Month: July 2022

ಕೋಣಂದೂರ್ನಲ್ಲಿ ರೋಟರಿ ಕ್ಲಬ್ ಪದಗ್ರಹಣ ಕಾರ್ಯಕ್ರಮ…

ಕೋಣಂದೂರು ನ್ಯೂಸ್… ಕೋಣಂದೂರ್ನಲ್ಲಿ ರೋಟರಿ ಕ್ಲಬ್ ಪದಗ್ರಹಣ ಕಾರ್ಯಕ್ರಮ ನಡೆಯಿತು.ರೋಟರಿಯಂತಹ ಸಾಮಾಜಿಕ ಸಂಸ್ಥೆಗಳು ಆದ್ಯತಾ ವಲಯಗಳನ್ನು ಕೇಂದ್ರವಾಗಿಟ್ಟುಕೊಂಡು ಕರ‍್ಯ ಪ್ರವೃತ್ತರಾಗಬೇಕು. ಸಮಾಜದಲ್ಲಿನ ಉಳ್ಳವರು ಮತ್ತು ಉಳ್ಳದಿರುವವರನ್ನು ಸಂರ‍್ಕಿಸುವ ಸೇತುವೆಯಂತೆ ಕೆಲಸ ಮಾಡಬೇಕು ’ ಎಂದು ರೋಟರಿ ಜಿಲ್ಲಾ ತರಬೇತುದಾರ ಅಭಿನಂದನ್ ಶೆಟ್ಟಿ…

ವಿದ್ವತ್ ಭಾರತ ಸಂಸ್ಥೆಯಿಂದ ಇಂದ್ರಮ್ಮ ಕುಟುಂಬಕ್ಕೆ ನೂತನ ಮನೆ, ಮುಸಲ್ಮಾನ್ ಬಂಧುವಿಂದ 500ರೂ ಮೊದಲ ದೇಣಿಗೆ…

ಶಿವಮೊಗ್ಗ: ಸೋಮಿನಕೊಪ್ಪದ ಮಸೀದಿ ರಸ್ತೆಯಲ್ಲಿ ಮೇ 19 ರಂದು ಸುರಿದ ಭಾರಿ ಮಳೆಗೆ ಇಂದ್ರಮ್ಮ ಕೃಷ್ಣೋಜಿರಾವ್ ಎಂಬ ವೃದ್ಧೆಯ ಮನೆಯ ಮೇಲೆ ತೆಂಗಿನಮರ ಬಿದ್ದು, ಮನೆ ಸಂಪೂರ್ಣ ಹಾನಿಗೀಡಾಗಿತ್ತು. ಸರ್ಕಾರದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಇನ್ನೊಂದು ಮಳೆಗಾಲ ಬಂದರೂ ಯಾವುದೇ ಪರಿಹಾರ…

ವಿದ್ವತ್ ಭಾರತ ಸಂಸ್ಥೆಯಿಂದ ಇಂದ್ರಮ್ಮ ಕುಟುಂಬಕ್ಕೆ ನೂತನ ಮನೆ, ಮುಸಲ್ಮಾನ್ ಬಂಧುವಿನಿಂದ ಮೊದಲ 500ರೂ ದೇಣಿಗೆ…

ಶಿವಮೊಗ್ಗ: ಸೋಮಿನಕೊಪ್ಪದ ಮಸೀದಿ ರಸ್ತೆಯಲ್ಲಿ ಮೇ 19 ರಂದು ಸುರಿದ ಭಾರಿ ಮಳೆಗೆ ಇಂದ್ರಮ್ಮ ಕೃಷ್ಣೋಜಿರಾವ್ ಎಂಬ ವೃದ್ಧೆಯ ಮನೆಯ ಮೇಲೆ ತೆಂಗಿನಮರ ಬಿದ್ದು, ಮನೆ ಸಂಪೂರ್ಣ ಹಾನಿಗೀಡಾಗಿತ್ತು. ಸರ್ಕಾರದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಇನ್ನೊಂದು ಮಳೆಗಾಲ ಬಂದರೂ ಯಾವುದೇ ಪರಿಹಾರ…

ಜಿಲ್ಲೆಯಲ್ಲಿ ಬಾರಿ ಮಳೆ ಹಿನ್ನೆಲೆ 3 ತಾಲೂಕುಗಳ ಶಾಲೆಗೆ ರಜೆ ಘೋಷಣೆ…

ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ರವರ ಆದೇಶದಂತೆ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕುಗಳಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆ 3 ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಗಳಿಗೆ 07.07.22. ಗುರುವಾರ ರಜೆ ಘೋಷಿಸಲಾಗಿದೆ ಎಂದು ಉಪ…

ಸರ್ವೋತ್ತಮ ಪ್ರಶಸ್ತಿಗೆ ಪಡೆದ ನಾಗೇಂದ್ರ ಹೊನ್ನಾಳಿ ರವರಿಗೆ ರಾಜ್ಯ ನಾಗರಿಕ ರಕ್ಷಣಾ ಸಮಿತಿ ಸನ್ಮಾನ…

