 ರಂದು ಸಾಗರ ರಸ್ತೆಯ ಸೇಂಟ್ ಜೋಸೆಫ್ ಅಕ್ಷರಧಾಮ ವಿದ್ಯಾಸಂಸ್ಥೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುವುದು ಸರ್ಜಿ ಫೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ ಹೇಳಿದರು.…

NSUI ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಹಾಗೂ 20 ಹೆಚ್ಚು ಕಾರ್ಯಕರ್ತರನ್ನು ಬಿಡುಗಡೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ…

ಎನ್ ಎಸ್ ಯು ಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಹಾಗೂ 20 ಹೆಚ್ಚು ಕಾರ್ಯಕರ್ತರನ್ನು ಬಿಡುಗಡೆಗೆ ಆಗ್ರಹಿಸಿ ಇಂದು ಮಹಾವೀರ ಸರ್ಕಲ್ನಲ್ಲಿ ಬೃಹತ್ ಸಂಖ್ಯೆಯಲ್ಲಿ ಎನ್ ಎಸ್ ಯು ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಪಠ್ಯಪುಸ್ತವನ್ನು ಕೇಸರೀಕರಣಗೊಳಿಸುತ್ತಾ…

ಹೊಸನಗರ ಶ್ರೀ ಉಮಾಮಹೇಶ್ವರ ದೇವರ ಪುನ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ…

ಹೊಸನಗರ ತಾಲೂಕು ಸಾಲಗೇಲಿ-ಜಯನಗರದಲ್ಲಿಶ್ರೀ ಉಮಾಮಹೇಶ್ವರ ದೇವರ ಪುನಃಪ್ರತಿಷ್ಠಾ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಸಂಸದರಾದ ಬಿ. ವೈ ರಾಘವೇಂದ್ರ ಅವರು ಭಾಗವಹಿಸಿ ಶ್ರೀದೇವರ ದರ್ಶನವನ್ನು ಪಡೆದರು. ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು, ಶಾಸಕರಾದ ಹರತಾಳು ಹಾಲಪ್ಪನವರು, ಮಾಜಿ ಶಾಸಕರಾದ ಸ್ವಾಮಿ ರಾವ್,…

ಗೋ ಸೇವೆ ಮತ್ತು ಗೋ ಸಂರಕ್ಷಣೆಯನ್ನು ತಪಸ್ಸಿನ ರೀತಿಯಲ್ಲಿ ಮೊದಲು ಮಾಡಿದವರು ರಾಘವೇಶ್ವರ ಶ್ರೀಗಳು-ಸಂಸದ ಬಿ.ವೈ.ರಾಘವೇಂದ್ರ…

ಹೊಸನಗರ : ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಯವರ ನೇತೃತ್ವದಲ್ಲಿ ಗೋ ಸೇವೆ, ಜಾಗೃತಿ ಮತ್ತು ಗೋ ಸಂರಕ್ಷಣೆಯನ್ನು ತಪಸ್ಸಿನ ರೀತಿಯಲ್ಲಿ ಮಾಡಿದ್ದಾರೆ,ನಮ್ಮ ರಾಜ್ಯ ಸರ್ಕಾರವೂ ಸಹ ಗೋವಿನ ರಕ್ಷಣೆಗೆ ಬದ್ದವಾಗಿದೆ, ಮತ್ತು ಈ ಗೋವಿನ ಹತ್ಯೆ ಮಾಡುವವರ ವಿರುದ್ಧ ಕಠಿಣ…

ರೈಲ್ವೆ ಗೇಟ್ ದಾಟಲು ಅವಸರ ಬೇಡ-ರೈಲ್ವೆ ವಿಭಾಗ ಸುರಕ್ಷತಾ ಅಧಿಕಾರಿ ನೀರಜ್…

ಶಿವಮೊಗ್ಗದ ರೈಲ್ವೆ ಗೇಟ್ ದಾಟುವಾಗ ಅವಸರ ಮಾಡಿಕೊಂಡು ಅಪಘಾತಗಳಿಗೆ ಅವಕಾಶ ನೀಡಬಾರದು. ನಿಧಾನವಾಗಿ ಲೆವೆಲ್ ಕ್ರಾಸಿಂಗ್ ಮಾಡಿ, ಎರಡು ನಿಮಿಷ ತಡವಾದರೂ ಪರವಾಗಿಲ್ಲ ಹೆಚ್ಚಿನ ಸುರಕ್ಷತೆ ವಹಿಸುವ ಮೂಲಕ ನಿಮ್ಮ ಅಮೂಲ್ಯ ಜೀವನ ಮತ್ತು ರೈಲ್ವೆ ಇಲಾಖೆ ಆಸ್ತಿಯನ್ನು ರಕ್ಷಿಸಲು ಸಾರ್ವಜನಿಕರು…

ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿ, ತುಂಗಾ ನಗರ ಪೊಲೀಸ್ ಆತ್ಮ ರಕ್ಷಣೆಗಾಗಿ ಆರೋಪಿಯ ಮೇಲೆ ಫೈರಿಂಗ್…

ಶಿವಮೊಗ್ಗ: ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಆರೋಪಿ ಮೇಲೆ ಫೈರಿಂಗ್ ಮಾಡಿದ ಘಟನೆ ಇಂದು ನಗರದಲ್ಲಿ ನಡೆದಿದೆ.ಅಪರಾಧ ಪ್ರಕರಣದಲ್ಲಿ ಶಿಕ್ಷೆಯಾದರೂ ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಪಡೆದು ಓಡಾಡುತ್ತಿದ್ದ ಹರ್ಷದ್(30) ಎಂಬಾತನೇ ಗುಂಡಿನ ದಾಳಿಗೆ ಒಳಗಾದವ. ಹರ್ಷದ್ ಅಲಿಯಾಸ್ ಜಾಮೂನು ಸಾರ್ವಜನಿಕರಿಗೆ…

ಶಾಸಕ ಕೆ.ಎಸ್.ಈಶ್ವರಪ್ಪ ರವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ…

ಶಿವಮೊಗ್ಗ: ಶಾಸಕ ಕೆ.ಎಸ್. ಈಶ್ವರಪ್ಪ ಅವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವುದನ್ನು ವಿರೋಧಿಸಿ ಅವರನ್ನು ಬಂಧಿಸಿ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಇಂದು ಆಮ್ ಆದ್ಮಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಬಸ್ ನಿಲ್ದಾಣದ ಬಳಿ ಅಶೋಕ ವೃತ್ತದಲ್ಲಿ ಬಹಿರಂಗ ಸಭೆ…

ರಾಷ್ಟ್ರಕವಿ ಕುವೆಂಪು ರವರ ನಾಡಗೀತೆಗೆ ಅವಮಾನ ಖಂಡಿಸಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ…

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರಿಗೆ ಮತ್ತು ನಾಡಗೀತೆಗೆ ಅವಮಾನಿಸಿದ್ದನ್ನು ವಿರೋಧಿಸಿ ಮತ್ತು ಅಂತಹವರನ್ನು ಸಮರ್ಥಿಸಿಕೊಳ್ಳುತ್ತಿರುವ ಶಿಕ್ಷಣ ಸಚಿವ ನಾಗೇಶ್ ಅವರ ನೀತಿ ಖಂಡಿಸಿ, ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಬೆಳಗ್ಗೆ ಪಠ್ಯ ಪುಸ್ತಕ ಪರಿಷ್ಕರಣೆಯ ಹುನ್ನಾರ, ನಾಡಗೀತೆಗೆ ಅವಮಾನ ವಿರೋಧಿ ಹೋರಾಟ…