ರಾಜ್ಯ ಸರ್ಕಾರದ ಸರ್ವೋತ್ತಮ ಪ್ರಶಸ್ತಿಗೆ ಭಾಜನರಾಗಿರುವ ಶಿವಮೊಗ್ಗ ಜಿಲ್ಲೆಯ ದಕ್ಷ ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್ ಹೊನ್ನಾಳಿ ರವರಿಗೆ ಇಂದು ರಾಜ್ಯ ನಾಗರೀಕರ ರಕ್ಷಣಾ ಸಮಿತಿ ವತಿಯಿಂದ ಅಭಿನಂದನೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ರಾಜ್ಯಾಧ್ಯಕ್ಷರಾದ ಕೆ ಶೇಖರ್ ಗೌರವಾಧ್ಯಕ್ಷರಾದ ಲಕ್ಷ್ಮೀಕಾಂತ…

ಶಿಕಾರಿಪುರ ಚುರ್ಚಿಗುಂಡಿ ಗ್ರಾಮದ ಪ್ರಮುಖರು ಬಿಜೆಪಿಗೆ ಸೇರ್ಪಡೆ…

ಶಿಕಾರಿಪುರ : ತಾಲೂಕಿನ ಚುರ್ಚಿಗುಂಡಿ ಗ್ರಾಮದ ಪ್ರಮುಖರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರ ಜನಪರ ಕಾರ್ಯಕ್ರಮ ಮತ್ತು ಸಂಸದರಾದ ಬಿ ವೈ ರಾಘವೇಂದ್ರ ರವರು ಮಾಡಿರುವ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ…

ಭದ್ರಾವತಿಯ ಹುಣಸೆಕಟ್ಟೆ ಗ್ರಾಮದಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಗ್ರಾಮ ವಾಸ್ತವ್ಯ…

ಭದ್ರಾವತಿ ನ್ಯೂಸ್… ಶಿವಮೊಗ್ಗದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಕಂದಾಯ ಇಲಾಖೆ’ ಕಾರ್ಯಕ್ರಮದಡಿ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಇವರು ಜುಲೈ 16 ರಂದು ಭದ್ರಾವತಿ ತಾಲ್ಲೂಕಿನ ಕಸಬಾ ಹೋಬಳಿಯ ಹುಣಸೆಕಟ್ಟೆ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮ ವಾಸ್ತವ್ಯ ಮಾಡುವರು. ಅಂದು ಬೆಳಿಗ್ಗೆ 11…

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಭೀಕರ ಕೊಲೆ…

BIG BREAKING NEWS… ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹುಬ್ಬಳ್ಳಿಯ ಪ್ರೆಸಿಡೆಂಟ್ ಖಾಸಗಿ ಹೋಟೆಲ್ ನಲ್ಲಿ ರವರ ಭೀಕರ ಹತ್ಯೆ ಯಾಗಿದ್ದಾರೆ. ಭಕ್ತರ ಸೋಗಿನಲ್ಲಿ ಬಂದು ಗುರುಜಿರವರನ್ನು ಕೊಲೆ ಮಾಡಿದ್ದಾರೆ.ಘಟನೆಗೆ ಕಾರಣ ತಿಳಿದು ಬರಬೇಕಾಗಿದೆ. ವರದಿ ಮಂಜುನಾಥ್ ಶೆಟ್ಟಿ…

25 ದಿನಕ್ಕೆ 150ಕೋಟಿ ಗಲ್ಲ ಪೆಟ್ಟಿಗೆ ಸೇರಿದ 777 CHARLIE ಚಿತ್ರ…

SANDALWOOD NEWS… ಹೌದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 charlie ಚಿತ್ರ 25 ದಿನ ಪೂರೈಸಿ 150ಕೋಟಿ ನಿರ್ಮಾಪಕರ ಗಲ್ಲ ಪೆಟ್ಟಿಗೆ ಸೇರಿದೆ. ಚಿತ್ರವು ಜೂನ್ 10ರಂದು ವಿಶ್ವದ್ಯಂತ ತೆರೆಕಂಡು ಭರ್ಜರಿ ಪ್ರದರ್ಶನವಾಗುತ್ತಿದೆ. ಚಿತ್ರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್…

ಉಡುಪಿಯ ಸಿನಿ ಶೆಟ್ಟಿಗೆ ಫೆಮಿನಾ ಮಿಸ್ ಇಂಡಿಯಾ 2022 ಕಿರೀಟ…

ಕರ್ನಾಟಕದ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಸಿನಿ ಶೆಟ್ಟಿ ರವರಿಗೆ ಫೆಮಿನಾ ಮಿಸ್ ಇಂಡಿಯಾ 2022 ಕಿರೀಟ ಲಭಿಸಿದೆ. ಜುಲೈ 4 ರಂದು ಮುಂಬೈನಲ್ಲಿ ಜಿಯೋ ವರ್ಡ್ ಕನ್ವೆನ್ಸನಲ್ ಸೆಂಟರ್ನಲ್ಲಿ ನಡೆದ ಫಿನಾಲೆಯಲ್ಲಿ ಮಿಸ್ ಇಂಡಿಯ ಕಿರೀಟವನ್ನು ಮುಡುಗೆರಿಸಿಕೊಂಡಿದ್ದಾರೆ.71ನೇ ವಿಶ್ವ ಸುಂದರಿ…